Friday, 12th April 2024

ಮನೆ ಬಾಡಿಗೆ ವಿಚಾರ: ಮಾಲೀಕ, ಬಾಡಿಗೆದಾರ ನಡುವೆ ಬಡಿದಾಟ

ಬೆಂಗಳೂರು:  ಮನೆ ಬಾಡಿಗೆ ವಿಚಾರವಾಗಿ ಮನೆ ಮಾಲೀಕ ಮತ್ತು ಬಾಡಿಗೆದಾರ ಬಡಿದಾಡಿಕೊಂಡ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಪ್ರಕರಣ ಈಗ ಆರ್. ಟಿ. ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೆಚ್‌.ಎಂ.ಟಿ. ಲೇಔಟ್‌ನಲ್ಲಿ ಮನೆ ಮಾಲೀಕ ಮೊಹಮದ್ ಇಲಿಯಾಸ್ ಮತ್ತು ಬಾಡಿಗೆದಾರ ಮೊಹಮ್ಮದ್ ನಾದ್ವಿ ನಡುವೆ ಜಗಳ ನಡೆದಿದೆ. ಮನೆ ಬಾಡಿಗೆ ಕೊಡುವ ವಿಚಾರ, ಖಾಲಿ ಮಾಡುವ ವಿಚಾರದಲ್ಲಿ ಬಡಿದಾಡಿಕೊಂಡಿದ್ದಾರೆ. ಮೊಹಮ್ಮದ್ ನಾದ್ವಿ ನಾಲ್ಕು ವರ್ಷಗಳಿಂದ ಬಾಡಿಗೆಗೆ ಇದ್ದಾರೆ. ಕೋವಿಡ್ ಲಾಕ್ ಡೌನ್ ಪರಿಣಾಮ ನಾದ್ವಿ ಕೆಲಸಕ್ಕೆ ಹೋಗ […]

ಮುಂದೆ ಓದಿ

ನಾಲ್ವರು ಅಂತರಾಜ್ಯ ಕಳ್ಳರ ಬಂಧನ: 20 ಬೈಕ್ ವಶ

ಬೆಂಗಳೂರು : ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಅಂತರಾಜ್ಯ ಕಳ್ಳರನ್ನು ಬಂಧಿಸಿದ ಆರ್ ಟಿ ನಗರ ಪೊಲೀಸರು, ಸುಮಾರು 28.3 ಲಕ್ಷ ಮೌಲ್ಯದ 20 ಬೈಕ್ ಗಳನ್ನು...

ಮುಂದೆ ಓದಿ

error: Content is protected !!