ಹುಬ್ಬಳ್ಳಿ: ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಪಂಜಾಬ್ ನ ಸಿಧು ಹಾಗೂ ಕರ್ನಾಟಕದ ಸಿದ್ದು ಅವರಿಂದ ಕೊನೆಯಾಗಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. ನಗರದಲ್ಲಿ ಶನಿವಾರ ಮಾತನಾಡಿ, ಪ್ರಧಾನಿ ಮೋದಿ ಹೇಳುವಂತೆ ಕಾಂಗ್ರೆಸ್ ಮುಕ್ತ ದೇಶವಾಗುತ್ತಿದೆ. ರಾಜ್ಯದಲ್ಲಿ ಸಹ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರ ಜಗಳದಿಂದ ಕಾಂಗ್ರೆಸ್ ನಾಶವಾಗುತ್ತದೆ ಎಂದರು. ಸಂಪುಟ ವಿಸ್ತರಣೆ ಅಂದರೆ ಹಲವಾರು ಬದಲಾವಣೆ ಸಹಜ. ಹಳಬರು ತೆಗೆದು ಹೊಸಬರಿಗೆ ಅವಕಾಶ ನೀಡಬಹುದು. ಆದರೆ ನನ್ನದು ಸ್ಪಷ್ಟ ನಿರ್ಧಾರ. ನಾನು […]
ಕೊಪ್ಪಳ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ಹೆಚ್ಚಳವಾಗುತ್ತಿದ್ದು, ರಾಜ್ಯ ಸರ್ಕಾರದ ತಪ್ಪಿನಿಂದಲೇ ರಾಜ್ಯದಲ್ಲಿ ಕೊರೊನಾ 2 ನೇ ಅಲೆ ಶುರುವಾಗಿದೆ ಎಂದು ವಿಪಕ್ಷ ನಾಯಕ...
ಬೆಂಗಳೂರು: ಮೇಟಿ ವಿರುದ್ಧ ಕೇಸ್ ಕೂಡ ದಾಖಲಿಸಿರಲಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ನೆನಪಿನ...
ಬೆಂಗಳೂರು: ತಮ್ಮ ಸ್ವಕ್ಷೇತ್ರ ಬಾದಾಮಿಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೆ.14ರಿಂದ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯನವರು, ನಾಳೆ...
ಡಿಕೆಶಿ ವಿರುದ್ಧ ಹೇಳಿಕೆಗೆ ಉತ್ತರಿಸಲ್ಲ. ಮಧ್ಯಂತರ ಚುನಾವಣೆ ಅಲ್ಲಗೆಳೆದ ಶೆಟ್ಟರ್ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎನ್ನುವ ಸಿದ್ದರಾಮಯ್ಯ ಮಾತಿಗೆ ಸಚಿವ ಜಗದೀಶ್ ಶೆಟ್ಟರ್, ಟಾಂಗ್ ನೀಡಿದ್ದು...
ಪ್ರಧಾನಿ ಬಳಿ ಮಾತನಾಡುವ ತಾಕತ್ತು ಬಿಜೆಪಿಗಿಲ್ಲ: ಗುಂಡೂರಾವ್ ಸರಕಾರಕ್ಕೆೆ ಮುಜುಗರ ಉಂಟು ಮಾಡಲು ಪ್ರತಿಭಟನೆ ನಡೆಸಲ್ಲ : ಸಿದ್ದು ಕರ್ನಾಟಕದಲ್ಲಿ ಸಂಭವಿಸಿರುವ ಪ್ರಾಾಕೃತಿಕ ವಿಕೋಪವನ್ನು ನಿಭಾಯಿಸುವಲ್ಲಿ ರಾಜ್ಯ...
ರಾಜ್ಯದಲ್ಲಿ ಆಪರೇಷನ್ ಶುರುವಾಗಲು ಸಿದ್ದು ಕಾರಣ ನನಗೆ ಬಿಜೆಪಿ ತಾಯಿ ಸಮಾನ, ಸಿದ್ದರಾಮಯ್ಯ ಎಷ್ಟು ಪಕ್ಷ ಬದಲಿಸಿದರು? ವಿನಾಕಾರಣ ನನ್ನ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...
ಮೈಸೂರು ನಗರಾಭಿವದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ 30 ಜಮೀನು ಅಕ್ರಮ ಡಿನೋಟಿಫೈ ಮಾಡಿದ ಆರೋಪ ಪ್ರಕರಣದಲ್ಲಿ ಕಾಂಗ್ರೆೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್...
ಮೈತ್ರಿ ಪತನಕ್ಕೆೆ ಕಾರಣ ಎಂದ ಗೌಡರ ಮೇಲೆ ಸಿದ್ದು ಗುಟುರು ಮೈತ್ರಿ ಜಗಳದಿಂದ ಬಿಜೆಪಿಯಲ್ಲಿ ಮಹದಾನಂದ ದಶಕದಿಂದ ಸಿದ್ದರಾಮಯ್ಯ ಅವರ ಎದೆಯಲ್ಲಿದ್ದ ಕೋಪಾಗ್ನಿ ಸ್ಪೋೋಟದಿಂದ ಜ್ಯಾತ್ಯಾತೀತತೆಯ ಹೆಸರಿನಲ್ಲಿ...