ಮೂರ್ತಿಪೂಜೆ ಕಳೆದ ವಾರ ಪಕ್ಷದ ವರಿಷ್ಠರ ಸೂಚನೆಯಂತೆ ದಿಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ಒಂದು ಸಂಗತಿಯನ್ನು ವಿವರಿಸಿದರಂತೆ. ಕರ್ನಾಟಕದಲ್ಲಿ ಮುಂದಿನ ವರ್ಷ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಪಕ್ಷ ಯಾವ ಯಾವ ಕಾರಣಗಳಿಗಾಗಿ ಸ್ವಯಂ ಬಲದ ಮೇಲೆ ಗೆದ್ದು ಅಧಿಕಾರ ಹಿಡಿಯುತ್ತದೆ ಎಂಬುದು ಈ ಸಂಗತಿ. ಅಂದ ಹಾಗೆ ಸಿದ್ದರಾಮಯ್ಯ ಅವರ ಪ್ರಕಾರ, ಕರ್ನಾಟಕ ದಲ್ಲಿ ಆಡಳಿತಾರೂಢ ಬಿಜೆಪಿ ಅಂತಃಕಲಹದಿಂದ ನರಳುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೇಲೆ […]
ಮೂರ್ತಿ ಪೂಜೆ ಕರ್ನಾಟಕದಲ್ಲಿ ಪಕ್ಷದ ವರ್ಚಸ್ಸು ದಿನೇ ದಿನೇ ಕುಸಿಯುತ್ತಿದ್ದಂತೆಯೇ ಬಿಜೆಪಿಯ ಬಹುತೇಕರಿಗೆ ಅರುಣ್ ಸಿಂಗ್ ದೊಡ್ಡ ತಲೆನೋವಾಗಿ ಕಾಣತೊಡಗಿದ್ದಾರೆ. ರಾಜ್ಯ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡು ವರ್ಷಗಳು...
ಮೂರ್ತಿ ಪೂಜೆ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ರಾಜ್ಯ ಬಿಜೆಪಿಯ ಒಳ ವಲಯಗಳಲ್ಲಿ ಒಂದು ವ್ಯಂಗ್ಯ ಕೇಳುತ್ತಿದೆ. ಮುಂದಿನ ವಿಧಾನಸಭೆಗೆ...
ಮೂರ್ತಿ ಪೂಜೆ ಮುಂಬರುವ ವಿಧಾನಸಭಾ ಚುನಾವಣೆಗಿಂತ ಮುಂಚೆ ರಾಜ್ಯ ಬಿಜೆಪಿಯ ದೇಹದಲ್ಲಿ ಕೆಜೆಪಿಯ ಆತ್ಮ ಸೆಟ್ಲಾಗಲಿದೆಯೇ? ಕಳೆದ ಕೆಲ ದಿನ ಗಳಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕ್ಯಾಂಪಿನ...
ಮೂರ್ತಿ ಪೂಜೆ ವಿಧಾನಪರಿಷತ್ ಚುನಾವಣೆಯಲ್ಲಿ ಚಿತ್ರನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಅವರಿಗೆ ಪಕ್ಷದ ಟಿಕೆಟ್ ಕೊಡುವುದು ಅವರಿಚ್ಚೆಯಾಗಿತ್ತು. ಆದರೆ ದೇವೇಗೌಡರ ಕಿಚನ್ ಕ್ಯಾಬಿನೆಟ್ಟು ಶರವಣ ಅವರಿಗೇ...
ಮೂರ್ತಿ ಪೂಜೆ ಆರ್.ಟಿ.ವಿಠ್ಠಲಮೂರ್ತಿ ಒಂದು ಕಾಲದಲ್ಲಿ ಪಕ್ಷವನ್ನು ಅನಂತಕುಮಾರ್ ನಿಯಂತ್ರಣದಿಂದ ತಪ್ಪಿಸಲು ತಾವೇ ಬೆಂಬಲಿಸಿದ್ದ ಸಂತೋಷ್ ಇವತ್ತು ಪಕ್ಷದ ಮೇಲೆ ನಿಯಂತ್ರಣ ಸಾಧಿಸಿ ದ್ದಾರೆ. ಅವರ ನಿಯಂತ್ರಣದಲ್ಲಿರುವ...
ಮೂರ್ತಿ ಪೂಜೆ ಆರ್.ಟಿ.ವಿಠ್ಠಲಮೂರ್ತಿ ತೋಳ ಬಂತು ತೋಳ ಕತೆ ಬೊಮ್ಮಾಯಿ ಅವರ ವಿಷಯದಲ್ಲೂ ರಂಗು ರಂಗಾಗಿ ಕಾಣುತ್ತಿದೆ. ಈ ಕತೆ ಮುಂದುವರಿಯುತ್ತದೋ ಅಂತ್ಯವಾಗುತ್ತದೋ? ಎಂಬುದು ಬೊಮ್ಮಾಯಿ ದಾವೋಸ್‌ನಿಂದ...
ಮೂರ್ತಿಪೂಜೆ ಆರ್.ಟಿ.ವಿಠ್ಠಲಮೂರ್ತಿ ನವೆಂಬರ್ ಹೊತ್ತಿಗೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆಯೇ? ನಡೆದರೆ ಅದನ್ನು ಎದುರಿಸಲು ರಾಜ್ಯ ಕಾಂಗ್ರೆಸ್ ಸಜ್ಜಾಗಿದೆಯೇ? ಇಂಥ ದೊಂದು ಅನುಮಾನ ದೆಹಲಿಯ ಕಾಂಗ್ರೆಸ್ ವರಿಷ್ಠರನ್ನು...
ಮೂರ್ತಿ ಪೂಜೆ ಆರ್.ಟಿ.ವಿಠ್ಠಲಮೂರ್ತಿ ಇದೇ ಕಾರಣಕ್ಕಾಗಿ ಬಹುತೇಕರು, ಬೊಮ್ಮಾಯಿ ಸಿಎಂ ಆಗಿ ಮುಂದುವರೆದರೆ ಏನೂ ತೊಂದರೆ ಇಲ್ಲ. ಆದರೆ ಯಾವ ಕಾರಣಕ್ಕೂ ವಿಜಯೇಂದ್ರ ಮಂತ್ರಿಯಾಗಬಾರದು ಅಂತ ಪ್ರಚಾರ...
ಮೂರ್ತಿ ಪೂಜೆ ಆರ್.ಟಿ.ವಿಠ್ಠಲಮೂರ್ತಿ ಇಂತಹ ಟೈಮಿನಲ್ಲಿ ಸಿ.ಎಂ.ಇಬ್ರಾಹಿಂ ದಾಳ ಉರುಳಿಸಿದರೆ ತನ್ವೀರ್ ಸೇಠ್ ಜೆಡಿಎಸ್ ಪಾಳಯಕ್ಕೆ ಕಾಲಿಡಬಹುದು. ಹೀಗೆ ಜಮೀರ್ ಅಹ್ಮದ್, ತನ್ವೀರ್ ಸೇಠ್ ಅವರೆಲ್ಲ ಜೆಡಿಎಸ್...