Thursday, 12th December 2024

ಏರಿದ ತೈಲಬೆಲೆಯಿಂದ ಕುಸಿಯುತ್ತಿದೆ ವಿಮಾನಯಾನ

* ಏರುತ್ತಿರುವ ತೈಲಬೆಲೆ ಹಾರಾಟದ ವಿಮಾನ ಉದ್ಯಮವನ್ನು ಕೆಳಕ್ಕೆೆಳೆಯುತ್ತಿದೆ.
* ಕಳೆದ ವರ್ಷ (2018) ವಿಮಾನಯಾನ ಉದ್ಯಮಕ್ಕೆೆ ಕಷ್ಟದ ವರ್ಷ ಎಂದು ಇಂಟರ್‌ನ್ಯಾಾಷನಲ್ ಏರ್ ಟ್ರಾಾನ್‌ಸ್‌‌ಪೋರ್ಟ್ ಅಸೋಸಿಯೇಶನ್ ಹೇಳಿತ್ತು. ಆದರೂ 33.8 ಶತಕೋಟಿ ಡಾಲರ್ ಲಾಭ ಗಳಿಸುವುದಾಗಿ ಅಂದಾಜಿಸಿತ್ತು.
* 2017ರಲ್ಲಿ ಏರ್‌ಲೈನ್ ಇಂಡಸ್ಟ್ರಿಿ ಗಳಿಸಿದ ಲಾಭ 34.8 ಶತಕೋಟಿ ಡಾಲರ್ ಆಗಿತ್ತು. ಆಗ ತೈಲಬೆಲೆ ಪ್ರತಿ ಬ್ಯಾಾರೆಲ್‌ಗೆ 54.9 ಡಾಲರ್ ಇತ್ತು.
* 2018ರಲ್ಲಿ ಒಟ್ಟು 4.36 ಶತಕೋಟಿ ಪ್ರಯಾಣಿಕರು ವಿಮಾನಯಾನ ಮಾಡಬಹುದು ಎಂದು ಅಂದಾಜಿಸಲಾಗಿತ್ತು. 2036ರ ವೇಳೆಗೆ ಇದು 7.8 ಶತಕೋಟಿ ಆಗುವ ಸಾಧ್ಯತೆ ಇದೆ.