Friday, 22nd November 2024

ಅನುಭವಿಸಿದ ಆಸ್ತಿ, ಚಿತ್ರದಲ್ಲಿರುವ ಭಕ್ಷ್ಯದಂತೆ !

ವಿದೇಶವಾಸಿ dhyapaa@gmail.com ಲೌಕಿಕ ವಸ್ತುಗಳಿಗೆ ಹಣ ವ್ಯಯಿಸುವುದು ಅವರಿಗೆ ಮಕ್ಕಳಾಟಿಕೆಯಂತೆ ಕಂಡಿರಬಹುದು. ಅಂಕಿ ಅಂಶಗಳ ಶ್ರೀಮಂತಿಕೆಯೇ ಸಾಧನೆಯಂತೆ ಕಂಡಿರಬಹುದು. ಒಂದಂತೂ ಖರೆ, ಅವರು ತಮ್ಮ ಎಲ್ಲ ಸಾಧನೆಗೆ ನಿಜವಾದ ಹಣ ಬಳಸಿದ್ದಕ್ಕಿಂತ ಕಾಗದದ ಮೇಲಿನ ಅಂಕೆ-ಸಂಖ್ಯೆ ಬಳಸಿದ್ದೇ ಹೆಚ್ಚು. ವಿಶ್ವದ ಅತೀ ಶ್ರೀಮಂತರಲ್ಲಿ ಒಬ್ಬರಾದ ವಾರೆನ್ ಬಫೆಟ್ ಅವರ ಸಂದರ್ಶನ ನೋಡುತ್ತಿದ್ದೆ. ಸಂದರ್ಶಕಿ ಬಫೆಟ್ ಅವರನ್ನು, ‘ನಿಮ್ಮ ಕಿಸೆಯಲ್ಲಿ ಎಷ್ಟು ಹಣ ಇರುತ್ತದೆ?’ ಎಂದು ಕೇಳಿದಳು. ಬಫೆಟ್ ’ನಾಲ್ಕು ನೂರರಿಂದ ಐದು ನೂರು ಡಾಲರ್’ ಎಂದು ಉತ್ತರಿಸಿದರು. […]

ಮುಂದೆ ಓದಿ

ಇಂದು ಅಕ್ಷರ ಅಭ್ಯಂಜನದ ಅನುಭವ !

ವಿದೇಶವಾಸಿ dhyapaa@gmail.com ಒಂದೇ ಹೊಡೆತಕ್ಕೆ ಹತ್ತು ತಾಸು ಕುಳಿತು ಡ್ರೈವ್ ಮಾಡು ಎಂದರೆ ಸಲೀಸಾಗಿ ಮಾಡಿಯೇನು, ರಾತ್ರಿಯಿಂದ ಬೆಳಗಿನ ವರೆಗೆ ಒಂದೇ ಕಡೆಯಲ್ಲಿ ಕುಳಿತು ಯಕ್ಷಗಾನ, ತಾಳಮದ್ದಲೆ...

ಮುಂದೆ ಓದಿ

ಪಾಸ್ ಪೋರ್ಟ್‌ ಟಿಆರ್‌ಪಿ ಸುತ್ತ…

ವಿದೇಶವಾಸಿ dhyapaa@gmail.com ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪಟ್ಟಿಯಲ್ಲಿ ಐದನೆಯ ಸ್ಥಾನಕ್ಕೇರಿದೆ. ಹೀಗೆಯೇ ಮುಂದುವರಿದರೆ ಇನ್ನು ನಾಲ್ಕು-ಐದು ವರ್ಷದಲ್ಲಿ ಜಪಾನ್, ಜರ್ಮನಿಯನ್ನೂ ಹಿಂದಿಕ್ಕಿ ಮುನ್ನಡೆಯುತ್ತದೆ...

ಮುಂದೆ ಓದಿ

ಅಲ್ಲೂ, ಇಲ್ಲೂ, ಎಲ್ಲೆಲ್ಲೂ ಸಲ್ಲುವ ಸೈಕಲ್ಲು !

ವಿದೇಶವಾಸಿ dhyapaa@gmail.com ಮನುಷ್ಯರಿಗಿಂತಲೂ ಸೈಕಲ್ ಸಂಖ್ಯೆಯೇ ಹೆಚ್ಚಿರುವ ನೆದರ್‌ಲ್ಯಾಂಡ್ ದೇಶದ ಆಮ್‌ಸ್ಟರ್‌ಡ್ಯಾಮ್ ನಗರದ ಕೆಲವು ಭಾಗಗಳಲ್ಲಿ ಸೈಕಲ್ ನಿಲ್ಲಿಸುವುದಕ್ಕೆ ಸ್ಥಳ ಹುಡುಕುವುದೇ ದೊಡ್ಡ ಸವಾಲಾಗಿತ್ತು. ಜನ ನೆಲವನ್ನು...

ಮುಂದೆ ಓದಿ

ತುತ್ತು ತಲುಪಿಸುವವರು ತೊಂದರೆಯಲ್ಲಿದ್ದಾರೆ…!

ವಿದೇಶವಾಸಿ dhyapaa@gmail.com ಡಬ್ಬಾವಾಲಾಗಳು ಸಮಯ ಪಾಲನೆಯಲ್ಲಿ ತೀರಾ ಕಡಕ್. ಒಂದು ಮನೆಯ ಮುಂದೆ ಒಂದು ನಿಮಿಷ ಮಾತ್ರ ಕಾಯುವ ಅವರು, ಒಂದು ನಿಮಿಷಕ್ಕಿಂತ ಒಂದು ನಿಮಿಷ ಹೆಚ್ಚು...

ಮುಂದೆ ಓದಿ

ವಿಮಾನ ಯಾನವೋ ? (ವಿ) ಮಾನ ಹಾನಿಯೋ ?

ವಿದೇಶ ವಾಸಿ dhyapaa@gmail.com ವಿಮಾನಯಾನ ಎಂದರೆ ಅಲ್ಲಿ ಸ್ವಲ್ಪ ಗಂಭೀರವಾಗಿರಬೇಕು, ಘನತೆ ಕಾಯ್ದುಕೊಳ್ಳಬೇಕು, ಇತರರಿಗೆ ತೊಂದರೆಯಾಗ ದಂತೆ ವರ್ತಿಸಬೇಕು ಎಂಬ ಎಲ್ಲ ಪಾಠಗಳ ನಡುವೆಯೂ ಕೆಲವೊಮ್ಮೆ ಇಂತಹ...

ಮುಂದೆ ಓದಿ

ತನ್ನ ಹೆಸರನ್ನೇ ದ್ವೇಷಿಸಿದ್ದ ಪೀಲೆ

ವಿದೇಶವಾಸಿ dhyapaa@gmail.com ಆತನಿಗೆ ಅಪ್ಪ ಇಟ್ಟ ಹೆಸರು ಎಡಿಸನ್. ಅಮೆರಿಕದ ಪ್ರಸಿದ್ಧ ಸಂಶೋಧಕ ಥೊಮಸ್ ಅಲ್ವಾ ಎಡಿಸನ್‌ರಿಂದ ಪ್ರೇರಿತರಾಗಿ ಇಟ್ಟ ಹೆಸರು ಅದು. ನಂತರ ಅವರೇ ಅದನ್ನು...

ಮುಂದೆ ಓದಿ

ಎಂಥಾ ಮರಳಯ್ಯ ಇದು ಎಂಥಾ ಮರಳು

ವಿದೇಶವಾಸಿ dhyapaa@gmail.com ಶಿಕ್ಷಣ ಮತ್ತು ಅನುಭವ, ಎರಡರಲ್ಲಿ ಯಾವುದು ಮೊದಲು? ಯಾವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಇದು ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬ ಪ್ರಶ್ನೆ ಇದ್ದಂತೆಯೇ. ಇತ್ತೀಚಿನ...

ಮುಂದೆ ಓದಿ

ವಿಶ್ವಕಪ್‌: ಕೊನೆಯಲ್ಲಿ ಗೆದ್ದಿದ್ದು ಕತಾರ್‌

ವಿದೇಶ ವಾಸಿ dhyapaa@gmail.com ಫುಟ್ಬಾಲ್ ವಿಷಯದಲ್ಲಿ ಮಾನವ ಹಕ್ಕು ಉಲ್ಲಂಘನೆಯ ತುತ್ತೂರಿ ಊದುವ, ಕತಾರ್‌ನಲ್ಲಿ ನಡೆಯುವ ಫುಟ್ಬಾಲ್ ಪಂದ್ಯಾಟ ವನ್ನು ಬಹಿಷ್ಕರಿಸಬೇಕು ಎಂದು ಬೊಂಬಡಾ ಬಜಾಯಿಸುತ್ತಿರುವ ಪಾಶ್ಚಿಮಾತ್ಯ...

ಮುಂದೆ ಓದಿ

ಓ ಮೈ ಲಾರ್ಡ್ಸ್ …!

ವಿದೇಶವಾಸಿ dhyapaa@gmail.com ವಿಶ್ವ ಮಹಾಯುದ್ಧದ ಸಂದರ್ಭದಲ್ಲೂ ಈ ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ೨ನೇ ಮಹಾಯುದ್ಧದ ಸಂದರ್ಭ ದಲ್ಲಿ ಬಾಂಬ್ ದಾಳಿಯಿಂದ ಪೆವಿಲಿಯನ್‌ನ ಒಂದು ಭಾಗಕ್ಕೆ ಸ್ವಲ್ಪ...

ಮುಂದೆ ಓದಿ