Friday, 9th December 2022

ಸಾಯಿಬಾಬಾ ದೇವಾಲಯಕ್ಕೆ ಚಿನ್ನದ ಕಿರೀಟ, ಬೆಳ್ಳಿಯ ತಟ್ಟೆ ದೇಣಿಗೆ

ಶಿರಡಿ: ಆಂಧ್ರಪ್ರದೇಶದ 57 ವರ್ಷದ ವ್ಯಕ್ತಿಯೊಬ್ಬರು ಮಹಾರಾಷ್ಟ್ರದ ಶಿರಡಿ ಪಟ್ಟಣದ ಪ್ರಸಿದ್ಧ ಸಾಯಿಬಾಬಾ ದೇವಾಲಯಕ್ಕೆ ₹ 36.98 ಲಕ್ಷ ಮೌಲ್ಯದ ಚಿನ್ನದ ಕಿರೀಟ ಮತ್ತು ₹ 33,000 ಮೌಲ್ಯದ ಬೆಳ್ಳಿಯ ತಟ್ಟೆಯನ್ನು ದೇಣಿಗೆಯಾಗಿ ನೀಡಿದ್ದಾರೆ. ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಬನಾಯತ್ ಅವರು ರಕ್ಷಾ ಬಂಧನದ ಶುಭ ದಿನದಂದು 770 ಗ್ರಾಂ ತೂಕದ ಚಿನ್ನದ ಕಿರೀಟ ಮತ್ತು 620 ಗ್ರಾಂ ಬೆಳ್ಳಿಯ ತಟ್ಟೆಯನ್ನು ದಾನ ಮಾಡಿದರು ಎಂದು ಶ್ರೀ ಸಾಯಿ […]

ಮುಂದೆ ಓದಿ

ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಬಂಧನ

ಪುಣೆ: ಶಿರಡಿಗೆ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹಾಗೂ ಅವರ ನೇತೃತ್ವದ ಭೂಮಾತಾ ಬ್ರಿಗೇಡ್‌ನ ಹಲವು ಸದಸ್ಯರನ್ನು ಅಹ್ಮದ್‌ನಗರದಲ್ಲಿ ಪೊಲೀಸರು ಗುರುವಾರ ಬಂಧಿಸಲಾಯಿತು. ಶಿರಡಿಯ ಸಾಯಿಬಾಬಾ ಮಂದಿರದಲ್ಲಿ...

ಮುಂದೆ ಓದಿ