Monday, 26th February 2024

ಯಾತ್ರಿಕರ ವೇಷದಲ್ಲಿದ್ದ ಭಿಕ್ಷುಕರ ಬಂಧನ

ಲಾಹೋರ್: ಭಿಕ್ಷಾಟನೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದ ಯಾತ್ರಿಕರ ವೇಷದಲ್ಲಿದ್ದ ಹದಿನಾರು ಭಿಕ್ಷುಕ ರನ್ನು ಪಾಕಿಸ್ತಾನದ ಮುಲ್ತಾನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ವಿಮಾನದಿಂದ ಇಳಿಸಿ ವಶಕ್ಕೆ ಪಡೆಯಲಾಗಿದೆ. ಒಂದು ಮಗು, 11 ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದಂತೆ 16 ಜನರನ್ನು ಒಳಗೊಂಡ ಗುಂಪು ಉಮ್ರಾ ವೀಸಾದಲ್ಲಿ ಪ್ರಯಾಣಿಸುತ್ತಿತ್ತು. ಉಮ್ರಾವು ಇಸ್ಲಾಮಿಕ್ ತೀರ್ಥಯಾತ್ರೆಯಾಗಿದ್ದು, ಇದನ್ನು ವರ್ಷದ ಯಾವುದೇ ಸಮಯದಲ್ಲಿ ಕೈಗೊಳ್ಳ ಬಹುದು. ವಲಸೆ ಅಧಿಕಾರಿಗಳ ಪರಿಶೀಲನೆ ವೇಳೆ ತಾವು ಸೌದಿ ಅರೇಬಿಯಾಕ್ಕೆ ಭಿಕ್ಷೆ […]

ಮುಂದೆ ಓದಿ

ಮೋಹನ್‌ ಲಾಲ್ ಅವರ ʼಮಾನ್ ಸ್ಟರ್‌ʼ ಸಿನಿಮಾಕ್ಕೆ ಗಲ್ಫ್ ದೇಶದಲ್ಲಿ ನಿಷೇಧ

ನವದೆಹಲಿ: ಇದೇ ಅ.21 ರಂದು ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್ ಅಭಿನಯದ ʼಮಾನ್ ಸ್ಟರ್‌ʼ ಸಿನಿಮಾ ತೆರೆಗೆ ಬರಲಿದೆ.  ವಿಶ್ವದೆಲ್ಲೆಡೆ 1,000 ಕ್ಕೂ ಹೆಚ್ಚಿನ ಥಿಯೇಟರ್‌ ನಲ್ಲಿ...

ಮುಂದೆ ಓದಿ

ಬೆಂಕಿಗೆ ಆಹುತಿಯಾಗಿ, ಮುಳುಗಿದ ಯುದ್ಧನೌಕೆ ‘ಖಾರ್ಗ್‌’

ಟೆಹ್ರಾನ್‌: ಇರಾನ್‌ನ ಬೃಹತ್‌ ಯುದ್ಧನೌಕೆ ‘ಖಾರ್ಗ್‌’ ಬೆಂಕಿಗೆ ಆಹುತಿಯಾಗಿ, ಒಮಾನ್‌’ನ ಗಲ್ಪ್ ಪ್ರದೇಶದಲ್ಲಿ ಮುಳುಗಿರುವ ಕುರಿತು ವರದಿಯಾಗಿದೆ. ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಬಳಿ ಒಮಾನ್ ಕೊಲ್ಲಿ ಯಲ್ಲಿ...

ಮುಂದೆ ಓದಿ

error: Content is protected !!