Saturday, 27th July 2024

ಕಿರುಕುಳ ಕುರಿತು ಪ್ರತಿಕ್ರಿಯಿಸಿದ ನಟಿ ಪ್ರೀತಿ ಝಿಂಟಾ

ಮುಂಬೈ : ನಾನು ಮೊದಲು ಮನುಷ್ಯ, ನಂತರ ತಾಯಿ ಮತ್ತು ಸೆಲೆಬ್ರಿಟಿ ಎಂದು ತನಗೆ ಕಿರುಕುಳ ನೀಡಲಾದ ಕುರಿತು ನಟಿ ಪ್ರೀತಿ ಝಿಂಟಾ ಹೇಳಿಕೊಂಡಿದ್ದಾರೆ. ನಟಿ-ಉದ್ಯಮಿ ಪ್ರೀತಿ ಝಿಂಟಾ ಅವರು ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಕಿರುಕುಳ ಎದುರಿಸಿರುವ ಬಗ್ಗೆ ಹೇಳಿಕೊಂಡಿದ್ದು, ಘಟನೆಗಳು ನನ್ನನ್ನು ಸ್ವಲ್ಪ ಅಲುಗಾಡಿಸಿವೆ ಎಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್‌ ಮಾಡಿದ್ದು, ಮಹಿಳೆಯೊಬ್ಬರು ತನ್ನ ಅಂಬೆ ಗಾಲಿಡುವ ಜಿಯಾಳೊಂದಿಗೆ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ನಯವಾಗಿ ಇಲ್ಲ ಎಂದು […]

ಮುಂದೆ ಓದಿ

error: Content is protected !!