Saturday, 18th May 2024

ಕಾಳಿ ಕಣಿವೆ ಕೌಂಟಿಯ ವೈಭವ್

ರಾಜಾ ಅಡಕಳ್ಳಿ ಇಲ್ಲಿ ಪರ್ಣಕುಟಿಯ ಪರಿಕಲ್ಪನೆ, ಹಳ್ಳಿ ಜೀವನದ ಸೊಗಡು, ಕಾಡಿನ ಸುಗಂಧದ ಘಮಲು ಎಲ್ಲವೂ ಲಭ್ಯ. ಪರಿಸರ, ಪ್ರಕೃತಿಯೊಡನೆ ಬೆರೆಯುವ ಅಪೂರ್ವ ಅವಕಾಶ ದೊರೆಯುವ ಅಪೂರ್ವ ರೆಸಾರ್ಟ್ ಇದು. ಉತ್ತರ ಕನ್ನಡ ಜಿಲ್ಲೆಯ ಕಾಳಿ ಕಣಿವೆಯಲ್ಲಿರುವ ಜೋಯಿಡಾ ತಾಲ್ಲೂಕಿನ ಜಗಲ್‌ಪೇಟೆಯ ‘ಜಂಗಲ್ ಕೌಂಟಿ’ ಉಳಿದ ರೆಸಾರ್ಟ್ ಗಳಂತಲ್ಲ. ಇಲ್ಲಿ ಕಾಡು, ಮಣ್ಣು, ಪ್ರಾಣಿ, ಪಕ್ಷಿ, ತೋಟ, ನೀರು, ನದಿ, ಕೃಷಿ… ಹೀಗೆ ಪರಿಸರದ ಬಗ್ಗೆ ಆಸಕ್ತಿಯಿರುವವರಿಗಷ್ಟೇ ಇದು ರಂಗಸ್ಥಳವಾಗಬಹುದೇ ವಿನಃ ಮೋಜು, ಮಸ್ತಿ, ದಾಂಧಲೆಗಳ ಅಡ್ಡೆ […]

ಮುಂದೆ ಓದಿ

ಪುರಾತನ ಮೈನ್ಜ್ ಮೆರುಗು ಮುದ್ರಣ ಯಂತ್ರದ ತವರು

ಮನುಕುಲದ ವಿಕಸನಕ್ಕೆೆ ತನ್ನ ವಿಶೇಷ ಕೊಡುಗೆ ನೀಡಿದ ಮುದ್ರಣ ಯಂತ್ರವನ್ನು ಕಂಡು ಹಿಡಿದದ್ದು ಇದೇ  ನಗರ ದಲ್ಲಿ. ಈ ಮಧ್ಯಯುಗೀನ ನಗರವು ಇಂದು ಪ್ರವಾಸಿಗರನ್ನು ಆಕರ್ಷಿಸುತ್ತಾ, ಐತಿಹಾಸಿಕ...

ಮುಂದೆ ಓದಿ

ಅವಸ್ಥಾಂತರದಲ್ಲಿ ಸಂಚಾರಿ ವಿಜಯ್

ರಾ ಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ‘ಅವಸ್ಥಾಂತರ’ ಚಿತ್ರಕ್ಕೆ ಸಹಿ ಹಾಕುವುದರ ಮೂಲಕ ಹೊಸಬರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮಠ ಗುರು ಪ್ರಸಾದ್ ಗರಡಿಯಲ್ಲಿ ಪಳಗಿರುವ...

ಮುಂದೆ ಓದಿ

ತ್ರಿವಿಕ್ರಮನ ಹಾಡಿಗೆ ಭರ್ಜರಿ ಪ್ರಶಂಸೆ

ರವಿಚಂದ್ರನ್ ಪುತ್ರ, ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ ಚಿತ್ರ ‘ತ್ರಿವಿಕ್ರಮ’. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿ ಯಿದೆ. ದೀಪಾವಳಿ ಹಬ್ಬಕ್ಕೆ...

ಮುಂದೆ ಓದಿ

ದುರಂತ ಪ್ರೇಮಕಥೆಯ ಮಾಂಜ್ರಾ

ದುರ್ಗಾ ಪರಮೇಶ್ವರಿ ಸಿನಿ ಪ್ರೊಡಕ್ಷ್ಸ್ ಲಾಂಛನದಲ್ಲಿ ರವಿ ಅರ್ಜುನ್ ಪೂಜಾರ ನಿರ್ಮಿಸುತ್ತಿರುವ ‘ಮಾಂಜ್ರಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಲಹರಿ ಸಂಸ್ಥೆಯ ಲಹರಿ ವೇಲು ಟೀಸರ್ ಬಿಡುಗಡೆ ಮಾಡಿದರು....

ಮುಂದೆ ಓದಿ

ವಾಸ್ತವತೆಯ ಪ್ರತಿರೂಪ ಆಕ್ಟ್ 1978

ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಸರಾಗವಾಗಿ ಆಗುತ್ತದೆಯೇ, ಖಂಡಿತಾ ಇಲ್ಲ. ಅಲ್ಲಿರುವ ಸಿಬ್ಬಂದಿಗಳಿಗೆ ಕೈ ಬಿಸಿ ಮಾಡಿದರೆ ಮಾತ್ರ, ನಮ್ಮ ಕೆಲಸ ಆಗುವುದು ಎಂಬ ಮಾತು ಇಂದೂ...

ಮುಂದೆ ಓದಿ

ಥ್ಯಾಂಕ್ಸ್‌ ಗಿವಿಂಗ್ ಕ್ಷಮೆಯೇ ಪರಮಧರ್ಮ

ಪಾಶ್ಚಾತ್ಯ ದೇಶಗಳಲ್ಲಿ ಕ್ಷಮಿಸುವ ಪ್ರಕ್ರಿಯೆಯನ್ನು ಒಂದು ಹಬ್ಬವನ್ನಾಗಿ ಆಚರಿಸುತ್ತಾರೆ. ಅದುವೇ ಥ್ಯಾಂಕ್ಸ್ ಗಿವಿಂಗ್ ಹಬ್ಬ. ನವೆಂಬರ್ ಕೊನೆಯ ವಾರದಲ್ಲಿ ನಡೆಯುವ ಈ ಹಬ್ಬದ ಆಚರಣೆಯ ಮೂಲ ಸಾರವೆಂದರೆ...

ಮುಂದೆ ಓದಿ

ಓಂಕಾರ ಎಂಬ ವಾಹನ

ಕುಮಾರ್ ಕೆ.ಎಸ್. ಭಗವದ್ಗೀತೆಯಲ್ಲಿ ಕೃಷ್ಣಪರಮಾತ್ಮನನ್ನು ಪರಂಧಾಮವೆಂಬುದಾಗಿ ಸಂಬೋಧಿಸಲ್ಪಟ್ಟಿದೆ. ಶ್ರೀ ಕೃಷ್ಣನು ಜಗದ್ಗುರು. ಮೂಲನೆಲೆಯಾದ ಮನೆಗೆ ದಾರಿ ತೋರಬಲ್ಲವನಾಗಿದ್ದಾನೆ ಇಂದು ಜಗತ್ತಿನಾದ್ಯಂತ ಕರೋನಾದಿಂದ ಜೀವರಾಶಿ ಜೀವಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿರುವ...

ಮುಂದೆ ಓದಿ

ಅಡ್ಡಿ ಆತಂಕಗಳೇ ಸಾಧನವಾದರೆ!

ಬೇಲೂರು ರಾಮಮೂರ್ತಿ ನಾವು ಮಾಡುವ ಕೆಲಸಗಳಲ್ಲಿ ಅನೇಕ ಸಾರಿ ನಮಗೆ ತಿಳಿಯದೇ ಅಡ್ಡಿ ಆತಂಕಗಳು ಒದಗಿಬರುತ್ತವೆ. ಅದರಿಂದ ಮೊದಲಿಗೆ ನಮಗೆ ನಿರಾಸೆಯಾದರೂ ಕಡೆಯಲ್ಲಿ ಅಡ್ಡಿಯಾದದ್ದೇ ಒಳ್ಳೆಯದಾಯಿತು ಅನಿಸಿ...

ಮುಂದೆ ಓದಿ

ಪ್ರಚಾರದ ತುತ್ತೂರಿ ಬೇಕಿಲ್ಲ

ನಮ್ಮ ಹಿಂದಿನವರ ಸಾಧನೆಯನ್ನು ನಮ್ಮದೇ ಎಂದು ಪ್ರಚಾರಕ್ಕೆ ತಂದು ಬೀಗುವುದು ಎಷ್ಟು ಅರ್ಥ ಹೀನ! ನಾಗೇಶ್ ಜೆ. ನಾಯಕ ಉಡಿಕೇರಿ ಜಗತ್ತಿನ ಆದಿ-ಅಂತ್ಯವನು ಕಂಡವರಿಲ್ಲ. ಹಾಗೆಯೇ ಇಲ್ಲಿ ಹುಟ್ಟಿದವರೆಷ್ಟೋ,...

ಮುಂದೆ ಓದಿ

error: Content is protected !!