Tuesday, 28th May 2024

ಸ್ಮಾಟ್ ಜನರಿಗಾಗಿ ಸ್ಮಾಟ್ ವಸತಿಗಳು!

* ಸದ್ಯ ಅಮೆರಿಕದಲ್ಲಿ 4.6 ದಶಲಕ್ಷ ಸ್ಮಾಾಟ್ ವಸತಿಗಳಿದ್ದು 2020ರ ವೇಳೆಗೆ ಇದು 5 ಪಟ್ಟು ಹೆಚ್ಚಾಾಗುವ ನಿರೀಕ್ಷೆೆ ಇದೆ. * ಸ್ಮಾಾಟ್, ಮನೆ ಹೇಗೆ ಕೆಲಸ ಮಾಡುತ್ತದೆ. * ಮನೆಯಲ್ಲಿರುವ ಸಾಧನಗಳನ್ನು ಸ್ವಯಂಚಾಲಿತಗೊಳಿಸಲು ಕಂಪ್ಯೂೂಟರ್ ಪ್ರೋೋಗ್ರಾಾಂಗಳನ್ನು ರಚಿಸಿ, ಸ್ಥಾಾಪಿಸಲಾಗುತ್ತದೆ. * ಪ್ರತಿಯೊಂದು ಸ್ಮಾಾಟ್ ಮನೆಯನ್ನು ರಿಮೋಟ್ ಉಪಯೋಗಿಸಿ ಬಳಸಬಹುದು. * ಟ್ಯಾಾಬ್ಲೆೆಟ್ ಹಾಗೂ ಫೋನ್‌ಗಳನ್ನು ಬಳಸಿ ನೀವು ದೂರದಿಂದಲೇ ಸ್ಮಾಾಟ್ ಮನೆಯಲ್ಲಿರುವ ವಸ್ತುಗಳನ್ನು ನಿಯಂತ್ರಿಿಸಬಹುದು. * ಹಾಲ್‌ಮಾರ್ಕ್ ಹೊಂದಿರುವ ಕ್ಯಾಾಮೆರಾ, ಮೋಷನ್ ಸೆನ್ಸರ್‌ಗಳನ್ನು ಅಳವಡಿಸಿದ ಭದ್ರತಾ […]

ಮುಂದೆ ಓದಿ

ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ವರ್ತನೆ ಹೀಗಿರಲಿ

ಫೇಸ್ ಬುಕ್, ಟ್ವಿಿಟರ್, ಇನ್ಸ್ಟಾಾಗ್ರಾಾಂ, ಲಿಂಕ್‌ಡ್‌ ಇನ್, ಗೂಗಲ್ ಪ್ಲಸ್ ಇತ್ಯಾಾದಿ ಸಾಮಾಜಿಕ ಜಾಲತಾಣಗಳು ಜಾಸ್ತಿಿಯಾದಷ್ಟೂ ಅದನ್ನು ಬಳಸುವವರ ಸಂಖ್ಯೆೆ ಹೆಚ್ಚಾಾಗುತ್ತಿಿದೆ. ಹೀಗಾಗಿ ಅವುಗಳಲ್ಲಿ ಜವಾಬ್ದಾಾರಿಯುತವಾಗಿ ವರ್ತಿಸುವುದು...

ಮುಂದೆ ಓದಿ

ಭೂಮಿಯ ಮೇಲೆ ಕೀಟಗಳು ಇಲ್ಲದಿದ್ದರೆ ಏನಾಗುತ್ತಿತ್ತು?

*ಪರಾಗಸ್ಪರ್ಶ ಇಲ್ಲದೆ ನಮಗೆ ದವಸ-ಧಾನ್ಯ-ಹಣ್ಣುಗಳು ದೊರೆಯುತ್ತಿಿರಲಿಲ್ಲ. *ಪಕ್ಷಿಿಗಳು, ಕಪ್ಪೆೆಗಳು ಆಹಾರವಿಲ್ಲದೆ ಹಸಿವಿನಿಂದ ಸಾಯುತ್ತಿಿದ್ದವು. *ಕೀಟಗಳು ನೆಲವನ್ನು ಕೊರೆಯುವುದರಿಂದ ಗಿಡಗಳಿಗೆ ಗಾಳಿಯು ದೊರೆತು ಗಿಡಗಳು ಬೆಳೆಯುತ್ತವೆ. ಆದ್ದರಿಂದ ಕೀಟಗಳಿಲ್ಲದಿದ್ದರೆ...

ಮುಂದೆ ಓದಿ

ಗುರುತ್ವಾಕರ್ಷಣೆ ಶಕ್ತಿ ಇಲ್ಲದಿದ್ದರೆ ಏನಾಗುತ್ತಿತ್ತು?

*ಸಾಗರ, ನದಿಗಳು ಮತ್ತು ಕೆರೆಗಳಲ್ಲಿರುವ ನೀರು ಬಾಹ್ಯಕಾಶಕ್ಕೆೆ ಹೋಗುತ್ತಿಿತ್ತು. *ಭೂಮಿಯ ಮೇಲಿರುವ ವಸ್ತುಗಳು ಗಾಳಿಯಲ್ಲಿ ತೇಲಲು ಆರಂಭಿಸುತಿತ್ತು. *ಗಾಳಿಯು ಸಹ ನಮ್ಮ ಪರಿಸರದಿಂದ ಹೊರಹೋಗುತ್ತಿಿತ್ತು. *ಗಾಯಗಳು ಮಾಗಲು...

ಮುಂದೆ ಓದಿ

ಬಿಯರ್, ಕಾಫಿ: ಯಾವುದು, ಯಾವಾಗ, ಎಷ್ಟು ಹಿತ?

ಎಚ್ಚರದ ಅವಸ್ಥೆೆಯಲ್ಲಿ ನಮ್ಮ ಎಲ್ಲ ಯೋಚನೆ, ಭಾಷೆ ಹಾಗೂ ಒಡನಾಟವನ್ನು ನಿಯಂತ್ರಿಿಸುವುದೇ ಮಿದುಳಿನ ಬಹು ದೊಡ್ಡ ಭಾಗವಾದ ಸೆರೆಬ್ರಲ್ ಕಾರ್ಟೆಕ್‌ಸ್‌. ಬಿಯರ್ ಮತ್ತು ಕಾಫಿ ಸೇವನೆ ಅದರ...

ಮುಂದೆ ಓದಿ

ಪ್ಲಾಸ್ಟಿಕ್ ಪರಿಣಯ

ಪ್ಲಾಸ್ಟಿಕ್ ರಾಕ್ಷಸನ ಹಾವಳಿಯನ್ನು ತಡೆಗಟ್ಟಲು ಸರಕಾರಗಳು ಪ್ಲಾಾಸ್ಟಿಿಕ್ ಬ್ಯಾಾನ್ ಮಾಡಬೇಕು ಅಥವಾ ಒಮ್ಮೆೆ ಬಳಸಿ ಬಿಸಾಡುವ ಪಾಲಿಥಿನ್ ಚೀಲಗಳ ಮೇಲೆ ಟ್ಯಾಾಕ್‌ಸ್‌ ಹಾಕಬೇಕು ಎಂದು ವಿಶ್ವಸಂಸ್ಥೆೆ ವಿಶ್ವ...

ಮುಂದೆ ಓದಿ

ಆಕಾಶದಲ್ಲಿ ಸೇನೆ ಇಡಬೇಕೆ?

* ಪ್ರಸ್ತುತ 1,957 ಉಪಗ್ರಹಗಳು ಬಾಹ್ಯಾಾಕಾಶದಲ್ಲಿ ಕಾರ್ಯನಿರ್ವಹಿಸುತ್ತಿವೆ. * ಅವುಗಳಲ್ಲಿ 302 ಅನ್ನು ಮಿಲಿಟರಿ ಉದ್ದೇಶಗಳಿಗಾಗಿ ಮೀಸಲಿಡಲಾಗಿದೆ. * ಬಾಹ್ಯಾಾಕಾಶ ಇಲ್ಲಿಯತನಕ ಅಂತಾರಾಷ್ಟ್ರೀಯ ಸಹಯೋಗಕ್ಕೆೆ ತಕ್ಕುದಾದ ಒಂದು...

ಮುಂದೆ ಓದಿ

ವಿಶ್ವವೇಕೆ ಬಾಳೆಹಣ್ಣಿನ ಬಿದ್ದಿದೇ?

* ಇಂದು ಬಾಳೆಹಣ್ಣಿಿಗೆ ಇರುವ ಜಾಗತಿಕ ಮಾರುಕಟ್ಟೆೆ ಮೌಲ್ಯ 44 ಶತಕೋಟಿ ಡಾಲರ್. * ಸುಪರ್‌ಮಾರುಕಟ್ಟೆೆ ಮಾರಾಟಗಳು ನೀಡುವ ಸಂಖ್ಯೆೆಗಿಂತ ಅಧಿಕ ಬಾಳೆಹಣ್ಣು ವಿಶ್ವದಲ್ಲಿ ಸೇವನೆಯಾಗುತ್ತದೆ. *...

ಮುಂದೆ ಓದಿ

ಕಲ್ಲಿದ್ದಲ ಬಳಕೆ ಕಡಿಮೆ ಮಾಡುವುದು ಹೇಗೆ?

ವಿಷಕಾರಿ ಅನಿಲಗಳನ್ನು ಹೊರ ಹಾಕಿ ಪರಿಸರ ಮಾಲಿನ್ಯ ಉಂಟುಮಾಡುವ ಸಾಂಪ್ರದಾಯಿಕ ಇಂಧನಗಳ ಬಳಕೆ ಕಡಿತಗೊಳಿಸಲು ಹೀಗೆ ಮಾಡಬೇಕು. * ವಿದ್ಯುತ್ ಚಾಲಿತ ಹಾಗೂ ಪೆಟ್ರೋಲ್ ಮತ್ತು ವಿದ್ಯುತ್...

ಮುಂದೆ ಓದಿ

ಸ್ವಪ್ನದ ವಾಸ್ತವಾಂಶಗಳು

ಗಾಢ ನಿದ್ದೆೆಯಲ್ಲಿರುವ ನಮಗೆ ಬೀಳುವ ಕನಸುಗಳಿಗೆ ಕೆಲ ಗುಣ ಲಕ್ಷಣಗಳಿವೆ. * ಪರಿಚಿತ ಮುಖಗಳನ್ನಷ್ಟೇ ನಾವು ಕನಸುಗಳಲ್ಲಿ ಕಾಣುತ್ತೇವೆ. * ಕನಸುಗಳಿಗೆ ಪ್ರತಿಕ್ರಿಯೆಸದೇ ಇರುವಂತೆ ದೇಹ ಭಾಗಶಃ...

ಮುಂದೆ ಓದಿ

error: Content is protected !!