Tuesday, 27th February 2024

ಇರುವುದರಲ್ಲಿಯೇ ಖುಷಿ ಪಡೋಣ

*ನಾಗೇಶ್ ಜೆ. ನಾಯಕ, ಉಡಿಕೇರಿ ಪ್ರತಿ ದಿನವೂಖಿನ್ನತೆಯಿಂದ ನರಳುತ್ತಿಿದ್ದ ರಾಮುವಿನ ಮೊಗದಲ್ಲಿ ಅಂದು ಕೂಡ ಬೇಸರ, ಹತಾಶೆ ಮಡುಗಟ್ಟಿಿತ್ತು. ಕಾರಣ, ಕಾಲಿಗೆ ಹಾಕಿಕೊಳ್ಳಲು ಒಂದು ಜೊತೆ ಚಪ್ಪಲಿ ಇರಲಿಲ್ಲ. ಒಂದು ಬದುಕೇ ಎಂದುಕೊಂಡವನು, ಬದುಕನ್ನು ಕೊನೆಗೊಳಿಸಿಕೊಳ್ಳುವ ನಿರ್ಧಾರಕ್ಕೆೆ ಬಂದ. ಹೇಗಿದ್ದರೂ ಸಾಯುತ್ತಿಿದ್ದೆೆನಲ್ಲ, ದೇವರಿಗೆ ಕೊನೆಯ ನಮಸ್ಕಾಾರ ಸಲ್ಲಿಸಿ ಸಾಯಬೇಕು ಎಂದುಕೊಂಡ. ಅಲ್ಲಿಯೇ ಹತ್ತಿಿರವಿದ್ದ ದೇವಸ್ಥಾಾನಕ್ಕೆೆ ನಡೆದ. ಏನಾಶ್ಚರ್ಯ! ದೇವಸ್ಥಾಾನದ ಇದಿರು ಎರಡೂ ಕಾಲಿಲ್ಲದ ವೃದ್ಧನೊಬ್ಬ ತಳ್ಳುಗಾಡಿಯ ಮೇಲೆ ಕುಳಿತು ಹಾಡು ಹೇಳುತ್ತಾಾ ಭಿಕ್ಷೆ ಬೇಡುತ್ತಿಿದ್ದ. ಅದನ್ನು ಕಂಡ […]

ಮುಂದೆ ಓದಿ

ಸುಖ ಸಂಸಾರ ನಿಮ್ಮದಾಗಬೇಕೆ?

ಜಯಶ್ರೀ.ಜೆ. ಅಬ್ಬಿಗೇರಿ ಎಲ್ಲರ ಮನೆ ದೋಸೆನೂ ತೂತೆ’. ಮನೆಯಲ್ಲಿ ಭಿನ್ನಾಾಭಿಪ್ರಾಾಯಗಳು ಇರೋದು ಸಾಮಾನ್ಯ ಹಾಗಂತ ಕೂಡಿ ಬಾಳೋಕೆ ಆಗುವದಿಲ್ಲ ಎನ್ನುವಷ್ಟಿಿರುವದಿಲ್ಲ. ಸಣ್ಣ ಪುಟ್ಟ ಜಗಳಗಳು ಬಂದೇ ಬರುತ್ತವೆ...

ಮುಂದೆ ಓದಿ

ಇನ್ನೂ ಕಾಡಿಸಬೇಡ ನೋಯಿಸಬೇಡ….

*ಎಸ್ ಎರಿಸ್ವಾಮಿ ನಾ ಮಾಡಿದ ಅಂದು ಪ್ರೀತಿ ಇಂದಿಗೂ ನನ್ನ ಕಾಡುತ್ತಿಿದೆ. ಪ್ರೀತಿ ಅಂದರೆ ಕತ್ತಲನ್ನು ಹಗಲು ಎನಿಸುವು ಪ್ರೀತಿ. ಜಗತ್ತಿಿನ ಅತಿ ಸುಂದರವಾದ ಭಾವನೆಯದು. ಅದೇ...

ಮುಂದೆ ಓದಿ

ಪ್ರೇಮಬರಹ ಕೋಟಿ ತರಹ….

* ಶೀತಲ್ ‘ಎಷ್ಟೋೋ ಹುಡುಗೀರ ನೋಡಿದೆ ನಾ ನಿನ್ನಲ್ಲೇನು ಹೊಸ ಸೆಳೆತ’ ನಿನ್ನ ನೋಡಿದ ಮೇಲೆ ಈ ಸಾಲು ಪದೇ ಪದೇ ಗುನುಗಬೇಕೆನಿಸುತ್ತದೆ. ಹೌದು ಕಾಲೇಜಿನಲ್ಲಿ ನೂರಾರು...

ಮುಂದೆ ಓದಿ

ಕಾಸಗಲದ ಕಣ್ಣಲ್ಲಿ ಊರಗಲದ ಆಸೆ..

* ಮೂಕಾಂಬಿಕ ಕೆ.ಎಸ್ ಮದುವೆ ಎಂಬುದು ಪ್ರತಿಯೊಬ್ಬರ ಬಾಳಿನಲ್ಲೂ ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ಹೆಣ್ಣು ಮಕ್ಕಳಿಗೆ ಬದಲಾವಣೆಯ ಕಾಲ, ಹಲವಾರು ಆಸೆ, ನಿರೀಕ್ಷೆಗಳೊಂದಿಗೆ ಗಂಡನ ಮನೆಗೆ ಕಾಲಿಡುವಾಗ...

ಮುಂದೆ ಓದಿ

ತಂತ್ರಜ್ಞಾನದ ಹಿರಿಮೆಗೆ : ಹೆಬ್ಬೆಟ್ಟಿನ ಗರಿಮೆ

* ವಸಂತ ಗ ಭಟ್ ಕೆಲವು ದಶಕಗಳ ಹಿಂದೆ ಅನಕ್ಷರಸ್ಥರು ಸಹಿ ಮಾಡುವ ಬದಲು ಹೆಬ್ಬೆೆಟ್ಟಿಿನ ರೇಖೆಗಳನ್ನು ಮೂಡಿಸಿ, ತಮ್ಮ ಒಪ್ಪಿಿಗೆಯನ್ನು ಸೂಚಿಸುತ್ತಿಿದ್ದರು. ಹೆಬ್ಬೆೆಟ್ಟು ಎಂದರೆ, ಏನೂ...

ಮುಂದೆ ಓದಿ

ನಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ!

*ರಾಘವೇಂದ್ರ ಡಿ. ಶೇಟ್, ಶಿರಸಿ ಇಂದಿನ ಮೊಬೈಲ್ ಮತ್ತು ಅಂತರ್ಜಾಲದ ಜಗತ್ತಿನಲ್ಲಿ, ನಾವು ಎಲ್ಲಿದ್ದೇವೆ ಎಂಬುದು ರಹಸ್ಯವಾಗಿರುವುದಿಲ್ಲ. ನಮ್ಮ ಚಲನ ವಲನಗಳು ಅಂತರ್ಜಾಲದಲ್ಲಿ ದಾಖಲಾಗುತ್ತಲೇ ಇರುತ್ತವೆ. ನಮ್ಮ...

ಮುಂದೆ ಓದಿ

ಮಳೆನಾಡಿನ ಚಿರಾಪುಂಜಿ

*ಡಾ|| ಕೆ.ಎಸ್. ಪವಿತ್ರ ನಮ್ಮ ಮಲೆನಾಡಿನ ಹಸಿರು, ಹೂವು, ಹಣ್ಣುಗಳು, ಜಪಾತಗಳು ಇನ್ನೆಲ್ಲಿ ಸಿಗಲು ಸಾಧ್ಯ ಎಂದರೆ ಉತ್ತರ ಮೇಘಾಲಯ. ಮಳೆಗಾಲದಲ್ಲಿ ಮೇಘಾಲಯ ಪ್ರವಾಸ ಮಾಡಿದ ಲೇಖಕಿಯ...

ಮುಂದೆ ಓದಿ

ಮರುಭೂಮಿಯಲ್ಲಿ ರಾಜಹಂಸಗಳ ಕಲರವ

*ಕೆ ಪಿ ಸತ್ಯನಾರಾಯಣ ದುಬೈ ನಗರವು ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದ್ದು, ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ ನಗರ. ಅವುಗಳಲ್ಲಿ ರಸ್ ಅಲ್ ಖೋರ್ (ಕೊಲ್ಲಿಯ ಭೂಶಿರ)...

ಮುಂದೆ ಓದಿ

error: Content is protected !!