Monday, 25th November 2024

Bomb Threat

Anti Terror Protocols: ಹುಸಿ ಬೆದರಿಕೆ ಎನ್ನುವುದು ಗೊತ್ತಿದ್ದರೂ ವಿಮಾನ ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಡೆಸುವುದೇಕೆ ಗೊತ್ತೆ?

ಸತತ ಬಾಂಬ್ ಬೆದರಿಕೆ (Bomb Threat) ಕರೆಗಳು ವಿಮಾನಯಾನ (Anti Terror Protocols) ಸಂಸ್ಥೆಗಳನ್ನು ತಲ್ಲಣಗೊಳಿಸಿದ್ದು, ವಾಯುಯಾನದ ಸುರಕ್ಷತೆ ಬಗ್ಗೆ ಆತಂಕವನ್ನು ಹುಟ್ಟು ಹಾಕಿದೆ. ಇದರಿಂದ ವಿಮಾನಯಾನ ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಪ್ರತಿಯೊಂದು ಬಾಂಬ್ ಬೆದರಿಕೆ ಕರೆಗಳನ್ನೂ ಗಂಭೀರವಾಗಿ ಪರಿಗಣಿಸಿರುವುದರಿಂದ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ವಿಮಾನ ನಿರ್ಗಮನ ಪೂರ್ವ ಭದ್ರತಾ ತಪಾಸಣೆಗಳನ್ನು ನಡೆಸಲಾಗುತ್ತಿದೆ. ವಿಮಾನಗಳಿಗೆ ಬೆದರಿಕೆ ಬಂದಾಗ ವಿಮಾನಯಾನ ಸಂಸ್ಥೆಗಳು ಕೈಗೊಳ್ಳುವ ಭದ್ರತಾ ನಿಯಮಗಳು ಹೇಗಿರುತ್ತವೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಮುಂದೆ ಓದಿ

Bahraich Violence

Bahraich Violence: ಉ. ಪ್ರದೇಶದ ಬಹ್ರೈಚ್‌ ಇನ್ನೂ ಬೂದಿ ಮುಚ್ಚಿದ ಕೆಂಡ

ಬಹ್ರೈಚ್‌ನಲ್ಲಿ ಅಕ್ಟೋಬರ್ 12ರಂದು ಶನಿವಾರ ನಡೆದ ದುರ್ಗಾಪೂಜೆಯ ಮೆರವಣಿಗೆ 22 ವರ್ಷದ ರಾಮ್ ಗೋಪಾಲ್ ಮಿಶ್ರಾ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಇದು ಕೋಮು ಗಲಭೆಗೆ (Bahraich Violence)...

ಮುಂದೆ ಓದಿ

Viral Video

Viral Video: ಹಮಾಸ್‌ ಉಗ್ರ ಸಿನ್ವಾರ್‌ನ ಪತ್ನಿಯ ಕೈಯಲ್ಲಿದ್ದ ಬ್ಯಾಗ್‌ನ ಬೆಲೆಯೇ ಲಕ್ಷಾಂತರ ರೂಪಾಯಿ! ಎಷ್ಟು ಗೊತ್ತೇ?

ಅಕ್ಟೋಬರ್ 7 ರ ದಾಳಿಗೆ ಕೆಲವೇ ಗಂಟೆಗಳ ಮೊದಲು ಸಿನ್ವಾರ್ ಮತ್ತು ಅವರ ಕುಟುಂಬ ಓಡಿಹೋಗುವ ವಿಡಿಯೋವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ...

ಮುಂದೆ ಓದಿ

UK University

UK University: ಯುಕೆ ವಿವಿಯಲ್ಲಿ 11 ಲಕ್ಷ ರೂ.ನೊಳಗೆ ಎಐನಲ್ಲಿ ಎಂಎಸ್ಸಿ ಮಾಡುವ ಅವಕಾಶ!

ಯುಕೆಯ ಶೆಫೀಲ್ಡ್ ವಿಶ್ವವಿದ್ಯಾನಿಲಯ (UK University) ನೀಡುವ ಕೃತಕ ಬುದ್ಧಿಮತ್ತೆಯಲ್ಲಿನ ಎಂಎಸ್ಸಿ ಕೋರ್ಸ್ ನಲ್ಲಿ ಕೇವಲ ಎಐ ಕುರಿತಾದ ಪರಿಕಲ್ಪನೆಗಳು ಮಾತ್ರ ಇರುವುದಿಲ್ಲ. ಹೆಚ್ಚಿನ...

ಮುಂದೆ ಓದಿ

Wayanad Bypolls
Wayanad Bypolls: ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಎದುರಿಸಲು ಸಜ್ಜಾದ ಬಿಜೆಪಿಯ ನವ್ಯಾ ಹರಿದಾಸ್ ಹಿನ್ನೆಲೆ ಕುತೂಹಲಕರ!

ವಯನಾಡಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಅವರನ್ನು (Wayanad Bypolls) ಎದುರಿಸಲು ಬಿಜೆಪಿಯ ನವ್ಯಾ ಹರಿದಾಸ್ ಅವರನ್ನು ಕಣಕ್ಕಿಳಿಸಲಾಗಿದೆ. ಕೋಯಿಕ್ಕೋಡ್ ಪಟ್ಟಣದವರಾದ ನವ್ಯಾ...

ಮುಂದೆ ಓದಿ

Most Wanted List
Vikash Yadav: ಯಾರಿವರು ಅಮೆರಿಕದ ಮೋಸ್ಟ್ ವಾಂಟೆಡ್ ವಿಕಾಸ್‌ ಯಾದವ್?

ಖಲಿಸ್ತಾನಿ ಉಗ್ರ ಗುರುಪಂತ್ ಸಿಂಗ್ ಪನ್ನುನ್ ಹತ್ಯೆ ಸಂಚನ್ನು ರೂಪಿಸುವಲ್ಲಿ ಭಾರತ ಸರ್ಕಾರದ ಗುಪ್ತಚರ ವಿಭಾಗದ ಮಾಜಿ ಉದ್ಯೋಗಿ ವಿಕಾಸ್‌ ಯಾದವ್‌ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು...

ಮುಂದೆ ಓದಿ

New Research
New Research: ನೊಣ ಕುಳಿತಿದ್ದ ಹಣ್ಣುಗಳನ್ನು ತಿಂದರೆ ಆಯುಷ್ಯ ಜಾಸ್ತಿಯಾಗುತ್ತದಂತೆ; ಹೀಗೆ ಹೇಳುತ್ತದೆ ಸಂಶೋಧನೆ!

ಮಾನವನ ದೀರ್ಘಾಯುಷ್ಯವನ್ನು ನಿರ್ಧರಿಸುವಲ್ಲಿ ಕರುಳಿನ ಪಾತ್ರವು ಪ್ರಮುಖವಾಗಿದೆ. ಹಣ್ಣಿನ ನೊಣಗಳು ಕರುಳಿನ ಹಾರ್ಮೋನ್ ಅನ್ನು ನಿಯಂತ್ರಿಸಿ ತಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಎರಡು ಜಾತಿಯ ಹಣ್ಣಿನ ನೊಣಗಳು ಒಂದೇ...

ಮುಂದೆ ಓದಿ

Organ Donor
Organ Donor: ಹೃದಯ ತೆಗೆಯುವಾಗ ಆಪರೇಷನ್ ಬೆಡ್‌ನಲ್ಲಿಎದ್ದು ಕುಳಿತ ಅಂಗಾಂಗ ದಾನಿ!

2021ರ ಅಕ್ಟೋಬರ್ ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಔಷಧದ ಮಿತಿಮೀರಿದ ಸೇವನೆಯಿಂದ ಹೃದಯ ಸ್ತಂಭನಕ್ಕೆ ಒಳಗಾದ ಥಾಮಸ್ ಟಿ.ಜೆ. ಹೂವರ್ ಅವರನ್ನು ಕೆಂಟುಕಿಯ...

ಮುಂದೆ ಓದಿ

Bone Health
Bone Health: ನಮ್ಮ ಮೂಳೆಗಳನ್ನೇ ಕರಗಿಸಿಬಿಡುತ್ತದೆ ನಾವು ಕುಡಿಯುವ ತಂಪು ಪಾನೀಯ!

ತಂಪು ಪಾನೀಯಗಳಲ್ಲಿ ಇರುವ ಸಕ್ಕರೆಯ ಅಂಶವು ದೇಹದ ತೂಕ ಹೆಚ್ಚಿಸುತ್ತದೆ, ಹೃದ್ರೋಗ, ಮಧುಮೇಹ ಮತ್ತು ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿದ್ದರೂ ಇದು...

ಮುಂದೆ ಓದಿ

Mental Health
Mental Health: ಸಾಮಾಜಿಕ ಮಾಧ್ಯಮ ಬಳಕೆಯಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದೆ?

ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮವು ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕವಾಗಿಯೂ ಮತ್ತು ಋಣಾತ್ಮಕವಾಗಿಯೂ ಪರಿಣಾಮ ಬೀರುತ್ತದೆ. ಮಾನಸಿಕ ಯೋಗಕ್ಷೇಮವನ್ನು ಕಾಪಾಡಲು ಸಾಮಾಜಿಕ ಮಾಧ್ಯಮವನ್ನು...

ಮುಂದೆ ಓದಿ