Sunday, 19th May 2024

ಬೇಕು ನನಗೆ ನಿನ್ನ ಪ್ರೀತಿ

ವೀಚಿ ಪ್ರೀತಿ ಎಂದರೆ ಇದೇ ಕಣೋ! ಎತ್ತರೆತ್ತರದ ಬಾನು ಕೆಳಗಿರುವ ಭೂಮಿಯನ್ನು ಬಯಸಬೇಕು. ಅರಳಿ ನಸುನಗುವ ಗಂಭೀರ ಹೂವುಗಳು ಚಂಚಲವಾಗಿ ಅಲೆದಾಡುವ ದುಂಬಿಗಳನ್ನೇ ಪ್ರೀತಿಸಬೇಕು. ಬೆಚ್ಚನೆಯ ಎದೆಯಪ್ಪುಗೆ ಬಯಸುವಂತೆ ಅರಳಿಕೊಂಡ ಈ ಮುಂಜಾನೆಯ ನಸುಚಳಿಯಲ್ಲಿ ಸುಖಾಸುಮ್ಮನೆ ನಿನ್ನ ನೆನಪಾಗು ತ್ತಿದೆ. ಎಂಥ ಚಳಿಯಲ್ಲೂ ಮೂಡುವ ನಿನ್ನ ಹಣೆಯ ಮೇಲಿನ ಬೆವರ ಬಿಂದುಗಳ ಘಾಟಿಗೋ, ಉಸಿರಿನಲ್ಲಿರುವ ಘಮಕ್ಕೋ, ಚುಕ್ಕು ತಟ್ಟುವ ಕೈಯ ಹಿತವಾದ ಸ್ಪರ್ಶಕ್ಕೋ ಹೇಳುವುದು ಕಷ್ಟ. ನೀನೀಗ ಜೊತೆಯಲ್ಲಿಲ್ಲ ಎನ್ನುವುದಕ್ಕೇ ಈ ಬೆಳಗಿನ ಚಳಿ ನನ್ನನ್ನು ಹೀಗೆ […]

ಮುಂದೆ ಓದಿ

ಮದುವೆ ಲಗೇಜ್ ಪುರಾಣ

ನಮ್ಮ ಕಡೆಯವರ ಮದುವೆ ಎಂದ ಮೇಲೆ ಹದಿನೈದು ಸೀರೆ, ಅರ್ಜಂಟಿಗೆ ಇರಲಿ ಎಂದು ಇನ್ನೂ ಒಂದೆರಡು ಸೀರೆ ಬೇಕೇ ಬೇಕು. ಎಲ್ಲವನ್ನೂ ತುಂಬಿದ ಆ ಸೂಟ್‌ಕೇಸ್ ಗತಿ...

ಮುಂದೆ ಓದಿ

ಮದುವೆ ನೋಟ ಪಂಕ್ತಿ ಊಟ

ನೆಲದ ಮೇಲೆ ಸಾಲಾಗಿ ಕುಳಿತು, ಮದುವೆ ಊಟ ಮಾಡುವ ಗಮ್ಮತ್ತೇ ಗಮ್ಮತ್ತು. ಈಗ ಅಂತಹ ಪಂಕ್ತಿ ಊಟ ಕಡಿಮೆ ಯಾಗುತ್ತಿದೆ. ರಂಗನಾಥ ಎನ್ ವಾಲ್ಮೀಕಿ ಯಾವ್ದೇ ಮದ್ವಿ...

ಮುಂದೆ ಓದಿ

ನಾಟ್ಯ ಸಾಧಕಿ ಜ್ಯೋತಿ ಪಟ್ಟಾಭಿರಾಮ್

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜ್ಯೋತಿ ಪಟ್ಟಾಭಿರಾಮ್ ಅವರು ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪರೂಪದ್ದು. ವೈ.ಕೆ.ಸಂಧ್ಯಾಶರ್ಮ ತುಂಬಿದ ಕೊಡ ತುಳುಕುವುದಿಲ್ಲ ಎಂಬುದು ಪ್ರಸಿದ್ಧ ನಾಣ್ಣುಡಿ. ಈ ಮಾತಿಗೆ...

ಮುಂದೆ ಓದಿ

ದೀಪ ಬೆಳಗುವ ಹಬ್ಬ

ರಾಘವೇಂದ್ರ ಈ ಹೊರಬೈಲು ಅವರಿಗೆ ಹಬ್ಬಗಳೆಂದರೆ ಅದೇನೋ ಉತ್ಸಾಹ, ಸಡಗರ. ಅವರ ಮನೆಯಲ್ಲಿ ಹೇಳಿಕೊಳ್ಳವಂತಹ ಸಿರಿವಂತಿಕೆಯಿಲ್ಲದಿದ್ದರೂ ದೀಪಾವಳಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಪಟಾಕಿಗಳ ಸುರಿಮಳೆಗೈಯುತ್ತಿದ್ದರು. ಆ ಬಾರಿಯೂ...

ಮುಂದೆ ಓದಿ

ಬುದ್ದ ಬಸವ ಗಾಂಧಿ ಇಲ್ಲೇ ಇದ್ದಾರೆ

ಬಳಕೂರು ವಿಎಸ್ ನಾಯಕ ಧ್ಯಾನಾಸಕ್ತರಾಗಿ ಕುಳಿತಿರುವ ಗಾಂಧಿ, ನಗುವನ್ನು ಬೀರುವ ಗೌತಮ ಬುದ್ಧ, ರಾಧಾಕೃಷ್ಣ, ಶಿವಾಜಿ, ಬಸವಣ್ಣ, ಗುರು ರಾಘ ವೇಂದ್ರ, ಶ್ರೀ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ...

ಮುಂದೆ ಓದಿ

ಮನ ಬೆಳಗುವ ದೀಪಾವಳಿ

ಡಾ.ಪ್ರಕಾಶ್ ಕೆ.ನಾಡಿಗ್ ತುಮಕೂರು ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲೂ, ಮತ ಧರ್ಮಗಳಲ್ಲೂ ಹಬ್ಬ, ಹರಿದಿನ ಮತ್ತು ಆಚರಣೆಗಳಿಗೆ ಅದರದೇ ಆದ ವಿಶೇಷತೆ ಇದೆ, ಮಹತ್ವ ಇದೆ. ನಮ್ಮ ನಾಡಿನ...

ಮುಂದೆ ಓದಿ

ಭಾರತದ ಪಿಂಕ್ ಪ್ಯಾರಿಸ್

ಪ್ರವಾಸವೇ ನಮ್ಮ ಜೀವನದ ಉಲ್ಲಾಸ. ಈಗ ಅಂದರೆ ಕೋವಿಡ್ ಸೋಂಕು ಕಡಿಮೆಯಾಗುತ್ತಿರುವ ಈ ದಿನಗಳು, ಮುಂದಿನ ಪ್ರವಾಸಕ್ಕೆ ಯೋಜಿಸುವ ಸಮಯ. ನಿಮ್ಮ ಮುಂದಿನ ಪ್ರವಾಸ ಎಲ್ಲಿಗೆ ಎಂದು...

ಮುಂದೆ ಓದಿ

ನಾಡು ಕಂಡಂತೆ ಕಿದ್ವಾಯಿ ಹೊಸಪರ್ವ

ಬಾಲಕೃಷ್ಣ ಎನ್‌. ಇಡೀ ದೇಶಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ನೀಡುವಲ್ಲಿ ಕರ್ನಾಟಕ ಮೊದಲ ಸ್ಥಾನ. ಅದರಲ್ಲೂ ಸರಕಾರಿ ಆಸ್ಪತ್ರೆ ಗಳಂತೂ ಮಾಡಿದ ಸೇವೆ ಅಮೋಘ. ಆದರೆ...

ಮುಂದೆ ಓದಿ

ಜೈಲಿನಲ್ಲಿ ಪುಸ್ತಕ ಬರೆದ ನೆಹರೂ

ಮಲ್ಲಿಕಾರ್ಜುನ ಹೆಗ್ಗಳಗಿ ಮುಧೋಳ ಒಂಬತ್ತು ವರ್ಷ ಜೈಲಿನಲ್ಲಿ ಕಳೆದ ನೆಹರೂ ಅವರು ಆ ದಿನಗಳನ್ನು ಕ್ರಿಯಾತ್ಮಕವಾಗಿ ಕಳೆದರು. ಗುಲಾಬಿ ಗಿಡಗಳನ್ನು ಬೆಳೆಸಿದರು ಮತ್ತು ಉತ್ತಮ ಗ್ರಂಥಗಳನ್ನು ರಚಿಸಿದರು....

ಮುಂದೆ ಓದಿ

error: Content is protected !!