Wednesday, 21st February 2024

ಆಲ್ರೌಂಡರ್‌ ಯೂಸುಫ್ ಪಠಾಣ್ ಗೂ ಕೋವಿಡ್ ಸೋಂಕು ದೃಢ

ಮುಂಬೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಆಲ್ರೌಂಡರ್‌ ಯೂಸುಫ್ ಪಠಾಣ್ ಗೂ ಕೋವಿಡ್ ಸೋಂಕು ದೃಢವಾಗಿದೆ. ಈ ಬಗ್ಗೆ ಯೂಸುಫ್ ಹೇಳಿಕೊಂಡಿದ್ದು, ವಾರದ ಹಿಂದಷ್ಟೇ ಟೂರ್ನಿಯಲ್ಲಿಆಡಿದ್ದ ಆಟಗಾರರಿಗೆ ಆತಂಕ ಆರಂಭವಾಗಿದೆ. ಸಚಿನ್ ತೆಂಡೂಲ್ಕರ್, ಯೂಸುಫ್ ಅವರು ರೋಡ್ ಸೇಫ್ಟಿ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿದ್ದರು. ಟ್ವೀಟ್ ಮಾಡಿರುವ ಯೂಸುಫ್ ಪಠಾಣ್, ನನಗೆ ಕೋವಿಡ್ ಪಾಸಿಟಿವ್ ಆಗಿರುವುದು ದೃಢವಾಗಿದೆ. ನಾನು ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದೇನೆ ಎಂದು ಹೇಳಿದ್ದಾರೆ. ರೋಡ್ ಸೇಫ್ಟಿ# ವರ್ಲ್ಡ್ ಸೀರೀಸ್ ರಾಯ್ ಪುರದಲ್ಲಿ ನಡೆದಿತ್ತು. ಮಾ.21ರಂದು ಫೈನಲ್ […]

ಮುಂದೆ ಓದಿ

ನಿವೃತ್ತಿ ಘೋಷಿಸಿದ ಆಲ್ ರೌಂಡರ್ ಯೂಸುಫ್ ಪಠಾಣ್

ನವದೆಹಲಿ : ಟೀಂ ಇಂಡಿಯಾದ ಸ್ಫೋಟಕ ಆಟಗಾರ, ಭಾರತದ ಮಾಜಿ ಆಲ್ ರೌಂಡರ್ ಯೂಸುಫ್ ಪಠಾಣ್ ಶುಕ್ರವಾರ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತಂತೆ...

ಮುಂದೆ ಓದಿ

error: Content is protected !!