Thursday, 21st November 2024

ದೇವರು, ದೊರೆಯ ನಡುವೆ ಹೋಲಿಕೆಯೇಕೆ ?

ವಿದೇಶವಾಸಿ dhyapaa@gmail.com ಒಮ್ಮೆಯೂ ಸ್ವತಃ ಸಚಿನ್ ತಾನು ದೇವರು ಎಂದಾಗಲಿ, ವಿರಾಟ್ ತಾನು ರಾಜ ಎಂದಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಬದಲಾಗಿ ಇಬ್ಬರೂ ಕ್ರಿಕೆಟ್ ಆಟದಲ್ಲಿ ದೇವರನ್ನು ಕಂಡವರು. ಇಬ್ಬರೂ ಕ್ರಿಕೆಟ್ ಆಟವನ್ನು ಪ್ರೀತಿಸಿದವರು, ಧ್ಯಾನಿಸಿದವರು, ಪೂಜಿಸಿದವರು, ಆರಾಧಿಸಿದವರು, ಅನುಭವಿಸಿದವರು, ಆನಂದಿಸಿ ದವರು. ‘ಗಣಪತಿ ಬಪ್ಪಾ ಮೋರಯಾ…!’ ಭಕ್ತರ ಹಣೆಬರಹವೇ ಇಷ್ಟು. ದೇವರ ವಿಷಯದಲ್ಲಾಗಲಿ, ಕ್ರಿಕೆಟ್ ವಿಷಯದಲ್ಲಾಗಲಿ, ಎಲ್ಲ ಭಕ್ತರದ್ದೂ (ನನ್ನನ್ನೂ ಸೇರಿಸಿ) ಒಂದೇ ವರ್ಗ. ಗಣೇಶನ ಹಬ್ಬ ಬಂದಾಗ ಸಂತಸದಿಂದ ಆಚರಿಸುತ್ತಾರೆ, ಸಂಭ್ರಮಿಸುತ್ತಾರೆ. ಅದೇ ವಿಸರ್ಜನೆಯ ಸಮಯ […]

ಮುಂದೆ ಓದಿ

ಕಂಡೆ ನಾ…ಜರ್ಮನಿಯಲ್ಲಿ ಕನ್ನಡವನ್ನ!

ವಿದೇಶವಾಸಿ dhyapaa@gmail.com ಜರ್ಮನಿಗೂ, ಕರ್ನಾಟಕಕ್ಕೂ ಯಾವ ಜನ್ಮದ ಸಂಬಂಧವೋ ಗೊತ್ತಿಲ್ಲ. ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಒಂದು ಪ್ರಶ್ನೆ ಮೂಡಿದರೆ ಅದು ಸಹಜವೇ, ಸಾಧುವೇ. ಪ್ರಪಂಚದ ಯಾವುದೇ ದೇಶದವರಾದರೂ...

ಮುಂದೆ ಓದಿ

ಕಾರಿನ ಕಾಲಚಕ್ರ ತಿರುಗಿದಾಗ…

ವಿದೇಶವಾಸಿ dhyapaa@gmail.com ಹಿಂದೊಮ್ಮೆ ಟಾಟಾರನ್ನು ಬರಿಗೈಯಲ್ಲಿ ವಾಪಸ್ ಕಳಿಸಿದ್ದ ಫೋರ್ಡ್ ಸಂಸ್ಥೆ ತಾನು ಹಿಂದೆ ಸುಮಾರು ೫ ಬಿಲಿಯನ್ ಡಾಲರ್‌ಗೆ ಖರೀದಿ ಸಿದ್ದ ಘಟಕವನ್ನು ಅರ್ಧ ಬೆಲೆಗೆ ...

ಮುಂದೆ ಓದಿ

ಲಂಡನ್‌ನಲ್ಲಿ ಮೈಂಡ್ ದಿ ಗ್ಯಾಪ್…!

ವಿದೇಶವಾಸಿ dhyapaa@gmail.com ಇದೊಂದು ಕಿರುಚಿತ್ರ. ‘ಮೈಂಡ್ ದಿ ಗ್ಯಾಪ್’ ಎಂಬ ಸಾಲಿನ ಹೊರತಾಗಿ ಇದರಲ್ಲಿ ಒಂದೇ ಒಂದು ಸಂಭಾಷಣೆಯೂ ಇಲ್ಲವಾದದ್ದರಿಂದ ನನಗೆ ಅಷ್ಟು ಸರಿಯಾಗಿ ಅರ್ಥವಾಗಿರಲಿಲ್ಲ. ಯೂಟ್ಯೂಬ್‌ನಲ್ಲಿ...

ಮುಂದೆ ಓದಿ

ತಂದೆಗೆ ಹಾಲುಣಿಸಿ ಜಯಿಸಿದ ಚಿತ್ರ

ವಿದೇಶವಾಸಿ dhyapaa@gmail.com ‘ಪ್ಲೇಸ್ ದು ತೆರ್ತ್’ ಒಂದು ಬಣ್ಣದ ಮಾಯಾಲೋಕ. ಚಿತ್ರ ಬಿಡಿಸುವವರಿಗಷ್ಟೇ ಅಲ್ಲ, ನೋಡುವವರಿಗೂ, ಕೊಳ್ಳುವವರಿಗೂ ಸ್ವರ್ಗ. ಅಲ್ಲಿಯ ದಾರಿ ಬದಿಗಿನ ಒಂದೊಂದು ಕಲ್ಲೂ ಒಂದೊಂದು...

ಮುಂದೆ ಓದಿ

ತಿಗಣೆಯೂ ಇಲ್ಲ, ಟವೆಲ್ಲೂ ಇಲ್ಲ; ಟವರ್‌ ಇದೆಯಲ್ಲ !

ವಿದೇಶವಾಸಿ dhyapaa@gmail.com ಅತಿ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸೆಳೆಯುವ ದೇಶ ಯಾವುದು? ಅಮೆರಿಕವೂ ಅಲ್ಲ, ಇಂಗ್ಲೆಂಡೂ ಅಲ್ಲ, ಸಿಂಗಾಪುರ, ಥೈಲೆಂಡ್, ಊಹೂಂ, ಯಾವುದೂ ಅಲ್ಲ. ವಿಶ್ವದ ಅತಿ...

ಮುಂದೆ ಓದಿ

ಆಕಾಶದಾಗೆ ಈತ ಮಾಯಗಾರನು…

ವಿದೇಶವಾಸಿ dhyapaa@gmail.com ಕಳೆದ ವಾರದ ಅಂಕಣದಲ್ಲಿ ಟಾಕಾ ಏರ್ ಲೈನ್ಸ್‌ನ ವಿಮಾನವೊಂದು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ಘಟನೆ ಹೇಳಿದ್ದೆ. ಕೊನೆಯಲ್ಲಿ, ಆ ವಿಮಾನ ನಡೆಸಿದ ಪೈಲಟ್ ಕ್ಯಾಪ್ಟನ್...

ಮುಂದೆ ಓದಿ

ಜೀವ ಉಳಿಸಿದ ಸಮಯಪ್ರಜ್ಞೆ

ವಿದೇಶವಾಸಿ dhyapaa@gmail.com ವಿಮಾನ ಪ್ರಯಾಣವೇ ಹಾಗೆ. ಚಿಕ್ಕ ಮಕ್ಕಳೇ ಇರಲಿ, ವಯೋವೃದ್ಧರೇ ಆಗಲಿ, ಬಾನಯಾನವೆಂಬುದು ಪುಳಕ, ರೋಮಾಂಚನ. ಕೆಲವೊಮ್ಮೆ ಅಪಾಯ, ಅವಘಡ ಸಂಭವಿಸುವ ಸಾಧ್ಯತೆಗಳಿದ್ದರೂ, ತೀರಾ ಕಮ್ಮಿ...

ಮುಂದೆ ಓದಿ

ಲಾರ್ಡ್ಸ್ ಮೈದಾನ ಎಂಬ ಕ್ರಿಕೆಟ್ ಕಾಶಿ

ವಿದೇಶವಾಸಿ dhyapaa@gmail.com ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಜಯಿಸಿದ್ದು ಈಗ ಇತಿಹಾಸ. ಆದರೆ ಅಂದು ಭಾರತ ತಂಡ ಗೆದ್ದು, ಎತ್ತಿ ಹಿಡಿದು ಬೀಗಿದ...

ಮುಂದೆ ಓದಿ

ಮಂಗಳಮುಖಿಯರ ಮತ್ತೊಂದು ಮುಖ

ವಿದೇಶವಾಸಿ dhyapaa@gmail.com ಸುಮಾರು ವರ್ಷದ ಹಿಂದಿನ ಕಥೆ. ಕಾಲೇಜಿನ ರಜಾದಿನಗಳಲ್ಲಿ ಮಾಯಾ ನಗರಿ ಬಾಂಬೆಗೆ ಹೋಗಿ ಒಂದೋ ಎರಡೋ ತಿಂಗಳು ಉಳಿದು ಬರುತ್ತಿದ್ದ ಕಾಲ. ಆಗಿನ್ನೂ ಅದು...

ಮುಂದೆ ಓದಿ