ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ dascapital1205@gmail.com ರಾಷ್ಟ್ರದ ಏಳು ಬೀಳುಗಳ ಒಟ್ಟೂ ಅಸ್ತಿತ್ವದಲ್ಲಿ ಕಾಂಗ್ರೆಸಿನ ಪಾಲು ದೊಡ್ಡದಿದೆ. ಕಾಂಗ್ರೆಸಿನ ರಾಜಕಾರಣ ಈ ದೇಶದ ಇತಿಹಾಸದಲ್ಲಿ ಪ್ರಶ್ನಾರ್ಹವಾಗೇ ಇದೆ! ಯಾವುದೇ ಅನುಭವವಿರದ ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂಥೆಂಥಾ ಮುತ್ಸದ್ದಿಗಳು ನೆಹರೂ ಕಾಲದಲ್ಲಿ ಹೇಳ ಹೆಸರಿಲ್ಲದೆ ತೆರೆಯ ಮರೆಯ ನಿರ್ನಾಮವಾದರು! ಅಧಿಕಾರಷಾಹೀ ಪ್ರಜ್ಞೆಯಿಂದ 14 ವರ್ಷಗಳ ಕಾಲ ಪ್ರಧಾನಿಯಾಗಿಯೇ ಉಳಿಯಲು ನೆಹರೂ ಮಾಡಿದ ಕಸರತ್ತುಗಳಿಂದ ರಾಷ್ಟ್ರಕ್ಕೆ ಸಿಗಬಹುದಾದ ಅಪ್ರತಿಭಾಶೀಲ ಮುತ್ಸದ್ದಿಗಳು ನೇಪಥ್ಯದ ಉಳಿದದ್ದು ಮಾತ್ರ […]
ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ dascapital1205@gmail.com ಮೋದಿಯ ಭಾರತ ಯಾವ ಭೀತಿಯೂ ಹುಟ್ಟಿಸಲಿಲ್ಲ. ಹುಟ್ಟಿಸಲಾರದು ಕೂಡ. ಸುಖಾಸುಮ್ಮನೆ ಮೋದಿಯನ್ನು ಟೀಕಿಸುವುದು ಶ್ರೇಷ್ಠ ಪ್ರಜಾಪ್ರಭುತ್ವದ ಸೂಚಕವಲ್ಲ. ಭಾರತದ ಪ್ರಜಾಪ್ರಭುತ್ವ ಜಗತ್ತಿಗೇ...
ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ dascapital1205@gmail.com ಹೌದು, ಹಿಂದೂ ಧರ್ಮದಲ್ಲಿ ನ್ಯೂನತೆಯಿದೆ. ತಪ್ಪುಗಳಿವೆ. ಕೊರತೆಗಳಿವೆ. ಹಿಂದೂ ಎನ್ನುವ ಮುಖ್ಯವಾಹಿನಿಯ ಭಾರತೀಯ ಸಮಾಜಕ್ಕೆ ಬಲಿಷ್ಠ ನಾಯಕರೇ ಇಲ್ಲ. ಮುಂದಾಳೇ ಇಲ್ಲ....
ಟಿ. ದೇವಿದಾಸ್ ಕ್ರೈಸ್ತ, ಯಹೂದಿ ಮತ್ತು ಇಸ್ಲಾಾಂಗಳನ್ನು ಧರ್ಮವೆಂದೂ ಕಲ್ಪಿಸಿಕೊಳ್ಳುವುದಕ್ಕೂ, ಭಾರತದ ನಂಬಿಕೆ ಆಚರಣೆಗಳು ಸಂಪ್ರದಾಯಗಳನ್ನು ಅದರಲ್ಲೂ ಹಿಂದೂ ಎಂಬುದನ್ನು ಧರ್ಮವೆಂದು ನಿರೂಪಣೆ ಮಾಡಿಕೊಳ್ಳುವುದಕ್ಕೂ ವ್ಯತ್ಯಯಗಳಿವೆ. ಈ...
ದಾಸ್ ಕ್ಯಾಪಿಟಲ್ ಟಿ. ದೇವಿದಾಸ್ ಬರಹಗಾರ, ಶಿಕ್ಷಕ ನದಿನೀರಿನ ವಿಷಯದಲ್ಲಿ ಚೀನಾ ಎರಡು ಬಗೆಯ ಮಾರ್ಗಗಳನ್ನು ಅನುಸರಿಸುತ್ತದೆ. ಒಂದು, ಕೃತಕ ಸರೋವರಗಳನ್ನು ನಿರ್ಮಿಸುವುದರ ಮೂಲಕ, ಡ್ಯಾಾಂಗಳನ್ನು ಕಟ್ಟಿ...
ಟಿ. ದೇವಿದಾಸ್ ಕರ್ನಾಟಕದ ರಾಜಕೀಯ ಇತಿಹಾಸಲ್ಲಿ ಅಚ್ಚಳಿಯದ ನಾಯಕನಾಗಿ ಹೊರಹೊಮ್ಮಲು ಈಗ ಒದಗಿ ಬಂದಿರುವ ಅವಕಾಶ ನ ಭೂ ತೋ ನ ಭವಿಷ್ಯತಿ ಎಂಬಂತಿದೆ. ಅವರು ಆ...
ಟಿ. ದೇವಿದಾಸ್ ಇಂಟ್ರೋೋ;1 ಭೌತಿಕವಾದ ಜ್ಞಾನವನ್ನು ನೀಡುವುದರ ಕಡೆಗೆ ಗಮನ ಕೊಡುವುದರಿಂದ ವಿದ್ಯಾಾರ್ಥಿಗಳು, ಶಿಕ್ಷಕ ಮತ್ತು ಶಾಲೆಯ ನಡುವೆ ಮೊದಲಿನಂತೆ ಯಾವ ಉತ್ತಮ ಬಾಂಧವ್ಯವೂ ಇರದೆ ಎಲ್ಲವೂ...
ಟಿ. ದೇವಿದಾಸ್ ಇಂಗ್ಲಿಷನ್ನು ಸ್ವಲ್ಪವೂ ತಪ್ಪದೇ ಮಾತಾಡಬೇಕೆಂಬ ದೊಡ್ಡ ಎಚ್ಚರವನ್ನು ಕನ್ನಡದಲ್ಲಿ ಮಾತಾಡುವಾಗ ನಾವು ಹೊಂದಿರಲಾರೆವು. ದೇಶಭಾಷೆಯ ಬಗೆಗಂತೂ ಈ ಎಚ್ಚರ ಬಹುದೂರದ ಮಾತು. 1965 ರಲ್ಲಿ...
ಪ್ರತಿಕ್ರಿಯೆ ಟಿ. ದೇವಿದಾಸ್ ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿಯೇ? ಛೆ…ಎಂಥಾ ಮಾತು ಕೇಳುವ ಪರಿಸ್ಥಿಿತಿ ಬಂದೋಯ್ತು! ಮಾನ್ಯ ಕೇಂದ್ರ ಸಚಿವರಾದ ಸದಾನಂದ ಗೌಡರು ಹೇಳಿದರೆನ್ನಲಾದ ಈ ವಿಚಾರ ಮಾಧ್ಯಮಗಳಲ್ಲಿ...