ತಿಳಿರು ತೋರಣ srivathsajoshi@yahoo.com ಲಘು ಉಪಾಹಾರದಲ್ಲೂ ಲಘು ಅಂದರೆ ಚಿಕ್ಕ, ಚೊಕ್ಕ, ಬೇಗ ತಿಂದು ಮುಗಿಸಬಹುದಾದ ಎಂದೇ ಅರ್ಥ. ಉಪ್ಪಿಟ್ಟು+ಕೇಸರಿಭಾತ್+ಕಾಫಿ ಅಥವಾ ಸಮೋಸಾ+ಕಾಜೂಬರ್ಫಿ+ಚಹ ಅಂತಿಟ್ಕೊಳ್ಳಿ. ಪುಸ್ತಕ ಬಿಡುಗಡೆಯಂಥ ಸಮಾರಂಭದ ಆಹ್ವಾನಪತ್ರಿಕೆಯಲ್ಲಿ ಲಘು ಉಪಾ ಹಾರದ ಪ್ರಲೋಭನೆ ತೋರಿದ ರಷ್ಟೇ ಒಂದಿಷ್ಟಾದರೂ ಜನ ಸೇರುತ್ತಾರೆ ಎನ್ನುವ ಪರಿಸ್ಥಿತಿ ಈಗ ಉಂಟಾಗಿದೆಯಂತೆ. ಅರ್ಥವ್ಯಾಪ್ತಿಯ ದೃಷ್ಟಿಯಿಂದ ನೋಡಿದರೆ ಲಘು ಸಹ ಗುರುವಿಗೆ ಕಡಿಮೆಯೇನಲ್ಲ. ಬಹುಶಃ ಗುರುವಿಗಿಂತಲೂ ಒಂದು ತೂಕ ಹೆಚ್ಚೇ ಎನ್ನಬಹುದೇನೋ! ಆದರೆ ಬೇಡಾ, ಲಘು ಎಂಬ ಪದಕ್ಕಿರುವ ಹಲವಾರು ಅರ್ಥಗಳಲ್ಲಿ […]
ತಿಳಿರು ತೋರಣ srivathsajoshi@yahoo.com ಗುಬ್ಬಿಯಂತಹ ಚಿಕ್ಕ ಪಕ್ಷಿಯಿಂದ ಹಿಡಿದು, ಆನೆಯಂತಹ ಬೃಹದ್ಗಾತ್ರದ ಜೀವಿಗಳ ಕೊಡುಗೆ, ಸಹಕಾರ ಎಲ್ಲದರಲ್ಲೂ ಎಲ್ಲ ಕಡೆಯೂ ಇರುತ್ತದೆ. ಒಂದು ಸಾಧನೆಯಲ್ಲಿ, ಅದರ ಯಶಸ್ಸಿನಲ್ಲಿ,...
ತಿಳಿರು ತೋರಣ srivathsajoshi@yahoo.com ತೇಜಸ್ಸು ಎಂದಕೂಡಲೆ ನಮ್ಮ ಕಣ್ಣೆದುರಿಗೆ ಬರುವುದು ದೇವರ ಪಟಗಳಲ್ಲಿ ತಲೆಯ ಸುತ್ತಲೂ ಒಂದು ಜ್ಯೋತಿರ್ವೃತ್ತ ಇರುತ್ತದಲ್ಲ ಅದು! ಟಿವಿ ಧಾರಾವಾಹಿಗಳಲ್ಲಿ, ಚಲನಚಿತ್ರಗಳಲ್ಲಿ ದೇವರ...
ತಿಳಿರು ತೋರಣ srivathsajoshi@yahoo.com ಉಂಡೆ-ಲಾಡು-ಲಡ್ಡು-ಲಡ್ಡುಕ ಎಲ್ಲದರ ಪ್ರಪಿತಾಮಹ ಯಾವುದೆಂದರೆ ಎಳ್ಳುಂಡೆಯೇ! ಮೊತ್ತಮೊದಲಿಗೆ ಉಂಡೆ ಕಟ್ಟಿದ ಖ್ಯಾತಿ ಕ್ರಿಸ್ತಪೂರ್ವ ಐದನೆಯ ಶತಮಾನ ಕಾಲಘಟ್ಟದಲ್ಲಿ ಬಾಳಿದ್ದನೆನ್ನಲಾದ ಸುಶ್ರುತ ಮಹರ್ಷಿಯದು. ಆತ...
ತಿಳಿರು ತೋರಣ srivathsajoshi@yahoo.com ತಾಯಿ-ತಂದೆ, ಆಚಾರ್ಯ, ಅತಿಥಿ… ಇವರೆಲ್ಲರ ಬಗ್ಗೆಯೂ ಗೌರವವಿಟ್ಟುಕೊಂಡರೆ ನಿನಗೆ ಒಳ್ಳೆಯದಾಗುತ್ತದೆ. ನಿನ್ನ ಬಾಳು ಹಸನಾಗುತ್ತ ಸಾಗುತ್ತದೆ. ಇಲ್ಲಿ ಮುಖ್ಯವಾಗುವುದು ನಿನ್ನ ಸಂಸ್ಕರಣಗೊಳ್ಳುವಿಕೆ, ನಿನ್ನ...
ತಿಳಿರು ತೋರಣ srivathsajoshi@yahoo.com ಸೋಜಿಗವೆಂದರೆ ಜೀವಿತದುದ್ದಕ್ಕೂ ವಿಫಲ ವ್ಯಕ್ತಿ, ಅರೆಹುಚ್ಚ ಅಂತೆಲ್ಲ ಕರೆಸಿಕೊಂಡ ವಿನ್ಸೆಂಟ್, ಸತ್ತಮೇಲೆಯೇ ಜಗತ್ಪ್ರಸಿದ್ಧ ನಾದದ್ದು. ಬದುಕಿದ್ದಾಗ ಆತನ ಚಿತ್ರಗಳಿಗೆ ಅಂಥದೇನೂ ಬೇಡಿಕೆ ಇಲ್ಲದ್ದು,...
ತಿಳಿರು ತೋರಣ srivathsajoshi@yahoo.com ರಾಜಕಾರಣಿಗಳು ಚುನಾವಣೆ ವೇಳೆ ಮಾಡುವ ಬಿಟ್ಟಿ ಭಾಗ್ಯ ಘೋಷಣೆಗಳು- ಒಂದೊಂದೂ ಘೋರ ಪಾಪಕೃತ್ಯಗಳು. ಅದೂ ಸ್ವಂತ ದುಡ್ಡಿನಿಂದ ಅಲ್ಲ, ಸ್ವಂತ ಪರಿಶ್ರಮದಿಂದ ಅಲ್ಲವೇಅಲ್ಲ....
ತಿಳಿರು ತೋರಣ srivathsajoshi@yahoo.com ಪ್ರಕೃತಿ ಬಹಳ ಚಂದ, ಅಷ್ಟೇ ಚಮತ್ಕಾರಿಕ ಕೂಡ. ಸೃಷ್ಟಿಯ ನಿಗೂಢ ರಹಸ್ಯಗಳನ್ನು ಭೇದಿಸಲು ವಿಜ್ಞಾನಿಗಳು ಶತಮಾನ ಗಳಿಂದಲೂ ಹೆಣಗುತ್ತ ಬಂದಿದ್ದಾರೆ. ಕೆಲವು ಸಂರಚನೆಗಳಲ್ಲಿ...
ತಿಳಿರು ತೋರಣ srivathsajoshi@yahoo.com ನೀವು ಹಳೆಯ ಕಾಲದ ಗ್ರಂಥಗಳನ್ನು ತೆರೆದುನೋಡಿ. ಅಥವಾ ಕನ್ನಡದ ಹೆಮ್ಮೆಯೆನಿಸಿರುವ ಕಿಟ್ಟೆಲ್ ಕೋಶವನ್ನು ತೆರೆದುನೋಡಿ. ಅಲ್ಲೆಲ್ಲ ವರ್ಗೀಯ ವ್ಯಂಜನದ ಹಿಂದಿನ ಅನುಸ್ವಾರಕ್ಕೆ ಸೊನ್ನೆ...
ತಿಳಿರು ತೋರಣ srivathsajoshi@yahoo.com ಕ್ರಿಕೆಟ್ ಆಟಗಾರರು ಚ್ಯೂಯಿಂಗ್ ಗಮ್ ಜಗಿಯುತ್ತಾ ಇರುವುದು, ಬಸ್/ಲಾರಿ ಚಾಲಕರು ಗುಟ್ಕಾವನ್ನೋ ಜರ್ದಾ ಪಾನ್‌ಅನ್ನೋ ಅಗಿಯುತ್ತಾ ಇರುವುದು ಯಾಕೆ ಗೊತ್ತೇ? ನಾಲಿಗೆಗೆ ಒಂದು...