Sunday, 24th September 2023

ಲಾಕ್‌ಡೌನ್‌ ಮಾಡ್ಕೊಳ್ಳಿ, ಎಣ್ಣೆ ಮನೆಗೇ ಬರ‍್ಲಿ !

ಆನ್‌ಲೈನ್ ಮದ್ಯಕ್ಕೆ ಡಿಮ್ಯಾಂಡ್ ಮಾಡಿದ ಕುಡುಕರು  ಶೇ.52ರಷ್ಟು ಜನರಿಂದ ಮನೆಗೆ ಮದ್ಯ ಸರಬರಾಜಿಗೆ ಬೇಡಿಕೆ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಸದಾ ಸರಕಾರದ ಬೆನ್ನೆಲುಬಾಗಿರುವ ಮದ್ಯಪ್ರಿಯರು ಸರಕಾರದ ಮುಂದೆ ತಮ್ಮ ಬೇಡಿಕೆಯೊಂದನ್ನು ಮಂಡಿಸಿದ್ದಾರೆ. ಅದೇನಂದ್ರೆ ಲಾಕ್ ಡೌನ್ ಮಾಡಿದ್ರೂ ಪರವಾಗಿಲ್ಲ, ನಮಗೆ ಮನೆ ಮನೆಗೆ ಮದ್ಯ ಸಿಗೋ ವ್ಯವಸ್ಥೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ಸರಕಾರದ ಪಾಲಿನ ಎವರ್‌ಗ್ರೀನ್ ಎಕಾನಮಿ ವಾರಿಯರ್ಸ್‌ಗಳಾದ ಮದ್ಯಪ್ರಿಯರು, ಆನ್‌ಲೈನ್ ಮದ್ಯ ಮಾರಾಟಕ್ಕೆ ಸರಕಾರ ಅಸ್ತು ಎನ್ನಬೇಕೆಂಬ ಬೇಡಿಕೆಯನ್ನಿಟ್ಟಿದ್ದಾರೆ. ಆ […]

ಮುಂದೆ ಓದಿ

error: Content is protected !!