Sunday, 21st April 2024

ಬೀದಿಗೆ ಬಂದ ಹು-ಧಾ ಪೊಲೀಸ್ ಕಮಿಷನರ್-ಡಿಸಿಪಿ ಕೃಷ್ಣಕಾಂತ್ ಒಳಜಗಳ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆರ್. ದಿಲೀಪ್ ಮತ್ತು ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೃಷ್ಣಕಾಂತ್ ನಡುವಿನ ಒಳ ಜಗಳ ಬೀದಿಗೆ ಬಂದಿದೆ. ಪೊಲೀಸ್ ಕಮೀಷನರ್ ವರ್ತನೆಗೆ ಬೇಸತ್ತಿರುವ ಕೃಷ್ಣಕಾಂತ್ ಅ. 3 ರಂದು ಡಿಜಿಪಿ ಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿKrishದ್ದಾರೆ. ದಿಲೀಪ್ ಅವರಿಗೆ ಕಂಟ್ರೋಲ್‌ ರೂಂ ಮುಖಾಂತರ ಪತ್ರ ಬರೆದಿರುವ ಅವತು ಪತ್ರದ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ರಿಗೂ ಕಳಿಸಿದ್ದಾರೆ. ಅಲ್ಲದೇ, ಕಮಿಷನರ್‌ ಭೇಟಿಗೆ ಮುಕ್ತ ಅನುಮತಿ ಹಾಗೂ ಮಾರ್ಗದರ್ಶನ […]

ಮುಂದೆ ಓದಿ

error: Content is protected !!