Saturday, 27th July 2024

ಸುಭಾಷಿತಗಳು ಶಿಕ್ಷಕರೂ ಹೌದು, ಸ್ನೇಹಿತರೂ ಹೌದು!

ತುಂಬಾ ಜನ ಯುವಕರು, ನನ್ನ ಕಾರ್ಯಕ್ರಮಕ್ಕೆೆ ಬರುವವರು, ಕಾರ್ಯಕ್ರಮ ಮುಗಿದ ಮೇಲೆ ನನ್ನನ್ನು ಕೇಳುವ ಒಂದೇ ಒಂದು ಪ್ರಶ್ನೆೆ-ನಾವು ಯಾವ ಪುಸ್ತಕ ಓದಬೇಕು ಸಾರ್? ಎಲ್ಲವನ್ನೂ ಓದಬೇಕು ಎಂದು ಹೇಳಿದರೆ ಅಷ್ಟು ಸಮಯವಿಲ್ಲ ಸಾರ್, ನಾವು ನಿಮ್ಮಂತೆ ಖಾಲಿ ಇರುವವರಲ್ಲ ಎಂಬ ಅರ್ಥದ ಮಾತನಾಡುತ್ತಾಾರೆ, ಯಾವದಾದರೂ ಒಂದು, ಎರಡು ಪುಸ್ತಕದ ಹೆಸರು ಹೇಳಿ ಸಾರ್ ಸಾಕು ಎನ್ನುತ್ತಾಾರೆ. ಜೀವನ ಪರ್ಯಂತದ ಬಾಳುವೆಗೆ ಎರಡು ಪುಸ್ತಕಗಳ ಅಧ್ಯಯನ ಸಾಕೆ? ಯಾವದಾದರೂ ಜೋಕ್ಸ ಪುಸ್ತಕ ಹೇಳಿ ಸಾರ್ ಎನ್ನುತ್ತಾಾರೆ, ಎಲ್ಲವನ್ನು […]

ಮುಂದೆ ಓದಿ

error: Content is protected !!