Friday, 12th April 2024

ನಾಲ್ವರು ಅಂತರಾಜ್ಯ ಕಳ್ಳರ ಬಂಧನ: 20 ಬೈಕ್ ವಶ

ಬೆಂಗಳೂರು : ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಅಂತರಾಜ್ಯ ಕಳ್ಳರನ್ನು ಬಂಧಿಸಿದ ಆರ್ ಟಿ ನಗರ ಪೊಲೀಸರು, ಸುಮಾರು 28.3 ಲಕ್ಷ ಮೌಲ್ಯದ 20 ಬೈಕ್ ಗಳನ್ನು ವಶಕ್ಕೆ ಪಡೆದಿ ದ್ದಾರೆ. ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶದ ಪುಂಗಾನೂರಿನ ಶೇಖ್ ಅಬ್ರಾರ್, ಸೈಫುಲ್ಲಾ ಬಾಷಾ, ಮುಫೀದ್ ಉಲ್ಲಾ ಖಾನ್ ಮತ್ತು ಬೆಂಗಳೂರಿನ ಚಾಮುಂಡಿನಗರದ ಅತೀಕ್ ಹುಸೇನ್ ಎಂಬು ದಾಗಿ ಗುರುತಿಸಲಾಗಿದೆ. ಈ ನಾಲ್ವರು ಸೆ.29ರಂದು ಆರ್ ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾನಗರದ ಬಳಿ, ಅನುಮಾನಾಸ್ಪದವಾಗಿ ತಿರುಗಾಡು […]

ಮುಂದೆ ಓದಿ

error: Content is protected !!