ತುಮಕೂರು: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೆ.15ರಂದು ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ಉಜ್ಜನಕುಂಟೆ ಗ್ರಾಮದಿಂದ ತುಮಕೂರು ತಾಲೂಕು ಹಿರೇಹಳ್ಳಿ ಗ್ರಾಮ ಪಂಚಾ ಯಿತಿ ನಂದಿಹಳ್ಳಿ ಗ್ರಾಮದವರೆಗೆ 90 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು ಜಿಲ್ಲಾಧಿ ಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾ ಪಂಚಾಯತಿಯಲ್ಲಿ ಶುಕ್ರವಾರ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಬೇಕಾದರೆ ಪ್ರಜಾ ಪ್ರಭುತ್ವವಾದಿಗಳು ಈ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕು. […]
ಚಿಕ್ಕಬಳ್ಳಾಪುರ: ಈ ಬಾರಿ ಉತ್ತಮ ಮಳೆಯಾಗಿ ಕೆರೆಕುಂಟೆಗಳಲ್ಲಿ ನೀರಿರುವ ಕಾರಣ ಜಿಲ್ಲೆಯಾದ್ಯಂತ ನಡೆಯು ತ್ತಿರುವ ಗೌರಿ ಗಣಪತಿ ಪ್ರತಿಷ್ಟಾಪನೆ ಪೂಜೆ ಪುನಸ್ಕಾರ ಸಹಿತ ಹಬ್ಬದ ಆಚರಣೆಗೆ ವಿಶೇಷ...
ಗೌರಿಬಿದನೂರು: “ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡುವುದೇ ಶಿಕ್ಷಕರ ಆಶಯವಾಗಿರಬೇಕು” ಎಂದು ಪ್ರಜ್ಞಾ ಟ್ರಸ್ಟ್ ನ ಸಂಸ್ಥಾಪಕ, ಯೋಜನಾ ನಿರ್ದೇಶಕ ಎನ್.ನಾಗರಾಜ್ ಹೇಳಿದರು. ನಗರದ ಪ್ರಜ್ಞಾಟ್ರಸ್ಟ್ʼನ ಪ್ರತೀಕ್ಷಾ ಕೇಂದ್ರ...
ಗೌರಿಬಿದನೂರು: ಪಟ್ಟಣದ ಕೆಇಬಿ ಶಾಲೆಯಲ್ಲಿ ಭಾರತರತ್ನ ಎರಡನೆಯ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾ ಕೃಷ್ಣನ್ ಜನ್ಮದಿನವನ್ನು ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದ ವಿಜಯ್ ಕುಮಾರ್...
ಚಿಂತಾಮಣಿ : ಇದೇ ಸೆಪ್ಟೆಂಬರ್ ತಿಂಗಳ ೧೬ ಮತ್ತು ೧೭ರಂದು ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪುಣ್ಯತಾಣವಾಗಿರುವ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಜಾನ್ -ಬಾಬಾಜಾನ್...
ವಸೀಮ ಭಾವಿಮನಿ ಹುಬ್ಬಳ್ಳಿ ಕಸ ಮುಕ್ತ ಸ್ವಚ್ಚ ಸುಂದರ ನಗರವನ್ನು ನಿರ್ಮಿಸಲು ಮುಂದಾಗಿದೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವೈಜ್ಞಾನಿಕ ತಾಜ್ಯ ವಿಲೇವಾರಿ ಮೂಲಕ ಹಾಗೂ ಸಿಮೆಂಟ್...
ತುಮಕೂರು: ತಂದೆ-ತಾಯಿಗೆ ಸಮಾನವಾಗಿ ಸಮಾಜದಲ್ಲಿ ಗೌರವ ಪಡೆಯುವ ಶಿಕ್ಷಕ ಉತ್ತಮ ಸಮಾಜದ ನಿರ್ಮಾಣದ ಮೂಲಶಕ್ತಿ ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್ ಎಸ್ ತಿಳಿಸಿದರು....
ಬಾಗೇಪಲ್ಲಿ: ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿರುವ ಎಲ್‌ಐಸಿ ಎಜೆಂಟ್‌ರಾದ ವೆಂಕಟರಾಮಪ್ಪ ಹಾಗೂ ವನಜಮ್ಮ ಅವರ ಪುತ್ರಿ ವಿ.ಪ್ರಿಯಾಂಕ (V Priyanka) ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಗಣಿತ...
ತುಮಕೂರು: ಆನ್ ಲೈನ್ ವಂಚಕರ ಜಾಲಕ್ಕೆ ಪ್ರಾಧ್ಯಾಪಕ 10.53 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ. ನಗರದ ಎಸ್.ಎಸ್.ಪುರಂನ ನಿವಾಸಿ, ಪ್ರಾಧ್ಯಾಪಕ ಟಿ.ಆರ್.ಹೇಮಂತ್‌ಕುಮಾರ್ 10.53 ಲಕ್ಷ ಕಳೆದುಕೊಂಡಿದ್ದಾರೆ. ಡಿಂಗ್...
ನಾರಾಯಣ ಯಾಜಿ ಯಕ್ಷಗಾನ ಪ್ರದರ್ಶನದಲ್ಲಿ ಹೊಸ ಸಾಹಸಗಳನ್ನು ನಡೆಸಿದ ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥೆಯು ಹಲವು ಆಯಾಮಗಳಲ್ಲಿ ಪ್ರಮುಖ ಎನಿಸಿದೆ. ಸಂತೆಗುಳಿ ನಾರಾಯಣ ಭಟ್ಟರು ಯಕ್ಷಗಾನ ವಲಯದಲ್ಲಿ...