Friday, 20th September 2024

ವೃತ್ತಿಗೇ ಕುತ್ತು ತಂದ ಆ ಒಂದು ಝೂಮ್ ಮೀಟಿಂಗ್ !

ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್

ಕೋವಿಡ್ ಬಂದಂದಿನಿಂದ ಝೂಮ್ ಅಥವಾ ವರ್ಚುಯಲ್ ಮೀಟಿಂಗ್ ನಮ್ಮ ದೈನಂದಿನ ಜೀವನದ ಭಾಗವೇ ಆಗಿದೆ. ಇಂದು ಜಗತ್ತು ನಡೆಯುತ್ತಿರುವುದೇ ವರ್ಚುಯಲ್ ಮೀಟಿಂಗ್‌ನಿಂದ. ಅದರಲ್ಲೂ ವರ್ಕ್ ಫ್ರಮ್ ಹೋಮ್ ಅನಿವಾರ್ಯವಾದಂದಿ ನಿಂದ ವಿಡಿಯೋ ಅಥವಾ ಝೂಮ್ ಮೀಟಿಂಗ್, ಕಚೇರಿಯನ್ನು ಬೆಸೆಯುವ ಸಂಪರ್ಕ ಮಾಧ್ಯಮವಾಗಿದೆ.

ಇಂದಿನ ದಿನಗಳಲ್ಲಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು, ಮದುವೆ ನಿಶ್ಚಿತಾರ್ಥ, ಬಂಧು – ಬಳಗದವರ ಸಮಾಗಮ…. ಇವೆಲ್ಲಾ ಝೂಮ್ ಮೀಟಿಂಗ್‌ನಲ್ಲಿಯೇ ನಡೆಯುತ್ತಿವೆ. ಈ ವರ್ಚುಯಲ್ ಮೀಟಿಂಗ್ ದೈನಂದಿನ ಅವಿಭಾಜ್ಯ ಆದಂದಿನಿಂದ ಕಚೇರಿಯ ಶಿಷ್ಟಾಚಾರ, ಆಂಗಿಕ ಭಾಷೆ,  ನಡವಳಿಕೆಗಳೆಲ್ಲಾ ಬದಲಾಗಿವೆ. ಝೂಮ್ ಮೀಟಿಂಗ್‌ನಲ್ಲಿ ತೊಡಗಿಸಿಕೊಳ್ಳುವ ವಿಧಾನ ಆಯಾ ಕಚೇರಿಯ ಕಾರ್ಯವಿಧಾನ, ವ್ಯಕ್ತಿಗಳಿಗೆ ಅನುಗುಣವಾಗಿ ಬದಲಾಗಿವೆ.

ಸಾಮಾನ್ಯವಾಗಿ ವರ್ಚುಯಲ್ ಮೀಟಿಂಗ್ ಆರಂಭವಾಗುತ್ತಿದ್ದಂತೆ, ಮಧ್ಯದಲ್ಲಿ ಯಾರೂ ಸೇರಿಕೊಳ್ಳುವುದು ಒಳ್ಳೆಯ ನಡೆ ಯಲ್ಲ. ಹೀಗಾಗಿ ಸಮಯಪಾಲನೆಗೆ ಪ್ರಾಧಾನ್ಯ. ಕೆಮರಾ ಮುಂದೆ ಹೇಗೆ ಕುಳಿತುಕೊಳ್ಳುತ್ತೇವೆಲ್ಲ, ಕೆಮರಾ ಯಾವ ಪೊಸಿಷನ್ ನಲ್ಲಿದೆ, ದೇಹದ ಎಷ್ಟು ಭಾಗ ಕೆಮರಾ ಕಣ್ಣಿಗೆ ಕಾಣಬೇಕು, ಹಿನ್ನೆಲೆ ಚಿತ್ರ, ಬೆಳಕಿನ ವ್ಯವಸ್ಥೆ, ಸುತ್ತಲಿನ ಗದ್ದಲದ ಮಿತಿ… ಇವೆಲ್ಲಾ ಮುಖ್ಯವಾಗುತ್ತವೆ. ಯಾವ ಕಾರಣಕ್ಕೂ ಏಕ ಕಾಲಕ್ಕೆ ಒಂದಕ್ಕಿಂತ ಹೆಚ್ಚು ಕೆಲಸ (multitasking) ಗಳನ್ನು ಮಾಡುವಂತಿಲ್ಲ. ನಾವು ಮಾತಾಡದ ಸಂದರ್ಭದಲ್ಲಿ, ಮೈಕ್ರೊಫೋನ್ ಬಂದ್ ಮಾಡಿಡುವುದು ಸುರಕ್ಷಿತ. ಅಲ್ಲದೇ ಯಾವ ಕಾರಣಕ್ಕೂ ಮುಂದಿನ ಸ್ಕ್ರೀನ್ ಬಿಟ್ಟು ಬೇರೇನನ್ನೂ ನೋಡುವಂತಿಲ್ಲ. ಮಧ್ಯೆ ಮಧ್ಯೆ ನೀರು ಕುಡಿಯಬಹುದು.

ಆದರೆ ಏನನ್ನೂ ತಿನ್ನುವಂತಿಲ್ಲ. ಹಾಗೆಯೇ ನಮ್ಮ ಡ್ರೆಸ್ ಕೂಡ ಮುಖ್ಯ. ಯಾವ ಕಾರಣಕ್ಕೂ ಟೈಟ್ ಆದ ಬಟ್ಟೆ ಒಳ್ಳೆಯದಲ್ಲ. ಹಾಗೆಯೇ ಝಗಮಗಿಸುವ ಡ್ರೆಸ್. ಮನೆಯಿಂದ ಮಾತಾಡುವಾಗ, ಮಾಸ್ಕ್ ಧರಿಸಬೇಕಿಲ್ಲ. ಕಾರಿನಲ್ಲೋ, ಬಯಲು ಪ್ರದೇಶದಲ್ಲೋ ಕುಳಿತು ಅಥವಾ ನಿಂತು ಇಂಥ ಮೀಟಿಂಗಿನಲ್ಲಿ ಭಾಗವಹಿಸಬಾರದು. ಈ ಕಾರಣದಿಂದ ನಮ್ಮ ಹಿಂದಿನ ಚಿತ್ರಣವೂ (back ground) ಮುಖ್ಯ. ಸಾಧ್ಯವಾದಷ್ಟು ಫೋಟೋ, ಪೋಸ್ಟರ್ ಇರದಿರುವಂತೆ ಲಕ್ಷ್ಯವಹಿಸುವುದು ಒಳ್ಳೆಯದು. ಈ ಸಂಗತಿಗಳು ಗೊತ್ತಿರುವುದಿಲ್ಲ ಎಂದಲ್ಲ. ಆದರೆ ಅನೇಕರು ಇವುಗಳ ಬಗ್ಗೆ ಹೆಚ್ಚಿನ ಗಮನ ನೀಡಿರುವುದಿಲ್ಲ.

ತಮ್ಮ ದೇಹದ ಮೇಲ್ಭಾಗ ಮಾತ್ರ ಕೆಮರಾದಲ್ಲಿ ಕಾಣುವುದರಿಂದ, ಕೋಟ್ ಧರಿಸಿ, ಪ್ಯಾಂಟ್ ಹಾಕದೇ, ಚಡ್ಡಿ ಅಥವಾ ಪಂಚೆ ಸುತ್ತಿಕೊಂಡು ಕುಳಿತಿರುತ್ತಾರೆ. ನಸೀಬು ಕೆಟ್ಟಿದ್ದರೆ ನಿಮ್ಮ ಮರ್ಯಾದೆ ತೆಗೆಯಲು ಇದು ಸಾಕು. ಸಾಕುಪ್ರಾಣಿಯನ್ನು ಕಟ್ಟಿಹಾಕ ದಿದ್ದರೆ, ಮೀಟಿಂಗ್ ನಡೆಯುವಾಗ, ಅದು ಹತ್ತಿರ ಸುಳಿಯಬಹುದು. ಝೂಮ್ ಮೀಟಿಂಗ್ ಶಿಷ್ಟಾಚಾರಗಳನ್ನು ಮನೆ ಮಂದಿಗೆ, ಅದರಲ್ಲೂ ಹೆಂಡತಿಗೆ ಕಲಿಸದಿದ್ದರೆ, ಮುಜುಗರ ತಪ್ಪಿಿದ್ದಲ್ಲ. ಮೀಟಿಂಗ್ ನಲ್ಲಿದ್ದಾಗಲೇ ಆಕೆ ಬಾಯಿಬಿಟ್ಟರೆ, ನಿಮ್ಮ ಬಣ್ಣಗೇಡು!

ಈ ಸಂಗತಿಗಳನ್ನು ನಾನು ಇಲ್ಲಿ ಹೇಳಲು ಕಾರಣವಿದೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಒಂದು ಘಟನೆ ಒಬ್ಬ ಸಂಭಾವಿತ, ಗೌರವಾನ್ವಿತ ಪತ್ರಕರ್ತರೊಬ್ಬರ ವೃತ್ತಿ ಬದುಕಿಗೇ ಮುಳುವಾಯಿತು. ಝೂಮ್ ಮೀಟಿಂಗ್ ‌ನಲ್ಲಿನ ಅವರ ಒಂದು ನಡೆ, ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿತು.

‘ನ್ಯೂಯಾರ್ಕರ್’ ಮ್ಯಾಗಜಿನ್ ಓದುಗರಿಗೆ ಜೆಫ್ರಿ ಟೂಬಿನ್ ತೀರಾ ಪರಿಚಿತರು. ಅವರ ಬರಹಗಳಲ್ಲಿ ಒಂದು ಆಕರ್ಷಣೆಯಿ ದೆ. ಅವರ ವಿಶ್ಲೇಷಣಾತ್ಮಕ ಬರಹಗಳನ್ನು ಓದುವುದೇ ಒಂದು ಮಜಾ. ತಮ್ಮ ಬರಹಗಳಿಂದ ಆ ಮ್ಯಾಗಜಿನ್‌ಗೂ ಒಂದು ಘನತೆ ತಂದುಕೊಟ್ಟವರು. ಅವರು ಸಿಎನ್‌ಎನ್‌ಗೂ ಕಾನೂನು ವಿಷಯದ ವಿಶ್ಲೇಷಣಾಕಾರರು, ಸಲಹೆಗಾರರು. ಕಳೆದ ಇಪ್ಪತ್ತೇಳು ವರ್ಷಗಳಿಂದ ಅವರು ಆ ಮ್ಯಾಗಜಿನ್‌ಗೆ ಬರೆಯುತ್ತಿದ್ದಾರೆ.

ಇತ್ತೀಚೆಗೆ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ಅದೊಂದು ತೀರಾ ವಿಲಕ್ಷಣ ಘಟನೆ. ಅಮೆರಿಕ ಚುನಾವಣೆ ವರದಿಗಾರಿಕೆಗೆ ಸಂಬಂಧಿಸಿದಂತೆ, ‘ನ್ಯೂಯಾರ್ಕರ್’  ಮ್ಯಾಗಜಿನ್ರೇಡಿಯೋ ಸಂಸ್ಥೆಯೊಂದಿಗೆ ಝೂಮ್ ಮೀಟಿಂಗ್ ಇಟ್ಟು ಕೊಂಡಿತ್ತು. ಆಗ ಮಧ್ಯಂತರ ವಿರಾಮದ ಸಂದರ್ಭದಲ್ಲಿ ಟೂಬಿನ್ ಹಸ್ತ ಮೈಥುನ ಮಾಡುತ್ತಿದ್ದರು. ಝೂಮ್ ಕೆಮರಾ ಆಫ್ ಆಗಿದೆಯೆಂದು ಅಂದುಕೊಂಡ ಟೂಬಿನ್ ಈ ಅಸಹಜ ಕ್ರಿಯೆಯಲ್ಲಿತೊಡಗಿದ್ದರು.

ಇದು ಕೆಮರಾದಲ್ಲಿ ರೆಕಾರ್ಡ್ ಆಯಿತು. ಈ ವಿಡಿಯೋ ತುಣುಕನ್ನು ಯಾರೋ ‘ವೈಸ್ ನ್ಯೂಸ್’  ವರದಿಗಾರನಿಗೆ ನೀಡಿದರು. ಆತ ಈದೃಶ್ಯವನ್ನು ತೋರಿಸದೇ ವರದಿ ಮಾಡಿದ. ಈ ಸುದ್ದಿ ‘ನ್ಯೂಯಾರ್ಕರ್’ ಆಡಳಿತ ಮಂಡಳಿಗೆ ಗೊತ್ತಾಗುತ್ತಿದ್ದಂತೆ, ಟೂಬಿನ್ ಅವರನ್ನು ಕೆಲಸದಿಂದ ವಜಾ ಮಾಡಿದರು. ಈ ಘಟನೆ ಬಹಿರಂಗವಾಗುತ್ತಿದ್ದಂತೆ, ಅವರು ತಮ್ಮನ್ನು ಸಮರ್ಥಿಸಿಕೊಳ್ಳಲು ಹೋಗಲಿಲ್ಲ.

‘ನಾನು ಹಾಗೆ ಮಾಡಬಾರದಿತ್ತು. ನನ್ನಿಂದ ಸಂಸ್ಥೆಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಮುಜಗರವಾಗಿದೆ. ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಝೂಮ್ ಕೆಮರಾ ಆಫ್ ಆಗಿದೆಯೆಂದು ಭಾವಿಸಿದ್ದೆ. ಅದೇ ಮುಳು ವಾಯಿತು. ನಾನು ಇಂಥ ಮೂರ್ಖತ ನದ ಕೆಲಸವನ್ನು ಮಾಡಬಾರದಿತ್ತು. ಅದಕ್ಕೆ ನನ್ನ ಬಗ್ಗೆ ನನಗೆ ತೀವ್ರ ವ್ಯಾಕುಲವಾಗಿದೆ’ ಎಂದುಬಿಟ್ಟರು.

ಟೂಬಿನ್ ಅಳ್ಳಾಟೋಪಿಯಲ್ಲ. ಪತ್ರಿಕೋದ್ಯಮದಲ್ಲಿ ನಾಲ್ಕು ದಶಕಗಳ ಅನುಭವವುಳ್ಳವರು. ಆ ನಿಯತ ಕಾಲಿಕದ ಗೌರವಾ ನ್ವಿತ ಹಿರಿಯ ಬರಹಗಾರ ಎಂಬ ಅಭಿಮಾನಕ್ಕೆ ಪಾತ್ರರಾದವರು. ಆದರೆ ತೀರಾ ಅಸಹಜ ಘಟನೆಯಿಂದ ಕೆಲಸ ಮತ್ತು ಮರ್ಯಾದೆ ಕಳೆದುಕೊಂಡರು. ಟೂಬಿನ್ ಅವರ ಟ್ವೀಟ್ ನೋಡಿ ನನಗೆ ಯಾಕೋ ಪಿಚ್ಚೆನಿಸಿತು. ಅವರು ಬರೆದಿದ್ದರು – I was fired today by NewYorker after 27 years as Staff Writer. I will always love the magazine, will miss my colleagues, and will look forward to reading their book.

ಅವನ ನೆನಪಿಸುವ ಆ ಒಂದು ಫೋಟೋ
ಡೇವಿಡ್ ಹೂಮೆ ಕೆನ್ನೆೆರ್ಲಿ ನನ್ನ ಇಷ್ಟದ ಫೋಟೋಗ್ರಾಫರ್. ಈತ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತನೂ ಹೌದು. ವಿಯೆಟ್ನಾಂ
ಯುದ್ಧದ ಫೋಟೋಗಳನ್ನು ಇವನಷ್ಟು ಮಾರ್ಮಿಕವಾಗಿ ತೆಗೆದವರು ಅಪರೂಪ. ಕೋಲ್ಕತಾ ಸಮೀಪದಲ್ಲಿ ಬಾಂಗ್ಲಾ
ನಿರಾಶ್ರಿತರ ಬದುಕಿನ ಬಗ್ಗೆೆ ಕೆನ್ನೆೆರ್ಲಿ ತೆಗೆದ ಫೋಟೋಗಳು ನನ್ನ ಕಣ್ಣುಗಳಲ್ಲಿನ್ನೂ ತೇಲುತ್ತಿವೆ.

ಆತನ ಫೋಟೋಗಳೆಲ್ಲ ಮಾಸ್ಟರ್ ಪೀಸ್’ ಎಂದು ಕೆನ್ನೆರ್ಲಿ ಬಗ್ಗೆ ಅತಿಶಯೋಕ್ತಿಯಾಗಿ ಹೇಳುವುದುಂಟು. ಆದರೆ ಅದು
ವಾಸ್ತವ. ಒಮ್ಮೆ ಕೆನ್ನೆರ್ಲಿ ನನ್ನ ಕಣ್ಣಿನ ಸಮಸ್ಯೆಯೇನೆಂದರೆ, ಬೇರೆ ಯಾರಿಗೂ ಕಾಣದ ದೃಶ್ಯಗಳು ಮಾತ್ರ ನನಗೆ ಕಾಣಿಸುತ್ತವೆ. ನಾನೇನುಮಾಡಲಿ?’ ಎಂದು ಹೇಳಿದ್ದ. ಆತ ಸಾವಿರಾರು ಅದ್ಭುತ ಫೋಟೋಗಳನ್ನು ತೆಗೆದಿರಬಹುದು. ನನಗೆ ಅವನ ಹೆಸರು ಹೇಳುತ್ತಿದ್ದಂತೆ ನೆನಪಾಗುವ ಒಂದು ಫೋಟೋ ಅಂದರೆ ಅಮೆರಿಕದ ಮೂವತ್ತೆಂಟನೇ ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಪೈಜಾಮ ಧರಿಸಿ, ತನ್ನ ಸಲಹೆಗಾರರ ಜತೆ ಸಮಾಲೋಚಿಸುವ ದೃಶ್ಯ. ಓವಲ್ ಆಫೀಸಿನಲ್ಲಿ ಅಧ್ಯಕ್ಷರು ಪೈಜಾಮ ಧರಿಸಿದ್ದನ್ನು ನೋಡಲು
ಸಾಧ್ಯವೇ ಇಲ್ಲ, ಅದರಲ್ಲೂ ಅವರು ತಮ್ಮ ಹಿರಿಯಸಲಹೆಗಾರರೊಂದಿಗೆ ಸಮಾಲೋಚಿಸುವಾಗ. ಪ್ರಾಯಶಃ ಅಮೆರಿಕದ ಅಧ್ಯಕ್ಷರೊಬ್ಬರು ಈ ರೀತಿ ಸೆರೆ ಸಿಕ್ಕಿದ್ದು ಅದೇ ಮೊದಲು. ಅದೇ ಕೊನೆಯೂ ಆಗಬಹುದು. ಈ ಕಾರಣದಿಂದಈ ಫೋಟೋಕ್ಕೆ ಎಲ್ಲಿಲ್ಲದ ಮಹತ್ವ.

ಸುಲಭ ನಿಯಮ ಉಲ್ಲಂಘನೆ
ಇತ್ತೀಚೆಗೆ ಪತ್ರಿಕೆಗಳಲ್ಲಿ ‘ಒಂದೇ ಕುಟುಂಬದ ಸದಸ್ಯರು ಒಂದು ವಾಹನದಲ್ಲಿ ಹೋಗುವಾಗ, ಮಾಸ್‌ಕ್‌ ಧರಿಸಬೇಕಿಲ್ಲ’
ಎಂಬ ಸುದ್ದಿಪ್ರಕಟವಾಗಿತ್ತು. ಮಧ್ಯಪ್ರದೇಶದಲ್ಲಿ ಒಂದು ಕಾರಿನಲ್ಲಿ ಒಂದೇ ಕುಟುಂಬದ ಹದಿನಾರು ಮಂದಿ ಪ್ರಯಾಣಿಸು ತ್ತಿದ್ದರು. ಅವರಾರೂ ಮಾಸ್ಕ್‌ ಧರಿಸಿರಲಿಲ್ಲ. ಇವರು ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ಅಡ್ಡಗಟ್ಟಿದರು.
ಆಗ ಕಾರಿನ ಚಾಲಕ, ‘ನಾವೆಲ್ಲರೂ ಒಂದೇ ಕುಟುಂಬದವರು. ಒಂದೇ ವಾಹನದಲ್ಲಿ ಚಲಿಸುವವರೆಲ್ಲ ಒಂದೇ ಕುಟುಂಬದವ
ರಾಗಿದ್ದರೆ ಮಾಸ್ಕ್‌ ಧರಿಸಬೇಕಿಲ್ಲ ಎಂದು ಸರಕಾರವೇ ಹೇಳಿದೆಯಲ್ಲ, ಹೀಗಾಗಿ ನಾವ್ಯಾರೂ ಮಾಸ್ಕ್‌ ಧರಿಸಿಲ್ಲ. ಹೀಗಾಗಿ ನಮ್ಮದೇನೂ ತಪ್ಪಿಲ್ಲ’ ಎಂದು ಹೇಳಿದ.

ಪೊಲೀಸರು ಮುಖ ಮುಖ ನೋಡಿಕೊಂಡರು. ಬೇರೆ ದಾರಿ ಇರಲಿಲ್ಲ. ಅವರನ್ನೆಲ್ಲಾ ಬಿಡಲೇಬೇಕಾಯಿತು. ಇದಾದ ಬಳಿಕ ಮಧ್ಯಪ್ರದೇಶ ಸರಕಾರ ಈ ನಿಯಮಕ್ಕೆ ತಿದ್ದುಪಡಿ ತಂದಿತು. ಒಂದು ಕುಟುಂಬದ ನಾಲ್ವರು ಸದಸ್ಯರು ಮಾತ್ರ ಮಾಸ್ಕ್‌ ಇಲ್ಲದೇ  ವಾಹನದಲ್ಲಿ ಸಂಚರಿಸಬಹುದು ಎಂದು ಮರು ಆದೇಶ ಹೊರಡಿಸಿತು. ಸರಕಾರ ಯಾವುದೇ ನಿಯಮ ರೂಪಿಸಿದರೂ, ಅದನ್ನುಉಲ್ಲಂಸುವವರು ಇದ್ದೇ ಇರುತ್ತಾರೆ. ಈ ಸುದ್ದಿ ಓದಿ ಮುಗಿಸಿದಾಗ, ಇಂಥದೇ ಒಂದು ತಮಾಷೆಯ ಪ್ರಸಂಗ ನೆನಪಾಯಿತು. ಒಂದು ಫ್ಯಾಕ್ಟರಿಯ ಹಿಂಭಾಗದಲ್ಲಿ ಸುಮಾರು ನೂರು ಎಕರೆ ಜಾಗವಿತ್ತು. ಅಲ್ಲಿ ಸಿಗುವ ಕೆಂಪು ಮಣ್ಣು ಬಹಳ ಫಲವತ್ತಾದುದು ಎಂದು ಸಿಬ್ಬಂದಿಗೆ ಗೊತ್ತಾದಾಗ, ಅದನ್ನು ಮನೆಗೆ ಒಯ್ಯಲು ಅನುಮತಿ ನೀಡಬೇಕೆಂದು ಕಾರ್ಮಿಕರು ಮನವಿ
ಮಾಡಿಕೊಂಡರು. ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತು.

ಆದರೆ ಸಾವಿರಾರು ಸಿಬ್ಬಂದಿ ಪೈಕಿ ಒಂದಿಬ್ಬರು ಮಾತ್ರ ಅಲ್ಲಿನ ಮಣ್ಣನ್ನು ಒಯ್ಯುತ್ತಿದ್ದರು. ಆದರೆ ಒಬ್ಬ ಕಾರ್ಮಿಕ ಮಾತ್ರ ಪ್ರತಿದಿನ ಎರಡು ಬಕೆಟ್ ಮಣ್ಣನ್ನು ಸಾಗಿಸುತ್ತಿದ್ದ. ಬಕೆಟಿನಲ್ಲಿ ಮಣ್ಣಿದ್ದುದರಿಂದ ಸೆಕ್ಯುರಿಟಿಯವರು ತಪಾಸಣೆ ಮಾಡುತ್ತಿರಲಿಲ್ಲ.

ಒಂದು ದಿನ ಸೆಕ್ಯುರಿಟಿಯವನಿಗೆ ಸಣ್ಣ ಸಂದೇಹ ಬಂದಿತು. ಆತ ಪ್ರತಿದಿನ ಎರಡು ಬಕೆಟ್ ಮಣ್ಣನ್ನು ಯಾಕೆ ಸಾಗಿಸುತ್ತಿದ್ದಾನೆ,
ಬಕೆಟಿನೊಳಗೆ ಮತ್ತಿನ್ನೇನಾದರೂ ಇದ್ದಿರಬಹುದಾ ಎಂಬ ಗುಮಾನಿ ಬಂದಿತು. ಬಕೆಟಿನಿಂದ ಮಣ್ಣನ್ನು ತೆಗೆದು ತಪಾಸಣೆ
ಮಾಡಿದರು. ಆದರೆ ಆತ ಕೇವಲ ಮಣ್ಣನ್ನು ಮಾತ್ರ ಸಾಗಿಸುತ್ತಿದ್ದಾನೆ ಎಂಬುದು ದೃಢಪಟ್ಟಿತು. ಆನಂತರ ಆತನನ್ನು
ತಪಾಸಣೆ ಗೊಳಪಡಿಸಲಿಲ್ಲ. ಆತ ಸುಮಾರು ನಾಲ್ಕು ತಿಂಗಳು ಮಣ್ಣು ಸಾಗಿಸಿದ್ದನ್ನು ನೋಡಿದ ಆತನ ಆಪ್ತ ಸ್ನೇಹಿತ, ಇದೇನು ನೀನು ನಿತ್ಯ ಮಣ್ಣನ್ನು ಹೊತ್ತೊಯ್ಯುತ್ತೀಯಲ್ಲ? ನಿನ್ನ ಉದ್ದೇಶವೇನು?’ ಎಂದು ಕೇಳಿದ. ಅದಕ್ಕೆ ಆತ ಹೇಳಿದ – ಪ್ರತಿದಿನ ನಾನು ಫ್ಯಾಕ್ಟರಿಯಿಂದ ಹೊರಕ್ಕೆ ಒಯ್ಯುವುದು ಮಣ್ಣಲ್ಲ, ಬಕೆಟ್.’

‘ನಿ’ ತಂದ ಮುಜುಗರ

ಸಾಮಾನ್ಯವಾಗಿ ಸಿಂಧಿಗಳ ಹೆಸರು ‘ನಿ’ಯಿಂದ (ಎಲ್ಲವೂ ಅಲ್ಲ) ಕೊನೆಗೊಳ್ಳುತ್ತವೆ. ಉದಾಹರಣೆಗೆ, ಬೈನಾನಿ, ಬೋಡಾನಿ, ಅಘಾನಿ, ಜೇಠಮಲಾನಿ, ದೋಲಾನಿ, ಗಂಗಲಾನಿ, ಗಂಗವಾನಿ, ಜುಮಾನಿ, ಲಖಾನಿ, ಲಂಜವಾನಿ, ಮೊಹಿನಾನಿ, ಮೂಲ ಚಂದಾನಿ, ರತ್ಲಾನಿ, ರುಸ್ತಮಾನಿ, ತವಾನಿ, ವಚಾನಿ, ನಿಹಲಾನಿ, ಬಿಜಲಾನಿ…

ಒಮ್ಮೆ ಜನತಾ ಪಕ್ಷದ ಸರಕಾರದಲ್ಲಿ ಮಂತ್ರಿಯಾಗಿದ್ದ ರಾಜ್ ನಾರಾಯಣ್ ಅವರಿಗೆ ಸಿನಿಮಾ ನಟಿ ಹೇಮಾಮಾಲಿನಿ
ಯನ್ನುಪರಿಚಯ ಮಾಡಿಸಿದಾಗ, ಅವರು ನಗುತ್ತಾ, ‘ನನಗೆ ನೀವು ರಾಮ್ ಜೇಠಮಲಾನಿ ಮಗಳು ಎಂಬುದು ಗೊತ್ತೇ ಇರಲಿಲ್ಲ’ ಎಂದುಹೇಳಿದರಂತೆ. ಆ ಮಾತು ಕೇಳಿ ಹೌಹಾರಿದ ಹೇಮಾಮಾಲಿನಿ, ‘ನನಗೂ ಜೇಠಮಲಾನಿ ಅವರಿಗೂ ಸಂಬಂಧವೇ ಇಲ್ಲವಲ್ಲ..’ ಎಂದಳಂತೆ.

ಇದರಿಂದ ತುಸು ಕಸಿವಿಸಿಗೊಂಡ ರಾಜ್ ನಾರಾಯಣ್, ‘ಸಾಮಾನ್ಯವಾಗಿ ಎಲ್ಲಾ ಸಿಂಧಿಗಳ ಹೆಸರೂ ನಿ ಅಕ್ಷರದಿಂದ ಕೊನೆಗೊಳ್ಳು ತ್ತದೆ. ನಿಮ್ಮ ಮತ್ತು ಜೇಠಮಲಾನಿ ಇಬ್ಬರ ಹೆಸರೂ ನಿ ಅಕ್ಷರದಿಂದಲೇ ಕೊನೆಗೊಳ್ಳುವುದರಿಂದ, ನೀವು ಅವರ
ಮಗಳಿರಬಹುದೆಂದು ಭಾವಿಸಿದೆ’ ಎಂದು ಹೇಳಿದರಂತೆ. ‘ನಿ’ಗೂ, ನನಗೂ ಎಲ್ಲಿಯ ಸಂಬಂಧ ಎಂದು ಪೆಚ್ಚಾದ ಹೇಮಾಮಾಲಿನಿ ಅಲ್ಲಿಂದ ಜಾಗ ಖಾಲಿ ಮಾಡಿದರಂತೆ.

ಪಿನ್ ಅಪ್ ಗಲ್ಸರ್ ನಿಂತಾಗ !
ಇತ್ತೀಚೆಗೆ ನನ್ನ ಸಂಗ್ರಹ ತಡಕಾಡುವಾಗ, ವೈಯೆನ್ಕೆ ನೀಡಿದ ಹಳೆಯ ಶೀರ್ಷಿಕೆ ಸಿಕ್ಕಿತು. ಸುಂದರ ರೂಪದರ್ಶಿಯರು ಸಿನಿಮಾ ನಟಿಯರ ಅಂಗಸೌಷ್ಠವ ಪ್ರದರ್ಶನಕ್ಕೆ ನೆರವಾಗುವಂತೆ ಕನಿಷ್ಠ ವಸ್ತ್ರ ಧರಿಸಿ ಅದು ಬೀಳದಂತೆ ಹಿಡಿದಿಡಲು ಪಿನ್ ಅರ್ಥಾತ್ಗುಂಡುಸೂಜಿ ಬಳಸಲಾಗುತ್ತಿತ್ತು. ಅಂಥ ಚೆಲುವೆಯರನ್ನು ‘ಪಿನ್ ಅಪ್ ಗರ್ಲ್ಸ್‌‌’ ಅಂತಾರೆ. ಒಮ್ಮೆ ಅಂಥ pin-up-girls ಮುಂಬೈಗೆ ಆಗಮಿಸಿ ಸಭೆಯಲ್ಲಿ ಸಭಿಕರ ಮುಂದೆ ನಿಂತರು. ಈ ಫೋಟೋವನ್ನು ತಮ ಪತ್ರಿಕೆಯಲ್ಲಿ ಪ್ರಕಟಿಸಿದ ವೈಎನ್ಕೆ ಅದಕ್ಕೆ ನೀಡಿದ ಶೀರ್ಷಿಕೆ : ‘ಪಿನ್ ಅಪ್ ಗಲ್ಸರ್ ಮುಂದೆ ಸಭಿಕರು ಪಿನ್ ಡ್ರಾಪ್ ಸೈಲೆನ್ಸ್‌!’ ಈ ಶೀರ್ಷಿಕೆಯನ್ನು ಓದುವಾಗ ನನಗೆ ನೆನಪಾಗಿದ್ದು ‘ಟೈಮ್’ ಮ್ಯಾಗಜಿನ್ ನೀಡಿದ ಒಂದು ಸೊಗಸಾದ ಶೀರ್ಷಿಕೆ.

ಯೂರೋಪಿನ ಮೊನಾಕೊ ದೇಶದ ಬಗ್ಗೆ ನೀವು ಕೇಳಿರುತ್ತೀರಿ. ಆ ದೇಶದ ರಾಜಕುಮಾರ ಪ್ರಿನ್ಸ್‌ ರೇನಿಯರ್ (ಮೂರನೆಯವ). ಆತ ಅಮೆರಿಕದಪ್ರಸಿದ್ಧ ಸಿನಿಮಾ ತಾರೆ ಗ್ರೇಸ್ ಕೆಲ್ಲಿಯನ್ನು ವಿವಾಹವಾಗಿದ್ದ. ಕಾಲಾಂತರದಲ್ಲಿ ಆಕೆ ಗರ್ಭಿಣಿಯಾದಳು. ಆಗ ‘ಟೈಮ್’ ಮ್ಯಾಗಜಿನ್ ನೀಡಿದ ಶೀರ್ಷಿಕೆ ಮೆಚ್ಚುಗೆಗೆ ಪಾತ್ರವಾಗಿತ್ತು. ಹವಾಮಾನ ಮುನ್ಸೂಚನೆ ಶೀರ್ಷಿಕೆ ಅಡಿಯಲ್ಲಿ
‘A little Rainier in February'(ಫೆಬ್ರವರಿಯಲ್ಲಿ ಪುಟ್ಟ ರೇನಿಯರ್) ಎಂಬ ಹೆಡ್ ಲೈನ್ ನೀಡಿತ್ತು.

ಹೀಗೊಂದು ಶುಭಾಶಯ
ಕತೆಗಾರ, ಕವಿ, ಆತ್ಮೀಯರಾದ ಜಯಂತ ಕಾಯ್ಕಿಣಿ ದೀಪಾವಳಿ ಶುಭಾಶಯ ಕಳಿಸಿದ್ದರು. 2000ರ ನವೆಂಬರ್‌ನಲ್ಲಿ ಅವರೇ ರೂಪಿಸಿದ ‘ಭಾವನಾ’ ಮಾಸಿಕದ ಒಂದು ಹಾಳೆಯನ್ನು ಇಟ್ಟಿದ್ದರು. ಅದರಲ್ಲಿ ಹಲ್ದಂಕರ್ ಬಿಡಿಸಿದ ಚಿತ್ರವಿತ್ತು. ಜತೆಯಲ್ಲಿ ದ.ರಾ.ಬೇಂದ್ರೆ ಬರೆದ ಪುಟ್ಟ ಬರಹ. ‘ದೀಪದ ಮಲ್ಲಿ’ ಎಂಬ ನನ್ನ ಪದ್ಯದಲ್ಲಿ‘ಮೌನ’ದ ಮಾತು ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿದೆ ಆ ‘ದೀಪದ ಮಲ್ಲಿ’ ಗೊಂಬೆ !

ಅದಕ್ಕೆ ನಾನು ಕೇಳಿಯೇ ಕೇಳುತ್ತೇನೆ : ‘ಯಾರ ಸಲುವಾಗಿ ಈ ಪ್ರಣತಿಯನ್ನು ಹಿಡಿದು ನಿಂತುಬಿಟ್ಟಿದ್ದೀಯಾ? ಒಳಗೆ ಎಣ್ಣೆ ಇಲ್ಲ, ಬತ್ತಿ ಇಲ್ಲ, ದೀಪವಂತೂ ಇಲ್ಲವೇ ಇಲ್ಲ! ನಿನ್ನ ಮುಖದ ಮೇಲೆ ಈ ಸ್ಮಿತ ಇದೆಯಲ್ಲ! ಆ ಸ್ಮಿತದಲ್ಲಿ ಎಲ್ಲಾ ಇದೆ – ಆ ದೀಪ, ಆ ಸ್ನೇಹ, ಆಪ್ರಣತಿ, ಆ ವರ್ತಿಕಾ, ಈ ಆರತಿ ಯಾರಿಗೆ ಎತ್ತಿರುವೆ, ತಾಯಿ?’ ಹೀಗೆ ಕೇಳಿದರೆ, ಅದು ಕೊನೆಗೆ ಹೇಳುತ್ತದೆ : ‘ನಾನು ಹ್ಯಾಂಗ ಸುಮ್ಮನಿದ್ದೇನೆ, ಹಾಗೆ ಸ್ವಲ್ಪ ಹೊತ್ತು ಸುಮ್ಮನಿರು.’ ಸುಮ್ಮನಿದ್ದಾಗ ಕಾಣುವಂಥಾದ್ದು – ಆ ಸ್ನೇಹ, ಆ ಪ್ರಣತಿ, ಆ ವರ್ತಿಕಾ, ಆದೀಪಶಿಖೆ!’

ತಿಳಿರು ತೋರಣ
ಶ್ರೀವತ್ಸ ಜೋಶಿ
್ಟಜಿಠ್ಜಿಟಜಿಃಟಟ.್ಚಟಞ
ವೃತಿ
್ತ
ಗೇ ಕುತು
್ತ ತಂದ ಆ ಒಂದು ಝೂಮ್ ಮೀಟಿಂಗ್ !
6 ಸಂ.ಪುಟ 15.11.2020 ಭಾನುವಾರ
ಜಿಡ್ಞಿಜಿ.್ಞಛಿಡಿ
ಕೋ ವಿಡ್ ಬಂದಂದಿನಿಂದ ಝೂಮ್
ಅಥವಾ ವರ್ಚುಯಲ್ ಮೀಟಿಂಗ್
ನಮ್ಮ ದೈನಂದಿನ ಜೀವನದ ಭಾಗವೇ
ಆಗಿದೆ. ಇಂದು ಜಗತ್ತು ನಡೆಯುತ್ತಿಿರುವುದೇ ವರ್ಚುಯಲ್
ಮೀಟಿಂಗ್‌ನಿಂದ. ಅದರಲ್ಲೂ ವರ್ಕ್ ಫ್ರಮ್ ಹೋಮ್
ಅನಿವಾರ್ಯವಾದಂದಿನಿಂದ ವಿಡಿಯೋ ಅಥವಾ ಝೂಮ್
ಮೀಟಿಂಗ್, ಕಚೇರಿಯನ್ನು ಬೆಸೆಯುವ ಸಂಪರ್ಕ
ಮಾಧ್ಯಮವಾಗಿದೆ. ಇಂದಿನ ದಿನಗಳಲ್ಲಿ ಕಾರ್ಯಕ್ರಮಗಳು,
ವಿಚಾರ ಸಂಕಿರಣಗಳು, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು,
ಮದುವೆ ನಿಶ್ಚಿಿತಾರ್ಥ, ಬಂಧು – ಬಳಗದವರ ಸಮಾಗಮ….
ಇವೆಲ್ಲಾ ಝೂಮ್ ಮೀಟಿಂಗ್‌ನಲ್ಲಿಯೇ ನಡೆಯುತ್ತಿಿವೆ.
ಈ ವರ್ಚುಯಲ್ ಮೀಟಿಂಗ್ ದೈನಂದಿನ ಅವಿಭಾಜ್ಯ
ಆದಂದಿನಿಂದ ಕಚೇರಿಯ ಶಿಷ್ಟಾಾಚಾರ, ಆಂಗಿಕ ಭಾಷೆ,
ನಡೆವಳಿಕೆಗಳೆಲ್ಲಾ ಬದಲಾಗಿವೆ. ಝೂಮ್ ಮೀಟಿಂಗ್‌ನಲ್ಲಿ
ತೊಡಗಿಸಿಕೊಳ್ಳುವ ವಿಧಾನ ಆಯಾ ಕಚೇರಿಯ
ಕಾರ್ಯವಿಧಾನ, ವ್ಯಕ್ತಿಿಗಳಿಗೆ ಅನುಗುಣವಾಗಿ ಬದಲಾಗಿವೆ.
ಸಾಮಾನ್ಯವಾಗಿ ವರ್ಚುಯಲ್ ಮೀಟಿಂಗ್
ಆರಂಭವಾಗುತ್ತಿಿದ್ದಂತೆ, ಮಧ್ಯದಲ್ಲಿ ಯಾರೂ ಸೇರಿಕೊಳ್ಳುವುದು
ಒಳ್ಳೆೆಯ ನಡೆಯಲ್ಲ.
ಹೀಗಾಗಿ ಸಮಯಪಾಲನೆಗೆ ಪ್ರಾಾಧಾನ್ಯ. ಕೆಮರಾ ಮುಂದೆ
ಹೇಗೆ ಕುಳಿತುಕೊಳ್ಳುತ್ತೇವೆಲ್ಲ, ಕೆಮರಾ ಯಾವ ಪೊಸಿಷನ್
ನಲ್ಲಿದೆ, ದೇಹದ ಎಷ್ಟು ಭಾಗ ಕೆಮರಾ ಕಣ್ಣಿಿಗೆ ಕಾಣಬೇಕು,
ಹಿನ್ನೆೆಲೆ ಚಿತ್ರ, ಬೆಳಕಿನ ವ್ಯವಸ್ಥೆೆ, ಸುತ್ತಲಿನ ಗದ್ದಲದ ಮಿತಿ…
ಇವೆಲ್ಲಾ ಮುಖ್ಯವಾಗುತ್ತವೆ. ಯಾವ ಕಾರಣಕ್ಕೂ ಏಕ ಕಾಲಕ್ಕೆೆ
ಒಂದಕ್ಕಿಿಂತ ಹೆಚ್ಚು ಕೆಲಸ (ಞ್ಠ್ಝಠಿಜಿಠಿಜ್ಞಿಿಜ) ಗಳನ್ನು
ಮಾಡುವಂತಿಲ್ಲ. ನಾವು ಮಾತಾಡದ ಸಂದರ್ಭದಲ್ಲಿ,
ಮೈಕ್ರೊೊಫೋನ್ ಬಂದ್ ಮಾಡಿಡುವುದು ಸುರಕ್ಷಿತ. ಅಲ್ಲದೇ
ಯಾವ ಕಾರಣಕ್ಕೂ ಮುಂದಿನ ಸ್ಕ್ರೀನ್ ಬಿಟ್ಟು ಬೇರೇನನ್ನೂ
ನೋಡುವಂತಿಲ್ಲ. ಮಧ್ಯೆೆ ಮಧ್ಯೆೆ ನೀರು ಕುಡಿಯಬಹುದು.
ಆದರೆ ಏನನ್ನೂ ತಿನ್ನುವಂತಿಲ್ಲ.
ಹಾಗೆಯೇ ನಮ್ಮ ಡ್ರೆೆಸ್ ಕೂಡ ಮುಖ್ಯ. ಯಾವ ಕಾರಣಕ್ಕೂ
ಟೈಟ್ ಆದ ಬಟ್ಟೆೆ ಒಳ್ಳೆೆಯದಲ್ಲ. ಹಾಗೆಯೇ ಝಗಮಗಿಸುವ
ಡ್ರೆೆಸ್. ಮನೆಯಿಂದ ಮಾತಾಡುವಾಗ, ಮಾಸ್‌ಕ್‌ ಧರಿಸಬೇಕಿಲ್ಲ.
ಕಾರಿನಲ್ಲೋ, ಬಯಲು ಪ್ರದೇಶದಲ್ಲೋ ಕುಳಿತು ಅಥವಾ
ನಿಂತು ಇಂಥ ಮೀಟಿಂಗಿನಲ್ಲಿ ಭಾಗವಹಿಸಬಾರದು. ಈ
ಕಾರಣದಿಂದ ನಮ್ಮ ಹಿಂದಿನ ಚಿತ್ರಣವೂ (ಚ್ಚಿಜ್ಟಟ್ಠ್ಞ)
ಮುಖ್ಯ. ಸಾಧ್ಯವಾದಷ್ಟುಫೋಟೋ, ಪೋಸ್ಟರ್ ಇರದಿರುವಂತೆ
ಲಕ್ಷ್ಯವಹಿಸುವುದು ಒಳ್ಳೆೆಯದು. ಈ ಸಂಗತಿಗಳು
ಗೊತ್ತಿಿರುವುದಿಲ್ಲ ಎಂದಲ್ಲ.
ಆದರೆ ಅನೇಕರು ಇವುಗಳ ಬಗ್ಗೆೆ ಹೆಚ್ಚಿಿನ ಗಮನ
ನೀಡಿರುವುದಿಲ್ಲ. ತಮ್ಮ ದೇಹದ ಮೇಲ್ಭಾಾಗ ಮಾತ್ರ ಕೆಮರಾದಲ್ಲಿ
ಕಾಣುವುದರಿಂದ, ಕೋಟ್ ಧರಿಸಿ, ಪ್ಯಾಾಂಟ್ ಹಾಕದೇ, ಚಡ್ಡಿಿ
ಅಥವಾ ಪಂಚೆ ಸುತ್ತಿಿಕೊಂಡು ಕುಳಿತಿರುತ್ತಾಾರೆ. ನಸೀಬು ಕೆಟ್ಟಿಿದ್ದರೆ
ನಿಮ್ಮ ಮರ್ಯಾದೆ ತೆಗೆಯಲು ಇದು ಸಾಕು.
ಸಾಕುಪ್ರಾಾಣಿಯನ್ನು ಕಟ್ಟಿಿಹಾಕದಿದ್ದರೆ, ಮೀಟಿಂಗ್
ನಡೆಯುವಾಗ, ಅದು ಹತ್ತಿಿರ ಸುಳಿಯಬಹುದು. ಝೂಮ್
ಮೀಟಿಂಗ್ ಶಿಷ್ಟಾಾಚಾರಗಳನ್ನು ಮನೆ ಮಂದಿಗೆ, ಅದರಲ್ಲೂ
ಹೆಂಡತಿಗೆ ಕಲಿಸದಿದ್ದರೆ, ಮುಜುಗರ ತಪ್ಪಿಿದ್ದಲ್ಲ. ಮೀಟಿಂಗ್
ನಲ್ಲಿದ್ದಾಗಲೇ ಆಕೆ ಬಾಯಿಬಿಟ್ಟರೆ, ನಿಮ್ಮ ಬಣ್ಣಗೇಡು!
ಈ ಸಂಗತಿಗಳನ್ನು ನಾನು ಇಲ್ಲಿ ಹೇಳಲು ಕಾರಣವಿದೆ.
ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಒಂದು ಘಟನೆ ಒಬ್ಬ
ಸಂಭಾವಿತ, ಗೌರವಾನ್ವಿಿತ ಪತ್ರಕರ್ತರೊಬ್ಬರ ವೃತ್ತಿಿ ಬದುಕಿಗೇ
ಮುಳುವಾಯಿತು. ಝೂಮ್ ಮೀಟಿಂಗ್‌ನಲ್ಲಿನ ಅವರ
ಒಂದು ನಡೆ, ಭವಿಷ್ಯಕ್ಕೆೆ ಮಾರಕವಾಗಿ ಪರಿಣಮಿಸಿತು.
‘ನ್ಯೂಯಾರ್ಕರ್’ ಮ್ಯಾಾಗಜಿನ್ ಓದುಗರಿಗೆ ಜೆಫ್ರಿಿ ಟೂಬಿನ್
ತೀರಾ ಪರಿಚಿತರು. ಅವರ ಬರಹಗಳಲ್ಲಿ ಒಂದು
ಆಕರ್ಷಣೆಯಿದೆ. ಅವರ ವಿಶ್ಲೇಷಣಾತ್ಮಕ ಬರಹಗಳನ್ನು
ಓದುವುದೇ ಒಂದು ಮಜಾ. ತಮ್ಮ ಬರಹಗಳಿಂದ ಆ
ಮ್ಯಾಾಗಜಿನ್‌ಗೂ ಒಂದು ಘನತೆತಂದುಕೊಟ್ಟವರು. ಅವರು
ಸಿಎನ್‌ಎನ್‌ಗೂ ಕಾನೂನು ವಿಷಯದ ವಿಶ್ಲೇಷಣಾಕಾರರು,
ಸಲಹೆಗಾರರು. ಕಳೆದ ಇಪ್ಪತ್ತೇಳುವರ್ಷಗಳಿಂದ ಅವರು ಆ
ಮ್ಯಾಾಗಜಿನ್‌ಗೆ ಬರೆಯುತ್ತಿಿದ್ದಾರೆ. ಇತ್ತೀಚೆಗೆ ಅವರನ್ನು
ಕೆಲಸದಿಂದ ವಜಾ ಮಾಡಲಾಯಿತು.
ಅದೊಂದು ತೀರಾ ವಿಲಕ್ಷಣ ಘಟನೆ. ಅಮೆರಿಕ ಚುನಾವಣೆ
ವರದಿಗಾರಿಕೆಗೆ ಸಂಬಂಧಿಸಿದಂತೆ, ‘ನ್ಯೂಯಾರ್ಕರ್’
ಮ್ಯಾಾಗಜಿನ್ರೇಡಿಯೋ ಸಂಸ್ಥೆೆಯೊಂದಿಗೆ ಝೂಮ್ ಮೀಟಿಂಗ್
ಇಟ್ಟುಕೊಂಡಿತ್ತು. ಆಗ ಮಧ್ಯಂತರ ವಿರಾಮದ ಸಂದರ್ಭದಲ್ಲಿ
ಟೂಬಿನ್ ಹಸ್ತಮೈಥುನ ಮಾಡುತ್ತಿಿದ್ದರು. ಝೂಮ್ ಕೆಮರಾ
ಆಫ್ ಆಗಿದೆಯೆಂದು ಅಂದುಕೊಂಡ ಟೂಬಿನ್ ಈ ಅಸಹಜ
ಕ್ರಿಿಯೆಯಲ್ಲಿತೊಡಗಿದ್ದರು.
ಇದು ಕೆಮರಾದಲ್ಲಿ ರೆಕಾರ್ಡ್ ಆಯಿತು. ಈ ವಿಡಿಯೋ
ತುಣುಕನ್ನು ಯಾರೋ ‘ವೈಸ್ ನ್ಯೂಸ್’ ವರದಿಗಾರನಿಗೆ
ನೀಡಿದರು. ಆತ ಈದೃಶ್ಯವನ್ನು ತೋರಿಸದೇ ವರದಿ ಮಾಡಿದ.
ಈ ಸುದ್ದಿ ‘ನ್ಯೂಯಾರ್ಕರ್’ ಆಡಳಿತ ಮಂಡಳಿಗೆ
ಗೊತ್ತಾಾಗುತ್ತಿಿದ್ದಂತೆ, ಟೂಬಿನ್ ಅವರನ್ನು ಕೆಲಸದಿಂದ ವಜಾ
ಮಾಡಿದರು. ಈ ಘಟನೆ ಬಹಿರಂಗವಾಗುತ್ತಿಿದ್ದಂತೆ, ಅವರು
ತಮ್ಮನ್ನು ಸಮರ್ಥಿಸಿಕೊಳ್ಳಲು ಹೋಗಲಿಲ್ಲ.
‘ನಾನು ಹಾಗೆ ಮಾಡಬಾರದಿತ್ತು. ನನ್ನಿಿಂದ ಸಂಸ್ಥೆೆಗೆ ಮತ್ತು
ನನ್ನ ಕುಟುಂಬದ ಸದಸ್ಯರಿಗೆ ಮುಜಗರವಾಗಿದೆ. ಅದಕ್ಕೆೆ ನಾನು
ಕ್ಷಮೆಯಾಚಿಸುತ್ತೇನೆ. ಝೂಮ್ ಕೆಮರಾ ಆಫ್
ಆಗಿದೆಯೆಂದು ಭಾವಿಸಿದ್ದೆ. ಅದೇ ಮುಳುವಾಯಿತು. ನಾನು
ಇಂಥ ಮೂರ್ಖತನದ ಕೆಲಸವನ್ನು ಮಾಡಬಾರದಿತ್ತು. ಅದಕ್ಕೆೆ
ನನ್ನ ಬಗ್ಗೆೆ ನನಗೆ ತೀವ್ರ ವ್ಯಾಾಕುಲವಾಗಿದೆ’ ಎಂದುಬಿಟ್ಟರು.
ಟೂಬಿನ್ ಅಳ್ಳಾಾಟೋಪಿಯಲ್ಲ. ಪತ್ರಿಿಕೋದ್ಯಮದಲ್ಲಿ ನಾಲ್ಕು
ದಶಕಗಳ ಅನುಭವವುಳ್ಳವರು. ಆ ನಿಯತಕಾಲಿಕದ ಗೌರವಾನ್ವಿಿತ
ಹಿರಿಯ ಬರಹಗಾರ ಎಂಬ ಅಭಿಮಾನಕ್ಕೆೆ ಪಾತ್ರರಾದವರು.
ಆದರೆ ತೀರಾ ಅಸಹಜ ಘಟನೆಯಿಂದ ಕೆಲಸ ಮತ್ತು
ಮರ್ಯಾದೆ ಕಳೆದುಕೊಂಡರು.
ಟೂಬಿನ್ ಅವರ ಟ್ವೀಟ್ ನೋಡಿ ನನಗೆ ಯಾಕೋ
ಪಿಚ್ಚೆೆನಿಸಿತು. ಅವರು ಬರೆದಿದ್ದರು – ಐ ಡಿ ್ಛಜ್ಟಿಿಛಿ ಠಿಟ
ಚಿ ಘೆಛಿಡ್ಗಿಿಟ್ಟಛ್ಟಿಿ ್ಛಠಿಛ್ಟಿಿ 27 ಛ್ಟಿ ಖಠ್ಛ್ಛಿ
್ಟಜಿಠಿಛ್ಟಿಿ. ಐ ಡಿಜ್ಝ್ಝಿಿ ್ಝಡಿ ್ಝಟಛಿ ಠಿಛಿ ಞಜ್ಢಜ್ಞಿಿಛಿ,
ಡಿಜ್ಝ್ಝಿಿ ಞಜಿ ಞ ್ಚಟ್ಝ್ಝಛಿಜ್ಠಛಿ, ್ಞ ಡಿಜ್ಝ್ಝಿಿ ್ಝಟಟ
್ಛಟ್ಟಡ್ಟಿ ಠಿಟ ್ಟಛಿಜ್ಞಿಿಜ ಠಿಛಿಜ್ಟಿಿ ಡಿಟ್ಟ.
ಅವನ ನೆನಪಿಸುವ ಆ ಒಂದು ಫೋಟೋ
ಡೇವಿಡ್ ಹೂಮೆ ಕೆನ್ನೆೆರ್ಲಿ ನನ್ನ ಇಷ್ಟದ ಫೋಟೋಗ್ರಾಾಫರ್.
ಈತ ಪುಲಿಟ್ಜರ್ ಪ್ರಶಸ್ತಿಿ ಪುರಸ್ಕೃತನೂ ಹೌದು. ವಿಯೆಟ್ನಾಾಂ
ಯುದ್ಧದ ಫೋಟೋಗಳನ್ನು ಇವನಷ್ಟು ಮಾರ್ಮಿಕವಾಗಿ
ತೆಗೆದವರು ಅಪರೂಪ. ಕೋಲ್ಕತಾ ಸಮೀಪದಲ್ಲಿ ಬಾಂಗ್ಲಾಾ
ನಿರಾಶ್ರಿಿತರ ಬದುಕಿನ ಬಗ್ಗೆೆ ಕೆನ್ನೆೆರ್ಲಿ ತೆಗೆದ ಫೋಟೋಗಳು ನನ್ನ
ಕಣ್ಣುಗಳಲ್ಲಿನ್ನೂ ತೇಲುತ್ತಿಿವೆ.
ಆತನ ಫೋಟೋಗಳೆಲ್ಲ ಮಾಸ್ಟರ್ ಪೀಸ್’ ಎಂದು ಕೆನ್ನೆೆರ್ಲಿ
ಬಗ್ಗೆೆ ಅತಿಶಯೋಕ್ತಿಿಯಾಗಿ ಹೇಳುವುದುಂಟು. ಆದರೆ ಅದು
ವಾಸ್ತವ. ಒಮ್ಮೆೆ ಕೆನ್ನೆೆರ್ಲಿ ನನ್ನ ಕಣ್ಣಿಿನ ಸಮಸ್ಯೆೆಯೇನೆಂದರೆ,
ಬೇರೆ ಯಾರಿಗೂ ಕಾಣದ ದೃಶ್ಯಗಳು ಮಾತ್ರ ನನಗೆ
ಕಾಣಿಸುತ್ತವೆ. ನಾನೇನುಮಾಡಲಿ?’ ಎಂದು ಹೇಳಿದ್ದ.
ಆತ ಸಾವಿರಾರು ಅದ್ಭುತ ಫೋಟೋಗಳನ್ನು
ತೆಗೆದಿರಬಹುದು. ನನಗೆ ಅವನ ಹೆಸರು ಹೇಳುತ್ತಿಿದ್ದಂತೆ
ನೆನಪಾಗುವ ಒಂದು ಫೋಟೋ ಅಂದರೆ ಅಮೆರಿಕದ
ಮೂವತ್ತೆೆಂಟನೇ ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಪೈಜಾಮ ಧರಿಸಿ,
ತನ್ನ ಸಲಹೆಗಾರರ ಜತೆ ಸಮಾಲೋಚಿಸುವದೃಶ್ಯ. ಓವಲ್
ಆಫೀಸಿನಲ್ಲಿ ಅಧ್ಯಕ್ಷರು ಪೈಜಾಮ ಧರಿಸಿದ್ದನ್ನು ನೋಡಲು
ಸಾಧ್ಯವೇ ಇಲ್ಲ, ಅದರಲ್ಲೂ ಅವರು ತಮ್ಮ
ಹಿರಿಯಸಲಹೆಗಾರರೊಂದಿಗೆ ಸಮಾಲೋಚಿಸುವಾಗ.
ಪ್ರಾಾಯಶಃ ಅಮೆರಿಕದ ಅಧ್ಯಕ್ಷರೊಬ್ಬರು ಈ ರೀತಿ ಸೆರೆ
ಸಿಕ್ಕಿಿದ್ದು ಅದೇ ಮೊದಲು. ಅದೇ ಕೊನೆಯೂ ಆಗಬಹುದು. ಈ
ಕಾರಣದಿಂದಈ ಫೋಟೋಕ್ಕೆೆ ಎಲ್ಲಿಲ್ಲದ ಮಹತ್ವ.
ಹೀಗೊಂದು ಶುಭಾಶಯ
ಕತೆಗಾರ, ಕವಿ, ಆತ್ಮೀಯರಾದ ಜಯಂತ ಕಾಯ್ಕಿಿಣಿ
ದೀಪಾವಳಿ ಶುಭಾಶಯ ಕಳಿಸಿದ್ದರು. 2000ರ ನವೆಂಬರ್‌ನಲ್ಲಿ
ಅವರೇ ರೂಪಿಸಿದ ‘ಭಾವನಾ’ ಮಾಸಿಕದ ಒಂದು ಹಾಳೆಯನ್ನು
ಇಟ್ಟಿಿದ್ದರು. ಅದರಲ್ಲಿ ಹಲ್ದಂಕರ್ ಬಿಡಿಸಿದ ಚಿತ್ರವಿತ್ತು.
ಜತೆಯಲ್ಲಿ ದ.ರಾ.ಬೇಂದ್ರೆೆ ಬರೆದ ಪುಟ್ಟ ಬರಹ.
‘ದೀಪದ ಮಲ್ಲಿ’ ಎಂಬ ನನ್ನ ಪದ್ಯದಲ್ಲಿ‘ಮೌನ’ದ ಮಾತು
ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿಿರಿರುವ ಒಂದು ಗೊಂಬೆ ;
ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ
ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿಿದೆ ಆ ‘ದೀಪದ ಮಲ್ಲಿ’
ಗೊಂಬೆ ! ಅದಕ್ಕೆೆ ನಾನು ಕೇಳಿಯೇ ಕೇಳುತ್ತೇನೆ : ‘ಯಾರ
ಸಲುವಾಗಿ ಈ ಪ್ರಣತಿಯನ್ನು ಹಿಡಿದು ನಿಂತುಬಿಟ್ಟಿಿದ್ದೀಯಾ?
ಒಳಗೆ ಎಣ್ಣೆೆ ಇಲ್ಲ, ಬತ್ತಿಿ ಇಲ್ಲ, ದೀಪವಂತೂ ಇಲ್ಲವೇ ಇಲ್ಲ! ನಿನ್ನ
ಮುಖದ ಮೇಲೆ ಈ ಸ್ಮಿಿತ ಇದೆಯಲ್ಲ! ಆ ಸ್ಮಿಿತದಲ್ಲಿ ಎಲ್ಲಾ ಇದೆ
– ಆ ದೀಪ, ಆ ಸ್ನೇಹ, ಆಪ್ರಣತಿ, ಆ ವರ್ತಿಕಾ, ಈ ಆರತಿ
ಯಾರಿಗೆ ಎತ್ತಿಿರುವೆ, ತಾಯಿ?’ ಹೀಗೆ ಕೇಳಿದರೆ, ಅದು ಕೊನೆಗೆ
ಹೇಳುತ್ತದೆ : ‘ನಾನು ಹ್ಯಾಾಂಗ ಸುಮ್ಮನಿದ್ದೇನೆ, ಹಾಗೆ ಸ್ವಲ್ಪ
ಹೊತ್ತು ಸುಮ್ಮನಿರು.’ ಸುಮ್ಮನಿದ್ದಾಗ ಕಾಣುವಂಥಾದ್ದು – ಆ
ಸ್ನೇಹ, ಆ ಪ್ರಣತಿ, ಆ ವರ್ತಿಕಾ, ಆದೀಪಶಿಖೆ!’
‘ನಿ’ ತಂದ ಮುಜುಗರ
ಸಾಮಾನ್ಯವಾಗಿ ಸಿಂಧಿಗಳ ಹೆಸರು ‘ನಿ’ಯಿಂದ (ಎಲ್ಲವೂ
ಅಲ್ಲ) ಕೊನೆಗೊಳ್ಳುತ್ತವೆ. ಉದಾಹರಣೆಗೆ, ಬೈನಾನಿ, ಬೋಡಾನಿ,
ಅಘಾನಿ, ಜೇಠಮಲಾನಿ, ದೋಲಾನಿ, ಗಂಗಲಾನಿ, ಗಂಗವಾನಿ,
ಜುಮಾನಿ, ಲಖಾನಿ, ಲಂಜವಾನಿ, ಮೊಹಿನಾನಿ,
ಮೂಲಚಂದಾನಿ, ರತ್ಲಾಾನಿ, ರುಸ್ತಮಾನಿ, ತವಾನಿ, ವಚಾನಿ,
ನಿಹಲಾನಿ, ಬಿಜಲಾನಿ…
ಒಮ್ಮೆೆ ಜನತಾ ಪಕ್ಷದ ಸರಕಾರದಲ್ಲಿ ಮಂತ್ರಿಿಯಾಗಿದ್ದ ರಾಜ್
ನಾರಾಯಣ್ ಅವರಿಗೆ ಸಿನಿಮಾ ನಟಿ ಹೇಮಾಮಾಲಿನಿ
ಯನ್ನುಪರಿಚಯ ಮಾಡಿಸಿದಾಗ, ಅವರು ನಗುತ್ತಾಾ, ‘ನನಗೆ
ನೀವು ರಾಮ್ ಜೇಠಮಲಾನಿ ಮಗಳು ಎಂಬುದು ಗೊತ್ತೇ
ಇರಲಿಲ್ಲ’ ಎಂದುಹೇಳಿದರಂತೆ. ಆ ಮಾತು ಕೇಳಿ ಹೌಹಾರಿದ
ಹೇಮಾಮಾಲಿನಿ, ‘ನನಗೂ ಜೇಠಮಲಾನಿ ಅವರಿಗೂ
ಸಂಬಂಧವೇ ಇಲ್ಲವಲ್ಲ..’ ಎಂದಳಂತೆ.
ಇದರಿಂದ ತುಸು ಕಸಿವಿಸಿಗೊಂಡ ರಾಜ್ ನಾರಾಯಣ್,
‘ಸಾಮಾನ್ಯವಾಗಿ ಎಲ್ಲಾ ಸಿಂಧಿಗಳ ಹೆಸರೂ ನಿ ಅಕ್ಷರದಿಂದ
ಕೊನೆಗೊಳ್ಳುತ್ತದೆ. ನಿಮ್ಮ ಮತ್ತು ಜೇಠಮಲಾನಿ ಇಬ್ಬರ ಹೆಸರೂ
ನಿ ಅಕ್ಷರದಿಂದಲೇ ಕೊನೆಗೊಳ್ಳುವುದರಿಂದ, ನೀವು ಅವರ
ಮಗಳಿರಬಹುದೆಂದು ಭಾವಿಸಿದೆ’ ಎಂದು ಹೇಳಿದರಂತೆ.
‘ನಿ’ಗೂ, ನನಗೂ ಎಲ್ಲಿಯ ಸಂಬಂಧ ಎಂದು ಪೆಚ್ಚಾಾದ
ಹೇಮಾಮಾಲಿನಿ ಅಲ್ಲಿಂದ ಜಾಗ ಖಾಲಿ ಮಾಡಿದರಂತೆ.
ಪಿನ್ ಅಪ್ ಗಲ್ಸರ್ ನಿಂತಾಗ !
ಇತ್ತೀಚೆಗೆ ನನ್ನ ಸಂಗ್ರಹ ತಡಕಾಡುವಾಗ, ವೈಯೆನ್ಕೆೆ ನೀಡಿದ
ಹಳೆಯ ಶೀರ್ಷಿಕೆ ಸಿಕ್ಕಿಿತು. ಸುಂದರ ರೂಪದರ್ಶಿಯರು
ಸಿನಿಮಾನಟಿಯರ ಅಂಗಸೌಷ್ಠವ ಪ್ರದರ್ಶನಕ್ಕೆೆ ನೆರವಾಗುವಂತೆ
ಕನಿಷ್ಠ ವಸ್ತ್ರ ಧರಿಸಿ ಅದು ಬೀಳದಂತೆ ಹಿಡಿದಿಡಲು ಪಿನ್
ಅರ್ಥಾತ್ಗುಂಡುಸೂಜಿ ಬಳಸಲಾಗುತ್ತಿಿತ್ತು. ಅಂಥ
ಚೆಲುವೆಯರನ್ನು ‘ಪಿನ್ ಅಪ್ ಗರ್ಲ್‌ಸ್‌’ ಅಂತಾರೆ.
ಒಮ್ಮೆೆ ಅಂಥ ಜ್ಞ್ಠಿಿಜಜ್ಟ್ಝಿಿ ಮುಂಬೈಗೆ ಆಗಮಿಸಿ
ಸಭೆಯಲ್ಲಿ ಸಭಿಕರ ಮುಂದೆ ನಿಂತರು. ಈ ಫೋಟೋವನ್ನು
ತಮ ಪತ್ರಿಿಕೆಯಲ್ಲಿಪ್ರಕಟಿಸಿದ ವೈಎನ್ಕೆೆ ಅದಕ್ಕೆೆ ನೀಡಿದ ಶೀರ್ಷಿಕೆ :
‘ಪಿನ್ ಅಪ್ ಗಲ್ಸರ್ ಮುಂದೆ ಸಭಿಕರು ಪಿನ್ ಡ್ರಾಾಪ್ ಸೈಲೆನ್‌ಸ್‌!’
ಈ ಶೀರ್ಷಿಕೆಯನ್ನು ಓದುವಾಗ ನನಗೆ ನೆನಪಾಗಿದ್ದು
‘ಟೈಮ್’ ಮ್ಯಾಾಗಜಿನ್ ನೀಡಿದ ಒಂದು ಸೊಗಸಾದ ಶೀರ್ಷಿಕೆ.
ಯೂರೋಪಿನ ಮೊನಾಕೊ ದೇಶದ ಬಗ್ಗೆೆ ನೀವು
ಕೇಳಿರುತ್ತೀರಿ. ಆ ದೇಶದ ರಾಜಕುಮಾರ ಪ್ರಿಿನ್‌ಸ್‌ ರೇನಿಯರ್
(ಮೂರನೆಯವ). ಆತ ಅಮೆರಿಕದಪ್ರಸಿದ್ಧ ಸಿನಿಮಾ ತಾರೆ
ಗ್ರೇಸ್ ಕೆಲ್ಲಿಯನ್ನು ವಿವಾಹವಾಗಿದ್ದ. ಕಾಲಾಂತರದಲ್ಲಿ ಆಕೆ
ಗರ್ಭಿಣಿಯಾದಳು.
ಆಗ ‘ಟೈಮ್’ ಮ್ಯಾಾಗಜಿನ್ ನೀಡಿದ ಶೀರ್ಷಿಕೆ ಮೆಚ್ಚುಗೆಗೆ
ಪಾತ್ರವಾಗಿತ್ತು. ಹವಾಮಾನ ಮುನ್ಸೂಚನೆ ಶೀರ್ಷಿಕೆ ಅಡಿಯಲ್ಲಿ
‘ಅ ್ಝಜಿಠಿಠ್ಝಿಿಛಿ ್ಕಜ್ಞಿಿಜಿಛ್ಟಿಿ ಜ್ಞಿಿ ಊಛಿಚ್ಟ್ಠಿ್ಟಿ’ (ಫೆಬ್ರವರಿಯಲ್ಲಿ
ಪುಟ್ಟ ರೇನಿಯರ್) ಎಂಬ ಹೆಡ್ ಲೈನ್ ನೀಡಿತ್ತು.
ಸುಲಭ ನಿಯಮ ಉಲ್ಲಂಘನೆ
ಇತ್ತೀಚೆಗೆ ಪತ್ರಿಿಕೆಗಳಲ್ಲಿ ‘ಒಂದೇ ಕುಟುಂಬದ ಸದಸ್ಯರು
ಒಂದು ವಾಹನದಲ್ಲಿ ಹೋಗುವಾಗ, ಮಾಸ್‌ಕ್‌ ಧರಿಸಬೇಕಿಲ್ಲ’
ಎಂಬ ಸುದ್ದಿಪ್ರಕಟವಾಗಿತ್ತು. ಮಧ್ಯಪ್ರದೇಶದಲ್ಲಿ ಒಂದು
ಕಾರಿನಲ್ಲಿ ಒಂದೇ ಕುಟುಂಬದ ಹದಿನಾರು ಮಂದಿ
ಪ್ರಯಾಣಿಸುತ್ತಿಿದ್ದರು. ಅವರಾರೂ ಮಾಸ್‌ಕ್‌ ಧರಿಸಿರಲಿಲ್ಲ.
ಇವರು ಸಂಚರಿಸುತ್ತಿಿದ್ದ ಕಾರನ್ನು ಪೊಲೀಸರು ಅಡ್ಡಗಟ್ಟಿಿದರು.
ಆಗ ಕಾರಿನ ಚಾಲಕ, ‘ನಾವೆಲ್ಲರೂ ಒಂದೇ ಕುಟುಂಬದವರು.
ಒಂದೇ ವಾಹನದಲ್ಲಿ ಚಲಿಸುವವರೆಲ್ಲ ಒಂದೇ ಕುಟುಂಬದವ
ರಾಗಿದ್ದರೆ ಮಾಸ್‌ಕ್‌ ಧರಿಸಬೇಕಿಲ್ಲ ಎಂದು ಸರಕಾರವೇ
ಹೇಳಿದೆಯಲ್ಲ, ಹೀಗಾಗಿ ನಾವ್ಯಾಾರೂ ಮಾಸ್‌ಕ್‌ ಧರಿಸಿಲ್ಲ.
ಹೀಗಾಗಿ ನಮ್ಮದೇನೂ ತಪ್ಪಿಿಲ್ಲ’ ಎಂದು ಹೇಳಿದ.
ಪೊಲೀಸರು ಮುಖ ಮುಖ ನೋಡಿಕೊಂಡರು. ಬೇರೆ ದಾರಿ
ಇರಲಿಲ್ಲ. ಅವರನ್ನೆೆಲ್ಲಾ ಬಿಡಲೇಬೇಕಾಯಿತು. ಇದಾದ
ಬಳಿಕಮಧ್ಯಪ್ರದೇಶ ಸರಕಾರ ಈ ನಿಯಮಕ್ಕೆೆ ತಿದ್ದುಪಡಿ
ತಂದಿತು. ಒಂದು ಕುಟುಂಬದ ನಾಲ್ವರು ಸದಸ್ಯರು ಮಾತ್ರ
ಮಾಸ್‌ಕ್‌ ಇಲ್ಲದೇ ವಾಹನದಲ್ಲಿ ಸಂಚರಿಸಬಹುದು ಎಂದು ಮರು
ಆದೇಶ ಹೊರಡಿಸಿತು. ಸರಕಾರ ಯಾವುದೇ ನಿಯಮ
ರೂಪಿಸಿದರೂ, ಅದನ್ನುಉಲ್ಲಂಸುವವರು ಇದ್ದೇ ಇರುತ್ತಾಾರೆ.
ಈ ಸುದ್ದಿ ಓದಿ ಮುಗಿಸಿದಾಗ, ಇಂಥದೇ ಒಂದು ತಮಾಷೆಯ
ಪ್ರಸಂಗ ನೆನಪಾಯಿತು.
ಒಂದು ಫ್ಯಾಾಕ್ಟರಿಯ ಹಿಂಭಾಗದಲ್ಲಿ ಸುಮಾರು ನೂರು ಎಕರೆ
ಜಾಗವಿತ್ತು. ಅಲ್ಲಿ ಸಿಗುವ ಕೆಂಪು ಮಣ್ಣು ಬಹಳ ಫಲವತ್ತಾಾದುದು
ಎಂದು ಸಿಬ್ಬಂದಿಗೆ ಗೊತ್ತಾಾದಾಗ, ಅದನ್ನು ಮನೆಗೆ ಒಯ್ಯಲು
ಅನುಮತಿ ನೀಡಬೇಕೆಂದು ಕಾರ್ಮಿಕರು ಮನವಿ
ಮಾಡಿಕೊಂಡರು. ಆಡಳಿತ ಮಂಡಳಿ ಒಪ್ಪಿಿಗೆ ಸೂಚಿಸಿತು. ಆದರೆ
ಸಾವಿರಾರು ಸಿಬ್ಬಂದಿ ಪೈಕಿ ಒಂದಿಬ್ಬರು ಮಾತ್ರ ಅಲ್ಲಿನ ಮಣ್ಣನ್ನು
ಒಯ್ಯುತ್ತಿಿದ್ದರು. ಆದರೆ ಒಬ್ಬ ಕಾರ್ಮಿಕ ಮಾತ್ರ ಪ್ರತಿದಿನ
ಎರಡು ಬಕೆಟ್ ಮಣ್ಣನ್ನು ಸಾಗಿಸುತ್ತಿಿದ್ದ. ಬಕೆಟಿನಲ್ಲಿ
ಮಣ್ಣಿಿದ್ದುದರಿಂದ ಸೆಕ್ಯುರಿಟಿಯವರು ತಪಾಸಣೆ
ಮಾಡುತ್ತಿಿರಲಿಲ್ಲ.
ಒಂದು ದಿನ ಸೆಕ್ಯುರಿಟಿಯವನಿಗೆ ಸಣ್ಣ ಸಂದೇಹ ಬಂದಿತು.
ಆತ ಪ್ರತಿದಿನ ಎರಡು ಬಕೆಟ್ ಮಣ್ಣನ್ನು ಯಾಕೆ ಸಾಗಿಸುತ್ತಿಿದ್ದಾನೆ,
ಬಕೆಟಿನೊಳಗೆ ಮತ್ತಿಿನ್ನೇನಾದರೂ ಇದ್ದಿರಬಹುದಾ ಎಂಬ
ಗುಮಾನಿ ಬಂದಿತು. ಬಕೆಟಿನಿಂದ ಮಣ್ಣನ್ನು ತೆಗೆದು ತಪಾಸಣೆ
ಮಾಡಿದರು. ಆದರೆ ಆತ ಕೇವಲ ಮಣ್ಣನ್ನು ಮಾತ್ರ
ಸಾಗಿಸುತ್ತಿಿದ್ದಾನೆ ಎಂಬುದು ದೃಢಪಟ್ಟಿಿತು. ಆನಂತರ ಆತನನ್ನು
ತಪಾಸಣೆಗೊಳಪಡಿಸಲಿಲ್ಲ.
ಆತ ಸುಮಾರು ನಾಲ್ಕು ತಿಂಗಳು ಮಣ್ಣು ಸಾಗಿಸಿದ್ದನ್ನು
ನೋಡಿದ ಆತನ ಆಪ್ತ ಸ್ನೇಹಿತ, ಇದೇನು ನೀನು ನಿತ್ಯ ಮಣ್ಣನ್ನು
ಹೊತ್ತೊೊಯ್ಯುತ್ತೀಯಲ್ಲ? ನಿನ್ನ ಉದ್ದೇಶವೇನು?’ ಎಂದು
ಕೇಳಿದ. ಅದಕ್ಕೆೆ ಆತ ಹೇಳಿದ – ಪ್ರತಿದಿನ ನಾನು ಫ್ಯಾಾಕ್ಟರಿಯಿಂದ
ಹೊರಕ್ಕೆೆ ಒಯ್ಯುವುದು ಮಣ್ಣಲ್ಲ, ಬಕೆಟ್.’
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಚಿಠಿಃಞಛಿ.್ಚಟಞ
ಅಕ್ಷರಗಳಿಗೂ ಲೆಕ್ಕದ ನಂಟು! ನಾಲ್ಕೊೊಂದ್ಲ ನಾಲ್ಕು…
ನಾಲ್ಕೆೆರಡ್ಲ ಎಂಟು! ನಾಲ್ಕಕ್ಷರದ ಪದಗಳಲ್ಲೇನೋ
ವಿಶೇಷ ಉಂಟು. ಬಿಚ್ಚುತಿದೆ ನೋಡಿ ಇಲ್ಲಿ ನಾಲ್ಕಕ್ಷರದ
ಪದಗಳೇ ತುಂಬಿದ ಗಂಟು! ನೀವು ಗಮನಿಸಿದ್ದೀರೋ ಇಲ್ಲವೋ,
ದೀಪಾವಳಿ ಅಂದರೆ ನಾಲ್ಕಕ್ಷರಗಳ ಹಬ್ಬ. ಅರ್ಥವಾಗಲಿಲ್ಲವೇ?
ನಮ್ಮ ಹಿಂದೂ ಪಂಚಾಂಗರೀತ್ಯಾಾ ಹಬ್ಬಗಳ ಹೆಸರುಗಳ
ಮೇಲೊಮ್ಮೆೆ ಕಣ್ಣಾಾಡಿಸಿ: ಮಕರಸಂಕ್ರಾಾಂತಿ, ಮಹಾಶಿವರಾತ್ರಿಿ,
ಹೋಳಿಹುಣ್ಣಿಿಮೆ, ಚಾಂದ್ರಮಾನ ಯುಗಾದಿ, ಸೌರಮಾನ
ಯುಗಾದಿ, ಅಕ್ಷಯತದಿಗೆ, ನಾಗರಪಂಚು, ಗೋಕುಲಾಷ್ಟಮಿ,
ವರಮಹಾಲಕ್ಷ್ಮೀ, ನಾಯಕಚೌತಿ, ಮಹಾನವಮಿ,
ವಿಜಯದಶಮಿ… ಎಲ್ಲದರಲ್ಲೂ ಸರಾಸರಿ ಐದು ಅಥವಾ ಆರು
ಅಕ್ಷರಗಳು ಇವೆ ತಾನೆ? ಆದರೆ ‘ದೀಪಾವಳಿ’ಯನ್ನು ಗಮನಿಸಿ.
ನಾಲ್ಕೇ ಅಕ್ಷರಗಳು. ಒಂದು ಮುತ್ತಿಿನ ಕಥೆ ಸಿನಿಮಾದಲ್ಲಿ
ಅಣ್ಣಾಾವ್ರು ಮುತ್ತುಗಳನ್ನು ಎಣಿಸಿದಂತೆ ಹೇಳುವುದಾದರೆ –
ಒಂದು, ಎರಡು, ಮೂರು, ನಾಲ್ಕು. ದೀ, ಪಾ, ವ, ಳಿ.
ನಾಲ್ಕೇನಾಲ್ಕು ಅಕ್ಷರ! ಮಾತ್ರವಲ್ಲ, ದೀಪಾವಳಿ ಹಬ್ಬದ
ಆಚರಣೆಯ ಮುಖ್ಯಾಾಂಶಗಳನ್ನು, ದೀಪಾವಳಿ ಎಂದೊಡನೆ
ನಮ್ಮೆೆಲ್ಲರ ಮನಸ್ಸಿಿಗೆ ಹೊಳೆಯುವ ಮಧುರಾನುಭೂತಿಯನ್ನು,
ನಾಲ್ಕಕ್ಷರಗಳ ಪದಗಳಿಂದಲೇ ಬಣ್ಣಿಿಸಬಹುದು, ಹೀಗೆ:
‘ನಾದಸ್ವರ ಸುಪ್ರಭಾತ. ಚಂದ್ರೋದಯ ಸುಮುಹೂರ್ತ.
ಬಿಸಿನೀರ ಎಣ್ಣೆೆಸ್ನಾಾನ- ತೈಲಾಭ್ಯಂಗ. ಹೊಸಬಟ್ಟೆೆ ಉಡುವುದು.
ಪರಸ್ಪರ ಶುಭಾಶಯ ಸಿಹಿತಿಂಡಿ ವಿನಿಮಯ. ಮನೆಮಂದಿ
ಒಟ್ಟುಸೇರಿ ಬಗೆಬಗೆ ಭಕ್ಷ್ಯಗಳ ಹಬ್ಬದೂಟ. ವಿಶೇಷಾಂಕ
ಓದುವುದು. ಸಂಜೆಹೊತ್ತು ಸುಡುಮದ್ದು, ಗೂಡುದೀಪ.
ಲಕ್ಷ್ಮೀಪೂಜೆ. ಬಲಿಪಾಡ್ಯ. ಮನೆಸುತ್ತ ಸಾಲುಸಾಲು ದೀಪಗಳು.
ಝಗಮಗ ಬೆಳಗುವ ಅಂತರಂಗ, ಬಹಿರಂಗ.’
ಸೋಜಿಗವೆನಿಸಿತೇ? ಬೇರಾವುದೇ ಹಬ್ಬವನ್ನು ಈ ರೀತಿ
ನಾಲ್ಕಕ್ಷರಗಳ ಚೌಕಟ್ಟಿಿನಲ್ಲಿ ಸಿಂಗರಿಸುವುದು ಸಾಧ್ಯವೇ? ಅದಕ್ಕೇ
ಹೇಳಿದ್ದು, ದೀಪಾವಳಿ ಅಂದರೆ ನಾಲ್ಕಕ್ಷರಗಳ ಹಬ್ಬ. ಅದನ್ನು,
ಅಂಕಣದಲ್ಲಿ ಅಕ್ಷರರೂಪದಲ್ಲೇ ಆಚರಿಸುವುದು ಹೇಗೆ? ಇಲ್ಲಿದೆ
ಒಂದು ನೂತನ ವಿಧಾನ. ಇಂದಿನ ಅಂಕಣದ ತುಂಬೆಲ್ಲ
ನಾಲ್ಕಕ್ಷರಗಳ ಶಬ್ದಾಾವಳಿ. ಥರಥರ ವರ್ಣಮಯ ಪದಪಟ್ಟಿಿ.
ಬೇಕಿದ್ದರೆ ಇದನ್ನು ನಾಲ್ಕಕ್ಷರಗಳ ಮಾಲೆಪಟಾಕಿ ಎನ್ನಿಿ. ಓದಿ
ಮುಗಿಸಿದ ಮೇಲೆ ನಾಲ್ಕಕ್ಷರಗಳದೇ ಗುಂಗಿಹುಳ (ಹೌದು,
ಅದಕ್ಕೂ ನಾಲ್ಕೇ ಅಕ್ಷರ!) ನಿಮ್ಮ ತಲೆಯೊಳಕ್ಕೆೆ ಹೊಕ್ಕರೆ ಈ
ಅಕ್ಷರದೀಪಾವಳಿ ಆಚರಣೆ ಭರ್ಜರಿ ಯಶಸ್ಸನ್ನು ಕಂಡಿತೆಂದೇ
ಅರ್ಥ.
ನಾಲ್ಕಕ್ಷರಗಳ ಪದಗಳನ್ನು ನಾನು ಬೆಂಬತ್ತಲು ಶುರು
ಮಾಡಿದ್ದು ಹದಿನೆಂಟು ವರ್ಷಗಳ ಹಿಂದೆ, ದಟ್‌ಸ್‌‌ಕನ್ನಡ ಡಾಟ್
ಕಾಮ್ ಅಂತರಜಾಲ ತಾಣದಲ್ಲಿ ಚಿತ್ರಾಾನ್ನ ಎಂಬ ಸಾಪ್ತಾಾಹಿಕ
ಅಂಕಣ ಬರವಣಿಗೆ ಆರಂಭಿಸಿದಾಗ. ಅಂಕಣದ ಹೆಸರೇ
ನಾಲ್ಕಕ್ಷರಗಳದ್ದು: ‘ಚಿತ್ರಾಾನ್ನ’. ಇದೆಂಥದಪ್ಪಾಾ ಚಿತ್ರ ಹೆಸರು
ಎಂದು ಅನೇಕರು ಹುಬ್ಬೇರಿಸಿದ್ದರು, ಕೆಲವರು ತಾತ್ಸಾಾರದಿಂದ
ಮೂಗುಮುರಿದಿದ್ದರು. ನಮಗೆ ಅನ್ನ ಗೊತ್ತು, ಚಿತ್ರಾಾನ್ನ ಗೊತ್ತು,
ಆದರೆ ಚಿತ್ರಾಾನ್ನ ಎಂದು ಇದುವರೆಗೂ ಕಂಡಿಲ್ಲ ಕೇಳಿಲ್ಲ ತಿಂದಿಲ್ಲ
ಏನಿಲ್ಲ. ಈಗ ಏಕಾಏಕಿ ಹೊಟ್ಟೆೆಯೊಳಗೆ ಇಳಿಸಿಕೊಳ್ಳುವುದು
ಹೇಗೆ ಎಂದು ಅವರಿಗೆಲ್ಲ ಕಳವಳ ತಳಮಳ. ಆಮೇಲೆ ಅಂಕಣದ
ಎರಡನೆಯ ಕಂತಿನಲ್ಲೇ ಒಂದು ಸ್ಪಷ್ಟೀಕರಣ ಅಥವಾ
ಸಮಝಾಯಿಶಿ ರೂಪದಲ್ಲಿ ಬರೆದಿದ್ದೆೆ. ‘ನಾಲ್ಕು ಅಕ್ಷರಗಳ
ಪದವ್ಯೂೆಹದಲ್ಲಿ ಹೊಕ್ಕು ಚತುರ್ಭುಜರಾಗಿ!’ ಎಂದು
ಓದುಗರಿಗೂ ನಾಲ್ಕಕ್ಷರಗಳ ಹುಚ್ಚು ಹಿಡಿಸುವ ಪ್ರಯತ್ನ
ಮಾಡಿದ್ದೆೆ. ಆ ಲೇಖನದ ಒಂದು ಭಾಗ ಹೀಗಿತ್ತು:
‘ಇಂಗ್ಲಿಿಷ್ ಭಾಷೆಯಲ್ಲಿ ನಾಲ್ಕಕ್ಷರಗಳ ಪದಗಳು (್ಛಟ್ಠ್ಟ
್ಝಛಿಠಿಠಿಛ್ಟಿಿ ಡಿಟ್ಟ) ಅಂದರೆ ಅವಾಚ್ಯ, ಅಶ್ಲೀಲ ಶಬ್ದಗಳು ಎಂದೇ
ಅರ್ಥೈಸಿಕೊಳ್ಳಬಹುದು. ಅವುಗಳನ್ನು ಮುದ್ರಿಿಸುವಾಗಲೂ
ಸೂಕ್ತ ಅಕ್ಷರಗಳನ್ನು ಬಳಸದೆ ಚಿಹ್ನೆೆಗಳಿಂದಲೇ ನಿಭಾಯಿಸುವುದು
ಕ್ರಮ.
ಅಂಥ ಪದಗಳು ಯಾವುವು ಎಂದು ಇಲ್ಲಿ ಉದಾಹರಣೆ
ಕೊಟ್ಟು ಮುಜುಗರ ತಂದುಕೊಳ್ಳುವುದು ಬೇಡ. ನಮ್ಮ
ಚಿತ್ರಾಾನ್ನದ ರುಚಿ ಕೆಡಿಸುವುದು ಬೇಡ. ಆದರೆ ಸಮಾಧಾನದ
ಸಂಗತಿಯೇನೆಂದರೆ ನಮ್ಮ ಸಿರಿಗನ್ನಡದಲ್ಲಿ ಹಾಗೇನೂ ಇಲ್ಲವಲ್ಲ!
ನಮ್ಮ ರಾಜ್ಯದ ಹೆಸರೇ ನಾಲ್ಕಕ್ಷರಗಳ ಪದ. ರಾಜಧಾನಿಯ
ಹೆಸರೂ ನಾಲ್ಕಕ್ಷರಗಳದ್ದೇ. ಅಂದಮೇಲೆ ನಾಲ್ಕಕ್ಷರಗಳ ಪದಗಳು
ಕೆಟ್ಟವು ಎಂಬ ಭಾವನೆಯೇ ಬರಲಿಕ್ಕೆೆ ಸಾಧ್ಯವಿಲ್ಲ. ಉಪಕಾರ,
ಕೃತಜ್ಞತೆ, ಉಡುಗೊರೆ, ಆಶೀರ್ವಾದ, ಬಹುಮಾನ,
ಸಮಾಧಾನ… ಎಷ್ಟೆೆಲ್ಲ ಚಂದದ ನಾಲ್ಕಕ್ಷರ – ಪದಗಳಿವೆ ನಮ್ಮ
ಭಾಷೆಯಲ್ಲಿ! ಉಪಾಸನೆ, ಸಾಕ್ಷಾತ್ಕಾಾರ, ಗೆಜ್ಜೆೆಪೂಜೆ,
ಸಂಧ್ಯಾಾರಾಗ, ಬೆಳ್ಳಿಿಮೋಡ, ಆಕಸ್ಮಿಿಕ, ಧ್ರುವತಾರೆ…
ಚಲನಚಿತ್ರಗಳ ಹೆಸರುಗಳೂ ಅಷ್ಟೇ, ನಾಲ್ಕಕ್ಷರಗಳಿಂದಾದ
ಚಂದದ ಹೆಸರುಗಳು. ಕರ್ನಾಟಕದ ರಾಜಧಾನಿಯಷ್ಟೇ ಅಲ್ಲದೆ,
ಮಂಗಳೂರು, ಭದ್ರಾಾವತಿ, ತುಮಕೂರು, ಧಾರವಾಡ,
ಬಿಜಾಪುರ, ಶಿವಮೊಗ್ಗ, ಹರಿಹರ, ಚಿತ್ರದುರ್ಗ, ಕಾರವಾರ….
ವ್ಹಾಾ! ಕರ್ನಾಟಕದ ಎಲ್ಲ ಪ್ರಮುಖ ಊರುಗಳೂ
ನಾಲ್ಕಕ್ಷರದವೋ ಎಂಬಂತೆ ಇವೆ! ಆದ್ದರಿಂದ ಕನ್ನಡದಲ್ಲಿ
ನಾಲ್ಕಕ್ಷರ ಪದಗಳಿಗೆ ಇಂಗ್ಲಿಿಷ್‌ನಲ್ಲಿದ್ದಂತೆ ಮಡಿವಂತಿಕೆಯ
ಅಗತ್ಯವಿಲ್ಲ. ಅವ್ಯಾಾವುವೂ ಅಶ್ಲೀಲ ಅವಾಚ್ಯ ಅಲ್ಲ.
ಸುಂದರವಾಗಿ ಇರುತ್ತವೆ. ನಾಲ್ಕಕ್ಷರಗಳ ಒಂದು ಹೆಸರು ಇದೆ –
‘ಶಾಂತಾರಾಮ’. ಇದನ್ನು ನೀವು ಗಮನಿಸಿದ್ದೀರಾ? ಈ
ಹೆಸರಿನಲ್ಲಿ ಶಾಂತಾ, ತಾರಾ, ರಾಮ, ಮತ್ತು ಶಾಮ ಎಂಬ
ಇನ್ನೂ ನಾಲ್ಕು ಹೆಸರುಗಳು ಅಡಗಿವೆ! ಈ ತರಹ
ಬೇರಾವುದಾದರೂ ನಾಲ್ಕಕ್ಷರ ಪದ ಅಥವಾ ಹೆಸರು ಗೊತ್ತೇ
ನಿಮಗೆ? ಇನ್ನೊೊಂದು ಗಮ್ಮತ್ತಿಿದೆ ನೋಡಿ. ನೀವು ಪದಬಂಧ
ಬಿಡಿಸುವ ಶೋಕಿಯವರಾದರೆ ನಿಮಗಿದು ಇಷ್ಟವಾಗುತ್ತದೆ.
‘ಮನುಷ್ಯನಲ್ಲಿ ಬೆಣ್ಣೆೆ ಇರುವುದರಿಂದಲೇ ಭೇಟಿಯಾದಾಗೆಲ್ಲ
ಹೀಗೆ ಹೇಳಿ ಹಲ್ಕಿಿರಿಯುತ್ತಾಾನೆ!’ ಎಂಬ ಕೂ