Thursday, 24th October 2024

Pawan Kalyan v/s Prakash Raj: ಪವನ್ ಕಲ್ಯಾಣ್ ಫುಟ್ಬಾಲ್‌, ಆತನನ್ನು ಯಾರು ಬೇಕಾದರು ಒದೆಯಬಹುದು ಎಂದ ಪ್ರಕಾಶ್‌ ರೈ!

Pawan Kalyan v/s Prakash Raj

ತಿರುಪತಿ ಲಡ್ಡು ಪ್ರಸಾದದಲ್ಲಿ (Tirupati laddu prasadam) ತುಪ್ಪ ಕಲಬೆರಕೆ ಬಗ್ಗೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ (Andhra Pradesh Deputy Chief Minister) ಪವನ್ ಕಲ್ಯಾಣ್ ಆಘಾತ ವ್ಯಕ್ತಪಡಿಸಿದ ಬಳಿಕ ಇದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ (ರಾಜ್) ರೈ (Pawan Kalyan v/s Prakash Raj) ʼʼನಾವು ಫುಟ್ಬಾಲ್ ಆಗಬಾರದು. ಒಂದು ವೇಳೆ ಫುಟ್ಬಾಲ್ ಆದರೆ ಯಾರು ಬೇಕಾದಾರೂ ನಮ್ಮನ್ನು ಒದೆಯಬಹುದುʼʼ ಎಂದು ಹೇಳಿದ್ದಾರೆ.

ತಿರುಪತಿ ಲಡ್ಡು ಪ್ರಸಾದ ತುಪ್ಪ ಕಲಬೆರಕೆ ಕುರಿತು ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ ಬಳಿಕ ಇವರಿಬ್ಬರ ನಡುವೆ ಮಾತಿನ ಸಮರ ಮುಂದುವರಿದಿದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಪ್ರಕಾಶ್ ರಾಜ್ ಬಳಿ ಸಂದರ್ಶಕರು ಪವನ್ ಕಲ್ಯಾಣ್ ಅವರ ರಾಜಕೀಯದ ಕುರಿತು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಕಾಶ್ ರಾಜ್, ನಿಮಗೆ ಫುಟ್ಬಾಲ್ ಪಂದ್ಯಗಳ ಬಗ್ಗೆ ತಿಳಿದಿದೆಯೇ? ಅದನ್ನು ಒಂದು ವೇಳೆ ನೀವು ವೀಕ್ಷಿಸಲು ಹೋದರೆ ಪ್ರೇಕ್ಷಕರಾಗಿರಬೇಕು, ಇಲ್ಲವಾದರೆ ಆಟಗಾರ, ಅಂಪೈರ್ ಅಥವಾ ಗೋಲ್ ಕೀಪರ್ ಆಗಬೇಕು. ಆದರೆ ನೀವು ಫುಟ್ಬಾಲ್ ಆದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪ ಕಲಬೆರಕೆ ಬಗ್ಗೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಘಾತ ವ್ಯಕ್ತಪಡಿಸಿದ ಬಳಿಕ ಇದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, ನಾವು ಫುಟ್ಬಾಲ್ ಆಗಬಾರದು. ಒಂದು ವೇಳೆ ಫುಟ್ಬಾಲ್ ಆದರೆ ಯಾರು ಬೇಕಾದಾರೂ ನಮ್ಮನ್ನು ಒದೆಯಬಹುದು ಎಂದು ಹೇಳಿದ್ದಾರೆ.

ತಿರುಪತಿ ಲಡ್ಡು ಪ್ರಸಾದ ತುಪ್ಪ ಕಲಬೆರಕೆ ಕುರಿತು ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ ಬಳಿಕ ಇವರಿಬ್ಬರ ನಡುವೆ ಮಾತಿನ ಸಮರ ಮುಂದುವರಿದಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಪ್ರಕಾಶ್ ರಾಜ್ ಬಳಿ ಸಂದರ್ಶಕರು ಪವನ್ ಕಲ್ಯಾಣ್ ಅವರ ರಾಜಕೀಯದ ಕುರಿತು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಕಾಶ್ ರಾಜ್, ನಿಮಗೆ ಫುಟ್ಬಾಲ್ ಪಂದ್ಯಗಳ ಬಗ್ಗೆ ತಿಳಿದಿದೆಯೇ? ಅದನ್ನು ಒಂದು ವೇಳೆ ನೀವು ವೀಕ್ಷಿಸಲು ಹೋದರೆ ಪ್ರೇಕ್ಷಕರಾಗಿರಬೇಕು, ಇಲ್ಲವಾದರೆ ಆಟಗಾರ, ಅಂಪೈರ್ ಅಥವಾ ಗೋಲ್ ಕೀಪರ್ ಆಗಬೇಕು. ಆದರೆ ನೀವು ಫುಟ್ಬಾಲ್ ಆದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಪವನ್ ಫುಟ್ಬಾಲ್. ಯಾರು ಬೇಕಾದರೂ ಅವನನ್ನು ಒದೆಯುತ್ತಾರೆ. ಅವನು ಯಾವುದೇ ಕಡೆಗೆ ಬೇಕಾದರೂ ಹೋಗುತ್ತಾನೆ. ಅವನಿಗೆ ಅವಮಾನವಿಲ್ಲ, ಗೌರವವಿಲ್ಲ, ಘನತೆ, ಮುಜುಗರ ಯಾವುದು ಇಲ್ಲ. ಅವನನ್ನು ಯಾರಾದರೂ ಒದೆಯಬಹುದು. ಏನಾಗುತ್ತಿದೆ ಎಂಬುದನ್ನು ನೀವು ಈಗಾಗಲೇ ನೋಡಿರಬಹುದು ಎಂದರು.

ಅವನ ವೈಯಕ್ತಿಕ ಜೀವನಕ್ಕೆ ನಾನು ತಲೆ ಕೆಡಿಸಿಕೊಂಡಿಲ್ಲ. ಅವನು ಕೇವಲ ಅವಕಾಶವಾದಿ. ಅವನು ಬದುಕಿಗಾಗಿ ವಿವಿಧ ಮುಖವಾಡಗಳನ್ನು ಹಾಕಿಕೊಳ್ಳುತ್ತಾನೆ. ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅವನು ತಿಳಿದಿರಬೇಕು. ಒಬ್ಬ ನಟನಾಗಿ ವಿಭಿನ್ನ ಪಾತ್ರಗಳನ್ನು ಮಾಡುತ್ತಿದ್ದರೆ ಜನರು ನಿಮ್ಮನ್ನು ಹೊಗಳುತ್ತಾರೆ. ರಾಜಕೀಯ ಹಾಗಲ್ಲ. ನೀವು ಒಂದು ತತ್ತ್ವ ಮತ್ತು ಚಿಂತನೆಯ ಪ್ರಕ್ರಿಯೆಯನ್ನು ಹೊಂದಿರಬೇಕು ಮತ್ತು ಅದಕ್ಕೆ ಅಂಟಿಕೊಳ್ಳಬೇಕು. ನೀವು ಮಾಡುತ್ತಿರುವುದು ಕೇವಲ ರಾಜಕೀಯ. ಹಿಂದೂ ಧರ್ಮ, ಸನಾತನ ಧರ್ಮ ಅಪಾಯದಲ್ಲಿದೆ ಎಂದು ಹೇಳುತ್ತಿದ್ದೀರಿ. ಹಿಂದೂ ಧರ್ಮಕ್ಕೆ ಅಪಾಯವಿಲ್ಲ ಆದರೆ ಬಿಜೆಪಿಗೆ ಇದೆ ಎಂದು ಹೇಳಿದ್ದಾರೆ.

Huli Karthik: ‘ಗಿಚ್ಚಿ ಗಿಲಿಗಿಲಿ’ ವಿನ್ನರ್‌ ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಕೇಸ್‌; ಏನಿದು ವಿವಾದ?