ಪ್ರಸಿದ್ಧ ಸಿನಿತಾರೆಯರು, ಗಣ್ಯಮಾನ್ಯರು, ಎಲ್ಲಕ್ಕಿಿಂತ ಹೆಚ್ಚಾಾಗಿ ವರಿಷ್ಠ ಅಧಿಕಾರಿಗಳು ಎಲ್ಲರೂ ಕ್ಷಣಾರ್ಧದಲ್ಲಿ ಜನತೆಯನ್ನು ತಲುಪಲು ಸಾಧ್ಯವಾಗಿರುವ ಈ ಮಾಧ್ಯಮ ಉಳಿದವಕ್ಕಿಿಂತ ತುಸು ಹೆಚ್ಚೇ ಜನಪ್ರಿಿಯ ಎನ್ನಬೇಕು. 326 ದಶಲಕ್ಷ ಮಂದಿ ನಿಯಮಿತವಾಗಿ ಟ್ಟಿಿಟರ್ನಲ್ಲಿ ಸಕ್ರಿಿಯರಾಗಿದ್ದಾಾರೆ. ಟ್ವೀಟಿಗರು ಹೇಗೆ ವರ್ತಿಸುತ್ತಾಾರೆ. ಏನನ್ನು ಸಂವಹಿಸುತ್ತಾಾರೆ ಹಾಗೂ ಅವರ ಸಂಪರ್ಕದಲ್ಲಿ ಯಾರೆಲ್ಲ ಇದ್ದಾಾರೆ ಎಂಬುದನ್ನು ನೋಡಿ ಜನ ಅವರನ್ನು ಫಾಲೋ ಮಾಡುತ್ತಾಾರೆ. ತಮ್ಮ ಯೋಚನೆ, ಭಾವನೆಗಳನ್ನೆೆಲ್ಲ ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿ ಅದು ಎಲ್ಲ ವಯೋಮಾನದವರನ್ನೂ ಆಕರ್ಷಿಸಿದೆ.
* ವರ್ಷದವರು—- 24%
* 18-29 ವರ್ಷದವರು—-35%
* 30-49 ವರ್ಷದವರು—-20%
* 50-55 ವರ್ಷದವರು—-11%
* 65 ವರ್ಷ ಮೇಲ್ಪಟ್ಟವರು—05%