Friday, 24th May 2024

ಯುವ ಕಾಂಗ್ರೆಸ್​​ನ ನೂತನ ಕಾರ್ಯಾಧ್ಯಕ್ಷರಾಗಿ ಹೆಚ್​​.ಎಸ್​.ಮಂಜುನಾಥ್ ನೇಮಕ

ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್​ನಲ್ಲಿ ಮೇಜರ್​ ಸರ್ಜರಿ ನಡೆದಿದೆ. ರಾಜ್ಯ ಯುವ ಕಾಂಗ್ರೆಸ್​​ನ ನೂತನ ಕಾರ್ಯಾಧ್ಯಕ್ಷರಾಗಿ ಹೆಚ್​​.ಎಸ್​.ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ. ಹೆಚ್​ ಎಸ್​ ಮಂಜುನಾಥ್​ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಒಕ್ಕಲಿಗ ಸಮುದಾದಯವರಾದ ಹೆಚ್​​.ಎಸ್​.ಮಂಜುನಾಥ್ ​​ಅವರು ಈ ಹಿಂದೆ ಮಹಾಲಕ್ಷ್ಮೀ ಲೇಔಟ್​​ನಿಂದ ವಿಧಾನಸಭೆ ಸ್ಪರ್ಧಿಸಿದ್ದರು. ಈಗ ಹೆಚ್​​.ಎಸ್​.ಮಂಜುನಾಥ್ ಅವರಿಗೆ ಹೈಕಮಾಂಡ್​ ಕಾರ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಮೊಹಮ್ಮದ್​ ನಲಪಾಡ್ ಯುವ […]

ಮುಂದೆ ಓದಿ

error: Content is protected !!