Friday, 12th July 2024

ಗೋಡೆ, ರಸ್ತೆ ಮೇಲೆಲ್ಲಾ sorry.. sorry ಬರೆದು ಹುಚ್ಚಾಟ…!

ಬೆಂಗಳೂರು: ಮಾಗಡಿ ರಸ್ತೆ ಸುಂಕದಕಟ್ಟೆ ಶಾಂತಿಧಾಮ ಸ್ಕೂಲ್‌ನಲ್ಲಿ ಪಾಗಲ್ ಪ್ರೇಮಿಯೊಬ್ಬ ಶಾಲೆ ಗೋಡೆ ಮೇಲೆ, ರಸ್ತೆ ಮೇಲೆಲ್ಲಾ sorry.. sorry ಅಂತ ಬರೆದು ಹುಚ್ಚಾಟ ಮೆರೆದಿದ್ದಾನೆ. ಸೋಮವಾರ ತಡ ರಾತ್ರಿ ಡ್ಯೂಕ್ ಬೈಕ್ ನಲ್ಲಿ ಫುಡ್ ಡೆಲಿವರಿ ಬ್ಯಾಗ್ ನೊಂದಿಗೆ ಬಂದ ಇಬ್ಬರು ಯುವಕರು ಕೆಂಪು ಬಣ್ಣದ ಸ್ಪ್ರೇ ತಂದು ಶಾಲೆ ಗೋಡೆ ಮೇಲೆ, ಮೆಟ್ಟಿಲುಗಳ ಬರೆದಿರುವುದಲ್ಲದೆ ರಸ್ತೆ ತುಂಬೆಲ್ಲಾ sorry..sorry ಅಂತ (ಕ್ಷಮೆ ಯಾಚನೆ) ಬರವಣಿಗೆ ಬರೆದಿದ್ದಾನೆ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ […]

ಮುಂದೆ ಓದಿ

ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ: ಇಬ್ಬರು ಸಜೀವ ದಹನ

ಬೆಂಗಳೂರು: ಬೆಂಗಳೂರಿನ ಆಹಾರ ಉತ್ಪಾದನೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು, ಇಬ್ಬರು ಸಜೀವ ದಹನಗೊಂಡರು. ನಗರದ ಮಾಗಡಿ ರಸ್ತೆಯ 5ನೇ ಕ್ರಾಸ್ ನಲ್ಲಿ ಇರುವ ಎಂ ಎಂ ಫುಡ್ ಫ್ಯಾಕ್ಟರಿಯಲ್ಲಿ...

ಮುಂದೆ ಓದಿ

ಬಿಎಂಟಿಸಿ ಬಸ್’ಗೆ ಬೈಕ್‌ ಡಿಕ್ಕಿ: ಪೊಲೀಸ್​ ಮುಖ್ಯಪೇದೆ ಸಾವು

ಬೆಂಗಳೂರು:  ಕರ್ತವ್ಯ ಮುಗಿಸಿಕೊಂಡು ಮನೆಗೆ ಹೊರಟಿದ್ದ ಪೊಲೀಸ್​ ಮುಖ್ಯಪೇದೆ ಅವರ ಬೈಕ್‌ ಗೆ ಮಾರ್ಗ ಮಧ್ಯೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಟಿ ಮಾರ್ಕೆಟ್ ಪೊಲೀಸ್...

ಮುಂದೆ ಓದಿ

ಮಾಗಡಿರಸ್ತೆ ಟೋಲ್‍ಗೇಟ್ ವೃತ್ತಕ್ಕೆ ಡಾ.ಬಾಲಗಂಗಾಧರನಾಥ ಶ್ರೀಗಳ ಹೆಸರು ನಾಮಕರಣ: ವಿ.ಸೋಮಣ್ಣ

ಬೆಂಗಳೂರು: ಮಾಗಡಿರಸ್ತೆಯಲ್ಲಿರುವ ಟೋಲ್‍ಗೇಟ್ ಬಳಿಯ ವೃತ್ತಕ್ಕೆ ಆದಿಚುಂಚನಗಿರಿ ಪೀಠದ ಶ್ರೀ ಡಾ.ಬಾಲಗಂಗಾಧರ ನಾಥ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಅವರು ಬದುಕಿರುವಾಗಲೇ...

ಮುಂದೆ ಓದಿ

error: Content is protected !!