Friday, 12th July 2024

ಶಿವಾಜಿ ಸುರತ್ಕಲ್ 2: ರಮೇಶ್’ಗೆ ತಮಿಳು ನಟ ನಾಜರ್ ಸಾಥ್

ಬೆಂಗಳೂರು: ಹಿರಿಯ ನಟ ರಮೇಶ್ ಅಭಿನಯದ ‘ಶಿವಾಜಿ ಸುರತ್ಕಲ್ 2’ ಚಿತ್ರದ ಚಿತ್ರೀಕರಣ ಡಿ.13ರಿಂದ ಪ್ರಾರಂಭವಾಗಿ, 10 ದಿನಗಳ ಕಾಲ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರಕ್ಕೆ ತಮಿಳು ನಟ ನಾಜರ್ ಸೇರ್ಪಡೆಯಾಗಿದ್ದು, ರಮೇಶ್ ತಂದೆಯಾಗಿ ನಟಿಸುತ್ತಿದ್ದಾರೆ. 30 ವರ್ಷಗಳ ಸ್ನೇಹಿತರಾಗಿದ್ದು, ಇದೇ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ. ನಾಜರ್ ಸೇರ್ಪಡೆಯ ಬಗ್ಗೆ ನಿರ್ದೇಶಕ ಆಕಾಶ್ ಶ್ರೀವತ್ಸ, ‘ಶಿವಾಜಿಯ ತಂದೆ ವಿಜಯೇಂದ್ರ ಸುರತ್ಕಲ್ ಆಗಿ ನಾಜರ್ ನಟಿಸುತ್ತಿದ್ದಾರೆ. ಅವರು ಸಹ ಪೊಲೀಸ್ ಇಲಾಖೆಯಲ್ಲಿ ಐಜಿಯಾಗಿ ನಿವೃತ್ತರಾಗಿರುತ್ತಾರೆ. ಪತ್ತೆದಾರಿಕೆಯ ಜತೆಗೆ ಇಲ್ಲಿ ಅಪ್ಪ-ಮಗನ […]

ಮುಂದೆ ಓದಿ

error: Content is protected !!