Friday, 23rd February 2024

ಪ್ಯಾರಿಸ್‌ ಆರ್ಚರಿ ವರ್ಲ್ಡ್ ಕಪ್‌: ಭಾರತಕ್ಕೆ ಚಿನ್ನದ ಹ್ಯಾಟ್ರಿಕ್‌

ಪ್ಯಾರಿಸ್‌: ಪ್ಯಾರಿಸ್‌ ಆರ್ಚರಿ ವರ್ಲ್ಡ್ ಕಪ್‌’ನಲ್ಲಿ ಭಾನುವಾರ ಭಾರತ ಬಂಗಾರದ ಹ್ಯಾಟ್ರಿಕ್‌ ಸಾಧಿಸಿತು. ಸ್ವರ್ಣ ಸಾಧನೆಯಲ್ಲಿ ಆರ್ಚರ್‌ ದೀಪಿಕಾ ಕುಮಾರಿ ಪಾಲು ಮಹತ್ವದ್ದಾಗಿತ್ತು. ಆರಂಭದಲ್ಲಿ ವನಿತಾ ರಿಕರ್ವ್‌ ತಂಡ ಸ್ವರ್ಣ ಪದಕ ಜಯಿಸಿತು. ಬಳಿಕ ಅತನು ದಾಸ್‌-ದೀಪಿಕಾ ಕುಮಾರಿ ಮಿಶ್ರ ತಂಡ ವಿಭಾಗದಲ್ಲಿ ಬಂಗಾರ ಬೇಟೆಯಾಡಿತು. ಕೊನೆಯಲ್ಲಿ ವೈಯಕ್ತಿಕ ರಿಕರ್ವ್‌ ಸ್ಪರ್ಧೆಯಲ್ಲೂ ದೀಪಿಕಾ ಚಿನ್ನವನ್ನು ಕೊರಳಿಗೆ ಅಲಂಕರಿಸಿಕೊಂಡರು. ಈ ಕೂಟದಲ್ಲಿ ಭಾರತ ಗೆದ್ದ ಚಿನ್ನದ ಸಂಖ್ಯೆ 4ಕ್ಕೆ ಏರಿತು. ಶನಿವಾರ ಅಭಿಷೇಕ್‌ ವರ್ಮ ಬಂಗಾರದ ಖಾತೆ ತೆರೆದಿದ್ದರು. […]

ಮುಂದೆ ಓದಿ

ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ ಅಧ್ಯಕ್ಷ ಬೈಡನ್

ವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಹೊತ್ತಿನ ನಂತರ ಜೊ ಬೈಡನ್ ಅವರು ಮಾಡಿರುವ ಮೊದಲ ಕೆಲಸ ಪ್ಯಾರಿಸ್ ಹವಾಮಾನ ಬದಲಾವಣೆಗೆ ಮರು ಸಹಿ ಹಾಕಿದ್ದು....

ಮುಂದೆ ಓದಿ

ಎರಡನೇ ಬಾರಿಗೆ ಪ್ಯಾರಿಸ್‌ ಲಾಕ್​ಡೌನ್​ : ಫ್ರಾನ್ಸ್​ ಸರ್ಕಾರ

ಪ್ಯಾರಿಸ್​: ಒಂದು ಲಾಕ್​ಡೌನ್​ ಮಾಡಿ, ಕಂಗಾಲಾಗಿದ್ದ ದೇಶಗಳು ಇದೀಗ ಎರಡನೇ ಬಾರಿಗೆ ಲಾಕ್​ಡೌನ್​ ಯೋಚನೆ ಮಾಡಲಾರಂಭಿಸಿವೆ. ಫ್ರಾನ್ಸ್​ನಲ್ಲಿ ರೂಪಾಂತರಿ ಕರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ...

ಮುಂದೆ ಓದಿ

error: Content is protected !!