Saturday, 27th April 2024

ದುಬಾರಿ ಜಗತ್ತಿನಲ್ಲಿ ಬೈಕ್ ಆಯ್ಕೆ !

ಬೈಕೋಬೇಡಿ ಅಶೋಕ್ ನಾಯಕ್ ಇಂದಿನ ದುಬಾರಿ ಜಗತ್ತಿನಲ್ಲಿ, ಜಮಾನಾದಲ್ಲಿ ಇಂಧನ ಉಳಿತಾಯ ಮಾಡುವ ವಾಹನ ಸಿಕ್ಕರೆ, ಬೋನಸ್ ಸಿಕ್ಕಿದಂತೆ. ಇದೊಂದು ಆಸೆಗೆ ಯಾರೂ ಹೊರತಲ್ಲ. ಇಂಧನ ಉಳಿತಾಯ, ಕಾಸ್ಟ್ ಕಟ್ಟಿಂಗ್ ಮುಂತಾದವುಗಳ ನಡುವೆ ಉತ್ತಮ ಫಲಿತಾಂಶ ಕಾಣುವುದು ಸವಾಲಾಗಿದೆ. ಆದರೆ, ನಮ್ಮಗಳ ವಾಹನ ಕುರಿತ ಕ್ರೇಜ್ ಚೂರು ಕಮ್ಮಿಯಾಗಲ್ಲ. ಏನಂತೀರಿ? ಕವಾಸಕಿ ಜೆಡ್ ೯೦೦ ಈ ಬೈಕಿನಲ್ಲಿ ೧೭ ಲೀಟರ್ ಇಂಧನ ಸಂಗ್ರಹ ಸಾಧ್ಯವಿದೆ. ಸುಮಾರು ಒಂಭತ್ತು ಲಕ್ಷ ರೂಪಾಯಿ ಯೊಂದಿಗೆ ಈ ಬೈಕ್ ಖರೀದಿಗೆ ಲಭ್ಯವಿದೆ. […]

ಮುಂದೆ ಓದಿ

ಕ್ರೂಸರ್‌ ಬೈಕ್‌ನ ನೋಟ !

ಬೈಕೋಬೇಡಿ ಅಶೋಕ್ ನಾಯಕ್‌ ಬೈಕಿನ ಮೈಲೇಜ್ ಉತ್ತಮವಿದ ರೆ, ಯಾರನ್ನೂ ಆಕರ್ಷಿಸುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮಾಡೆಲ್ ಲುಕ್ ಕೂಡ ಬಹು ಮುಖ್ಯ ಎನಿಸಿದೆ....

ಮುಂದೆ ಓದಿ

ಆರೋಗ್ಯದಲ್ಲಿ ಸಣ್ಣ ಏರುಪೇರು

ಮಹಾ ಬಯಲು- ೧೬ ಡಾ.ಪರಮೇಶ್, ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ ಅದು ಜೂನ್ ೨೦೧೬. ಮಠದಿಂದ ನನಗೆ ಕರೆ ಬರುತ್ತದೆ. ಶ್ರೀಗಳ ಆರೋಗ್ಯದಲ್ಲಿ...

ಮುಂದೆ ಓದಿ

ಅದೊಂದು ಅವಿಸ್ಮರಣೀಯ ಕ್ಷಣ !

ಮಹಾ ಬಯಲು- ೧೫ ಡಾ.ಪರಮೇಶ್ ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ ನ್ಯುಮೋನಿಯಾ ಸಮಸ್ಯೆ ಶುರುವಾಗಿ ಶ್ರೀಗಳ ಮನವೊಲಿಸಿ ಚಿಕಿತ್ಸೆಯೇನೋ ನೀಡಿದ್ದಾಯ್ತು. ಆನಂತರ ಅವರನ್ನ...

ಮುಂದೆ ಓದಿ

ಹಳೆಯ ಮಠದಲ್ಲಿ ಆಗುವ ಸಣ್ಣ ಬದಲಾವಣೆಯನ್ನೂ ಸಹಿಸುತ್ತಿರಲಿಲ್ಲ !

ಮಹಾ ಬಯಲು- ೧೪ ಡಾ.ಪರಮೇಶ್, ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ ಶ್ರೀಗಳಿದ್ದ ಹಳೆಯ ಮಠದಲ್ಲಿ ಅನೇಕ ಬದಲಾವಣೆ ಮಾಡಬೇಕಾಯಿತು. ಯಾಕೆಂದರೆ ತುಂಬಾ ಹಳೆಯದ್ದು...

ಮುಂದೆ ಓದಿ

ನಾನು ಕಂಡ ಮೊದಲ ಚಮತ್ಕಾರ !

ಮಹಾ ಬಯಲು – ೧೩ ಡಾ.ಪರಮೇಶ್ ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ ನ್ಯುಮೋನಿಯಾದಂತಹ ಸಮಸ್ಯೆಯಾದಾಗ ಅವರಿಗೆ ತಕ್ಷಣಕ್ಕೆ ಚಿಕಿತ್ಸೆ ಅವಶ್ಯಕತೆ ಇತ್ತು. ಅವರನ್ನ...

ಮುಂದೆ ಓದಿ

ಶಿವಭಕ್ತಿ ದಾಸೋಹವೇ ಪ್ರಥಮ ಆದ್ಯತೆ !

ಡಾ.ಪರಮೇಶ್ ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ ಶ್ರೀ ಗಳಿಗೆ ಅನಾರೋಗ್ಯ ಅಷ್ಟಾಗಿ ಬಾಧಿಸಿರಲಿಲ್ಲ. ಶ್ರೀಗಳ ೯೯ ವಯಸ್ಸಿನವರೆಗೆ ದೇಹ ಸಹಜ ಮುಪ್ಪಿತ್ತು. ಬೆನ್ನು...

ಮುಂದೆ ಓದಿ

ಇಷ್ಟೊಂದು ಕಾಣಿಕೆ ನೀಡಿ ನಿನಗೇನು ಮಾಡುತ್ತೀಯಾ ?

ಮಹಾ ಬಯಲು – ೧೨ ಡಾ.ಪರಮೇಶ್, ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ದಗಂಗಾ ಆಸ್ಪತ್ರೆ ಶ್ರೀಗಳು ಪ್ರತಿಯೊಂದು ವಿಚಾರವನ್ನು ಸದಾ ಬರೆದಿಡುತ್ತಿದ್ದರು. ಅವರ ಬಳಿ ಮಠದ...

ಮುಂದೆ ಓದಿ

ಶಾಮನೂರರ ಬಾಂಬು ಢಂ ಎನ್ನಲಿಲ್ಲ

ಮೂರ್ತಿಪೂಜೆ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಕಿದ ‘ಸ್ಮೆಲ್ ಬಾಂಬು’ ಕೊನೆಗೂ ಸಿಡಿಯದೆ ತಣ್ಣಗಾಗಿದೆ. ‘ಸಿದ್ದರಾಮಯ್ಯರ ಸರಕಾರದಲ್ಲಿ ಲಿಂಗಾಯತ ಅಽಕಾರಿಗಳಿಗೆ ಅನ್ಯಾಯವಾಗುತ್ತಿದೆ. ಅವರಿಗೆ ಸರಿಯಾದ ಪೋಸ್ಟಿಂಗು ಸಿಗುತ್ತಿಲ್ಲ’...

ಮುಂದೆ ಓದಿ

ಒಂದರಿಂದ ಇನ್ನೊಂದು ಕೆಲಸಕ್ಕೆ ತೊಡಗುವುದೇ ವಿಶ್ರಾಂತಿ

ಡಾ.ಪರಮೇಶ್, ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ ಮಹಾ ಬಯಲು -೧೧ ದಿನದ ೨೪ ಗಂಟೆಗಳಲ್ಲಿ ಶ್ರೀಗಳು ನಿದ್ದೆಗೆ ಜಾರುತ್ತಿದ್ದದ್ದು ಕೇವಲ ನಾಲ್ಕು ಗಂಟೆಗಳು ಮಾತ್ರ....

ಮುಂದೆ ಓದಿ

error: Content is protected !!