Monday, 25th November 2024

ಗೊಬ್ಬರದಿಂದ ಪೊರೆದ ದುರಂತ ಪ್ರಜ್ಞೆಯ ಪೊರೆ ಛಿದ್ರ

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಚಲನಚಿತ್ರಗಳ ಬಗ್ಗೆ ನನ್ನ ಒಲವು ಕಡಿಮೆನೇ. ಹಾಲಿವುಡ್ ಸಿನಿಮಾಗಳ ಒಂದು ನೂರೈವತ್ತು ಸಿಡಿಗಳನ್ನು ನೋಡಲಿಕ್ಕೆ ಪುರುಸೊತ್ತಾ ಗದೇ ಹಾಗೆಯೇ ಇಟ್ಟಿದ್ದೇನೆ. ಅದಕ್ಕಿಂತ ಹೆಚ್ಚು ಬೇಸರವಿರುವುದಕ್ಕೆ ಕಾರಣ ನಾನು ಓದದೇ ಬಿಟ್ಟಿರುವ ಪುಸ್ತಕಗಳ ಸಂಖ್ಯೆ ಹೆಚ್ಚುತ್ತಿರು ವುದು. ಸಿನಿಮಾ ದೃಶ್ಯ ಮಾಧ್ಯಮವಾದ್ದರಿಂದ ಹೆಚ್ಚು ಪ್ರಭಾವಶಾಲಿ. ಉತ್ತಮ ಕಾವ್ಯವೊಂದು ಓದುಗನ ಕಲ್ಪನಾ ಸಾಮರ್ಥ್ಯವನ್ನು ಒರೆಗೆ ಹಚ್ಚುವಂತೆ ಉತ್ತಮ ಸಿನಿಮಾವೊಂದು ಪ್ರೇಕ್ಷಕರಿಗೆ ಅದೇ ಪ್ರಮಾಣದ ಸವಾಲನ್ನೊಡ್ಡುವುದು ಸಾಧ್ಯವಿಲ್ಲವೆಂತಲ್ಲ, ಕಷ್ಟ. ಮಿಲನ್ ಕುಂದೇರಾ ತನ್ನ ಕಾದಂಬರಿಯನ್ನು ಯಾವುದೇ […]

ಮುಂದೆ ಓದಿ

ಫೋಬಿತಾರ; ದೇಶಕ್ಕೊಂದೇ ಘೇಂಡಾಗೃಣ

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಹುಲಿ ಅಭಯಾರಣ್ಯ, ಆನೆ ಸಾಕಣೆ ಮತ್ತು ಪ್ರವಾಸೋದ್ಯಮ, ಕೊನೆಗೆ ಕರಡಿ, ನವಿಲಿಗೂ ಅಷ್ಟಿಷ್ಟು ನೂರು ಕಿ.ಮೀ. ಜಾಗ ಮಾಡಿ ಕೊಟ್ಟು...

ಮುಂದೆ ಓದಿ

ಶೌಚೋಪಚಾರದ ತಾಪತ್ರಯಗಳು

ರಾವ್-ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಟಾಯ್ಲೆಟ್ ಸೀಟಿನ ಮೇಲೆ ಕುಳಿತಾಗ ನಾನು ಮಸಾಲೆ ದೋಸೆ ತಿನ್ನಬ ಎಂದು ಒಮ್ಮೆ ಅರಣ್ಯ ಇಲಾಖೆಯ ಅಧಿಕಾರಿ ಯೊಬ್ಬರು ನನಗೆ ಹೇಳಿದ್ದರು....

ಮುಂದೆ ಓದಿ

ಭಾರತದಲ್ಲೊಂದು ಚೈನಾ ಗೇಟ್‌…!

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಆಫ್ ಬೀಟ್ ಟ್ರೆಕ್ ಅಥವಾ ಟ್ರಾವೆಲ್ ಎಂಬುವುದು  ಈಗ ಭಾರಿ ಫೇಮಸ್ಸು. ಆದರೂ ಕೆಲವೊಮ್ಮೆ ನಮ್ಮ ನಿಗಾದಿಂದ ಕೆಲವೊಂದು ಆಫ್...

ಮುಂದೆ ಓದಿ

ತೈಲ ವ್ಯಾಪಾರಮ್‌ ದ್ರೋಹ ಚಿಂತನಮ್

ರಾವ್ ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ಜಗತ್ತು ಕಂಡ ಅತ್ಯಂತ ದುರಂತಮಯ ಅಣು ಸ್ಥಾವರ ಅವಘಡ ಸಂಭವಿಸಿದಾಗ (1986) ನಾನು ಬೆಂಗಳೂರು ಇಂಡಿಯನ್ ಎಕ್ಸ್‌ಪ್ರೆಸ್‌ ನಲ್ಲಿದ್ದೆ. ದುರಂತದ...

ಮುಂದೆ ಓದಿ

ಭಂಡಾರದ ಕದ ತೆರೆಯಬೇಕಷ್ಟೆ

ರಾವ್ – ಭಾಜಿ ಪಿ.ಎಂ.ವಿಜಯೇಂದ್ರ ರಾವ್ journocate@gmail.com ವಿಶ್ವ ಸಮರದ ಸಂದರ್ಭದಲ್ಲಿ – ಪೀಡಿತ ಸೈನಿಕರನ್ನು ಗುಣಪಡಿಸಿದ್ದು ನಮ್ಮ ನಂಜನಗೂಡಿನ ಬಿವಿ ಪಂಡಿತರ ವೈದ್ಯಶಾಲೆಯಿಂದ ರವಾನೆಯಾದ ಆಯುರ್ವೇದ...

ಮುಂದೆ ಓದಿ

ಈ ಊರ ತುಂಬಾ ಚಿತ್ರ ಸಂತೆ

ಅಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehandale100@gmail.com ಇಲ್ಲಿನ ಪ್ರತಿ ಮನೆಗಳೂ ಕಲಾ ಶ್ರೀಮಂತಿಕೆ ಉಸಿರಾಡುತ್ತಿದ್ದರೂ ಬರಲಿರುವ ಪೀಳಿಗೆ ಮಾತ್ರ ರಘುರಾಜಪುರ ಈಗ ಬದುಕುತ್ತಿದ್ದರೆ ಅದು ವಿದೇಶಿಯರ ಆಸಕ್ತಿಯಿಂದಾಗಿ...

ಮುಂದೆ ಓದಿ

ಸೋತು ಗೆದ್ದವಳು; ಜೂಲಿ

ಅಭಿಮತ  ವಿಕ್ರಮ್ ಜೋಶಿ ಪ್ರಜಾಪ್ರಭುತ್ವ ಪ್ರಬಲವಾಗಬೇಕೆಂದರೆ, ಬಲವಾದ ಕಾರಣವಿದ್ದಾಗ ಸರಕಾರವನ್ನು ವಿರೋಧಿಸುವ ಅವಕಾಶ ಎಲ್ಲರಿಗೂ ಇರಬೇಕು. ನಮ್ಮಲ್ಲಿ ಸರಕಾರಿ ಕೆಲಸದಲ್ಲಿ ಇರುವವರು ಸರಕಾರದ ವಿರುದ್ಧ ಏನೂ ಹೇಳುವಂತಿಲ್ಲ,...

ಮುಂದೆ ಓದಿ