ಸುಪ್ತ ಸಾಗರ rkbhadti@gmail.com ಸ್ವಾವಲಂಬಿ ಜೀವನದ ಸೂಕ್ತ ಆಯ್ಕೆ ಸಾವಯವವೇ ಆಗಿರಬೇಕು. ಕೇವಲ ಕೃಷಿ, ತೋಟಗಾರಿಕೆಯಲ್ಲಿನ ಸಾವಯವದ ಮಾತನ್ನು ಆಡುತ್ತಿಲ್ಲ ನಾನು. ಬದುಕೇ ಸಾವಯವ ಆಗಬೇಕು.ಅಂದರೆ, ಹೊರಗಿನಿಂದ ಏನನ್ನೂ ತರದೇ ನಮ್ಮ ಸುತ್ತಮುತ್ತಲಿನದನ್ನೇ ಬಳಸಿ ಬದುಕುವುದೇ ಸಾವಯವ ಸಿದ್ಧಾಂತ. ಅಂಥ ಬದುಕು ನೈಸರ್ಗಿಕ ಸಮುದಾಯದಿಂದ ಮಾತ್ರವೇ ಸಿಗುತ್ತದೆ. ಮತ್ತೊಮ್ಮೆ ಜಾಗತಿಕ ಆರ್ಥಿಕತೆ ಕುಸಿಯುತ್ತಿದೆಯಂತೆ. ಅಮೆರಿಕ ಸೇರಿದಂತೆ ಎಲ್ಲ ದೇಶ ಗಳವರೂ ಇನ್ನಿಲ್ಲದಂತೆ ಇದನ್ನು ತಡೆಯುವುದು ಹೇಗೆಂಬ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿ ದ್ದಾರೆ. ಆರ್ಥಿಕ ತಜ್ಞರು, ಮಾರುಕಟ್ಟೆ ವೀರರು, […]
ವೈದ್ಯ ವೈವಿಧ್ಯ drhsmohan@gmail.com ಆರೋಗ್ಯ, ವೈದ್ಯಕೀಯ ಮತ್ತು ಔಷಧ ಸಂಬಂಧಿತ ಇತ್ತೀಚಿನ ಕೆಲವು ಬೆಳವಣಿಗೆಗಳು ಜನರ ಜೀವನವನ್ನು ಉತ್ತಮ ಗೊಳಿಸಲು, ಕಾಯಿಲೆಗಳಿಂದ ಮುಕ್ತಿ ದೊರಕಿಸಲು, ಜೀವಿತಾವಧಿ ಹೆಚ್ಚಿಸಲು...
ಸ್ವಾಸ್ಥ್ಯ ಸಂಪದ yoganna55@gmail.com ಮನುಷ್ಯ ಸೃಷ್ಟಿಯ ವಿಕಾಸ ಕ್ರಿಯೆಯ ಒಂದು ಹಂತದಲ್ಲಿ ಜನ್ಮತಾಳಿದ, ಸೃಷ್ಟಿಯ ಎಲ್ಲವುಗಳ ರಚನೆಗಳು ಮತ್ತು ಕಾರ್ಯಗಳ ಪ್ರತಿಬಿಂಬಗಳನ್ನೊಳಗೊಂಡ ಮತ್ತು ಸೃಷ್ಟಿಯ ಎಲ್ಲವುಗಳೊಡನೆ ಅವಿನಾಭಾವವಾಗಿ...
ಸುಪ್ತ ಸಾಗರ rkbhadti@gmail.com ಮಧುವನ್ ಗಜ್ಜರಿ ರುಚಿಯಿಂದ ಮಾತ್ರವೇ ಹೆಗ್ಗಳಿಕೆ ಪಡೆದಿಲ್ಲ, ಅದರಲ್ಲಿನ ಆರೋಗ್ಯಕಾರಿ ಅಂಶಗಳೂ ಅದನ್ನು ತರಕಾರಿಗಳಲ್ಲಿ ಉನ್ನತ ಸ್ಥಾನಕ್ಕೆ ತಮದು ನಿಲ್ಲಿಸಿದೆ. ಹೆಚ್ಚಿನ ಬೀಟಾ...
ವೈದ್ಯ ವೈವಿಧ್ಯ drhsmohan@gmail.com ನಮ್ಮ ಸುಖ, ಅಸ್ತಿತ್ವ ಅಥವಾ ದೈನಂದಿನ ಜೀವನಕ್ಕೆ ಹತ್ತಿರವಾಗಿರುವಂಥ ಘಟನೆಗಳನ್ನು ದೃಶ್ಯಮಾಧ್ಯಮಗಳಲ್ಲಿ ವೀಕ್ಷಿಸುವು ದರಿಂದ ನಮ್ಮ ದೇಹದ ಬೆದರಿಕೆಯ ತಾಂತ್ರಿಕತೆ ಉದ್ದೀಪನಕೊಳ್ಳುತ್ತದೆ. ಇಂಥ...
ಸುಪ್ತ ಸಾಗರ rkbhadti@gmail.com ಸಿಕ್ಕಾಪಟ್ಟೆ ಕುತೂಹಲವಿದೆ. ಅಷ್ಟೇ ಕಾತರವಿದೆ, ನಿರೀಕ್ಷೆಗಳಿವೆ, ದೇವರೇ ಮತ್ತೆ ಹಿಂದಿ ನಂತೆಯೇ ಸಮೃದ್ಧವಾಗಲಿ ಎಂಬ ಪ್ರಾರ್ಥನೆಗಳಿವೆ. ಇದಕ್ಕಾಗಿ ನಾವು ಮಾಡುತ್ತಿರುವ ಖರ್ಚು 75...
ವೈದ್ಯ ವೈವಿಧ್ಯ drhsmohan@gmail.com ವಾಕಿಂಗ್-ವ್ಯಾಯಾಮಗಳನ್ನು ನಿಯತವಾಗಿ ಮಾಡುವುದರಿಂದ ಇಡೀ ದೇಹಕ್ಕೆ ಹಾಗೆಯೇ ಮಿದುಳಿಗೂ ರಕ್ತಪರಿಚಲನೆ ಜಾಸ್ತಿಯಾಗುತ್ತದೆ. ಅಲ್ಲದೆ ನಿಯಮಿತ ವ್ಯಾಯಾಮವು ನಮ್ಮ ದೈನಂದಿನ ಒತ್ತಡವನ್ನು ಕಡಿಮೆ ಮಾಡುತ್ತದೆ....
ಸ್ವಾಸ್ಥ್ಯ ಸಂಪದ yoganna55@gmail.com ಮೈಸೂರಿನಲ್ಲಿ 1996ರಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಐಎಂಎ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಕನ್ನಡ ಕವಿಗೋಷ್ಠಿ ಏರ್ಪಡಿಸಿದ್ದು, ಐಎಂಎಯಲ್ಲಿ ಕನ್ನಡದ ಕಹಳೆ ಮೊಳಗಲು ನಾಂದಿಯಾಯಿತು. ಅಖಿಲ...
ಸುಪ್ತ ಸಾಗರ rkbhadti@gmail.com ಹಾಗೆ ನೋಡಿದರೆ, ಇದು ಆಗಬಾರದಿತ್ತು. ಯಾಕೆ ಹೀಗಾಯಿತು? ಮೂರು ವರ್ಷಗಳ ಹಿಂದೆ ಎಡೆ ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಭೂಮಂಡಲದ ಬಹುತೇಕ ದೇಶಗಳು...
ವೈದ್ಯ ವೈವಿಧ್ಯ drhsmohan@gmail.com ದೀರ್ಘಕಾಲ ವಿಟಮಿನ್ ‘ಡಿ’ ಕಡಿಮೆಯಾದರೆ ಹಲವು ರೀತಿಯ ಹೃದಯದ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗೆಯೇ ವಯಸ್ಸಾದವರಲ್ಲಿ ತೀವ್ರಸ್ವರೂಪದ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವರು ಒಂದು...