ರಾಯಚೂರು: ಸಿಂಧನೂರು ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಕರವೇ ಕಾರ್ಯಕರ್ತರು ಸಿಂಧನೂರು ಸಿಂಧನೂರು ಬಸ್ ನಿಲ್ದಾಣವನ್ನು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ವತಿಯಿಂದ ಬಸ್ ನಿಲ್ದಾಣ ಸ್ವಚ್ಛಗೊಳಿಸಿ ಜನಮನ ಗಳಿಸಿದರು. ದಿನನಿತ್ಯ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದೆ ಪ್ರಯಾಣಿಕರು ಕಸ ಕಡ್ಡಿಗಳ ಮಧ್ಯೆ ಪ್ರಯಾಣಿಸುತ್ತಿರುವದು ಕಾಣಬಹುದಾಗಿತ್ತು. ಇದನ್ನು ಗಮನಿಸಿದ ಕರವೇ ಯುವ ಸೈನ್ಯ ಕಾರ್ಯಕರ್ತರು ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೂ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಇಡೀ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚು ಗಮನಹರಿಸಬೇಕು […]
ರಾಯಚೂರು: ಸಿಂಧನೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಲಿಂಗಪ್ಪ ದಢೆಸಗೂರು ರಾಜೀನಾಮೆ ಸಿಂಧನೂರು ಕಳೆದ 8 ವರ್ಷಗಳಿಂದ ಜೆಡಿಎಸ್ ತಾಲೂಕು ಅಧ್ಯಕ್ಷ ರಾಗಿದ್ದ ಲಿಂಗಪ್ಪ ದಡೇಸುಗೂರು ಪಕ್ಷಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ....
ವಿಶೇಷ ವರದಿ: ಜಯಕುಮಾರ್ ದೇಸಾಯಿ, ರಾಯಚೂರು ರಾಯಚೂರು ವಿವಿಯನ್ನು ಆವಿಷ್ಕಾರಗಳ ತಾಣ-ಸಸ್ಯಕಾಶಿ ಮಾಡುವ ಯೋಜನೆ ವಿಶ್ವವಾಣಿಯೊಂದಿಗೆ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಹರೀಶ ರಾಮಸ್ವಾಮಿ ರಾಯಚೂರು ವಿಶ್ವವಿದ್ಯಾಲಯ ಇದೀಗ ತಾನೆ...
ಸಿಂಧನೂರು: ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ನಾಯಕರು ಒಂದಾಗಿ ಕೆಲಸಗಳು ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ನಮ್ಮದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು....
ರಾಯಚೂರು: ತುಂಗಭದ್ರಾ ನದಿಯಲ್ಲಿ ಶುಕ್ರವಾರದಿಂದ ಪವಿತ್ರ ಪುಷ್ಕರ ಪುಣ್ಯಸ್ನಾನ ನಡೆಯಲಿದ್ದು, ಮಂತ್ರಾಲಯದಲ್ಲಿ ವೈಭವದಿಂದ ಚಾಲನೆ ನೀಡಲಾಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ವಿವಿಧ ಪೂಜಾ...
ರಾಯಚೂರು: ಗುಲಬರ್ಗಾ ವಿವಿಯಿಂದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ. ಶ್ರೀಗಳಿಗೆ ಡಾಕ್ಟರೇಟ್ ನೀಡುವಂತೆ ರಾಯಚೂರಿನ...
ಸಿಂಧನೂರು: ರೈತರ ಸಮಸ್ಯೆ ಬಗ್ಗೆ ಧ್ವನಿ ಎತ್ತದೆ ಬಿಜೆಪಿ ಪಕ್ಷದಲ್ಲಿ ಒಂದು ಕಾಲು, ಜೆಡಿಎಸ್ ಪಕ್ಷದಲ್ಲಿ ಮತ್ತೊಂದು ಕಾಲು ಇಟ್ಟಿದ್ದಾರೆ. ಅವರು ಯಾವ ಪಕ್ಷದ ಶಾಸಕರು ಎಂಬುದು...
ರಾಯಚೂರು: ಸಮೀಪದ ಮಂಜರ್ಲಾ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಎರಡು ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ...
ರಾಯಚೂರು: ತಾಲೂಕು ಬಣಜಿಗ ಸಮಾಜದ ವತಿಯಿಂದ ಭಾನುವಾರ 12ನೇ ಶತಮಾನದ ವಚನಗಾರ್ತಿ ಅಕ್ಕಮಹಾದೇವಿ ಅವರ ವೃತ್ತವನ್ನು ಸಿಂಧನೂರು ನಗರದ ಗಂಗಾವತಿ ರಸ್ತೆಯ ಆಕ್ಸಿಸ್ ಬ್ಯಾಂಕ್ ಹತ್ತಿರ ಉದ್ಘಾಟಿಸಲಾಯಿತು....
ರಾಯಚೂರು: ಫೇಸ್ ಮಾಸ್ಕ್ ದಂಡದ ವಿಚಾರದಲ್ಲಿ ಜನಾಕ್ರೋಶಕ್ಕೆ ಕಾರಣವಾದ, ರಾಜ್ಯ ಸರ್ಕಾರ ದಂಡದ ರೂಪ ಕಡಿಮೆ ಮಾಡಿದೆ. ಆದರೆ, ಕೊರೊನಾ ನಿಯಂತ್ರಿಸಲು ಸರ್ಕಾರ ಸಂಪೂರ್ಣ ವಿಫಲ ವಾಗಿದೆ...