Wednesday, 4th December 2024

ಸ್ವಪ್ನದ ವಾಸ್ತವಾಂಶಗಳು

ಗಾಢ ನಿದ್ದೆಯಲ್ಲಿರುವಾಗ ನಮಗೆ ಬೀಳುವ ಕನಸುಗಳಿಗೆ ಕೆಲ ಗುಣ ಲಕ್ಷಣಗಳಿವೆ:
* ಸಾಮಾನ್ಯ ಎಲ್ಲರೂ ಪ್ರತಿ ರಾತ್ರಿಿ 1-2 ಗಂಟೆ ಕಾಲ ಕನಸು ಕಾಣುತ್ತಾಾರೆ.
* ದೀರ್ಘ ಸ್ವಪ್ನಗಳು ಸುಮಾರು 45 ನಿಮಿಷ ಅವಧಿಯವಾಗಿದ್ದು ಬಹುತೇಕ ಬೆಳಗಿನ ವೇಳೆ ಉಂಟಾಗುತ್ತವೆ.
* ಪರಿಚಿತ ಮುಖಗಳನ್ನಷ್ಟೇ ನಾವು ಕನಸುಗಳಲ್ಲಿ ಕಾಣುತ್ತೇವೆ.
* ಕನಸುಗಳಿಗೆ ಪ್ರತಿಕ್ರಿಿಯಿಸದೇ ಇರುವಂತೆ ದೇಹ ಭಾಗಶಃ ನಿಶ್ಚೇಷ್ಟಿಿತಗೊಂಡಿರುತ್ತದೆ.
* ಎಲ್ಲರಿಗೂ ಕನಸುಗಳು ಬಿದ್ದೇ ಬೀಳುತ್ತದೆ. ಆದರೆ, ಬಹಳ ಜನ ಅವನ್ನು ನೆನಪಿಟ್ಟುಕೊಂಡಿರುವುದಿಲ್ಲ.