Saturday, 27th July 2024

1984ರ ಭೋಪಾಲ್ ಅನಿಲ ದುರಂತ ಪ್ರಕರಣ: ಜನವರಿ 6ಕ್ಕೆ ಅರ್ಜಿಗಳ ವಿಚಾರಣೆ

ಭೋಪಾಲ್: ಭೋಪಾಲ್ ಅನಿಲ ದುರಂತ(1984ರ) ದಲ್ಲಿ 3,000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮತ್ತು ಪರಿಸರ ಹಾನಿಗೆ ಕಾರಣವಾದ ಡೌ ಕೆಮಿಕಲ್ ಅನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿ ಸಿಬಿಐ ಸೇರಿದಂತೆ ವಿವಿಧ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಜನವರಿ 6ಕ್ಕೆ ಮುಂದೂಡಿದೆ. ಅಮೆರಿಕದ ಮಿಚಿಗನ್‍ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಡೌ ಕೆಮಿಕಲ್ , ಯೂನಿಯನ್ ಕಾರ್ಬೈಡ್ ಕಾಪೆರ್ರೇಶನ್ ಅನ್ನು ಖರೀದಿಸಿತು. ಡಿಸೆಂಬರ್ 2 ಮತ್ತು 3, 1984 ರ ಮಧ್ಯರಾತ್ರಿ ಭೋಪಾಲ್‍ನಲ್ಲಿ ಅನಿಲ ಸೋರಿಕೆಯು ದುರಂತಕ್ಕೆ ಕಾರಣವಾಯಿತು. […]

ಮುಂದೆ ಓದಿ

ಭೋಪಾಲ್ ಅನಿಲ ದುರಂತ ಪ್ರಕರಣ: ಕೇಂದ್ರಕ್ಕೆ ಹಿನ್ನಡೆ

ನವದೆಹಲಿ: ಕೇಂದ್ರಕ್ಕೆ ದೊಡ್ಡ ಹಿನ್ನಡೆಯಾಗಿದ್ದು, 1984 ರ ಭೋಪಾಲ್ ಅನಿಲ ದುರಂತಕ್ಕೆ ಯೂನಿಯನ್ ಕಾರ್ಬೈಡ್‌ನಿಂದ ಹೆಚ್ಚಿನ ಪರಿಹಾರವನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾ...

ಮುಂದೆ ಓದಿ

error: Content is protected !!