ವರ್ಷದಿಂದ ವರ್ಷಕ್ಕೆೆ ಜನರ ಆಯುರಾರೋಗ್ಯಕ್ಕೆೆ ಇರುವ ಕುತ್ತುಗಳು ಬದಲಾಗುವುದು ಸಾಮಾನ್ಯ. ಪ್ರಸಕ್ತ ವರ್ಷ ಜಾಗತಿಕ ಮಟ್ಟದಲ್ಲಿ ಕೆಳಗಿನ ಹತ್ತು ಸಮಸ್ಯೆೆಗಳು ಪ್ರಮುಖವಾಗಿ ತಲೆದೋರಿವೆ ಎಂದು ಸಮೀಕ್ಷೆೆಗಳು ತಿಳಿಸಿವೆ.
1. ವಾಯುಮಾಲಿನ್ಯ ಹಾಗೂ ಹವಾಮಾನ ಬದಲಾವಣೆ
2. ಅಸಾಂಕ್ರಾಾಮಿಕ ರೋಗಗಳು
3. ಜಾಗತಿಕ ಇನ್‌ಫ್ಲುುಯೆಂಜಾ ಪಿಡುಗು
4. ಬಹು ಬೇಗ ಸೋಂಕಿಗೆ ಪಕ್ಕಾಾಗುವ ವಾತಾವರಣ
5. ಸೂಕ್ಷ್ಮಾಾಣು ಆಕ್ರಮಣಕ್ಕೆೆ ತಗ್ಗಿಿದ ಪ್ರತಿರೋಧ
6. ಎಬೊಲಾ ಮತ್ತಿಿತರ ಅತಿ ಮಾರಕ ವೈರಸ್‌ಗಳ ಹಾವಳಿ
7. ದುರ್ಬಲ ಪ್ರಾಾಥಮಿಕ ಆರೋಗ್ಯ ರಕ್ಷಣೆ ವ್ಯವಸ್ಥೆೆ
8. ಜನರಲ್ಲಿ ಲಸಿಕೆಗಳಲ್ಲಿ ನಂಬಿಕೆ ಕಳೆದುಕೊಂಡಿರುವುದು
9. ಡೆಂ ಜ್ವರ
10. ಎಚ್‌ಐವಿ ಸೋಂಕು