Saturday, 21st September 2024

ಯಾವುದು ? ಆ…ದೃಶ್ಯ!

ಪ್ರಶಾಂತ್ ಟಿ.ಆರ್ ಈ ಬಾರಿ ಕನ್ನಡ ಸಿನಿಪ್ರಿಿಯರಿಗೆ ಹಬ್ಬವೋ ಹಬ್ಬ. ಯಾಕೆಂದರೆ ಕ್ರೇಜಿಸ್ಟಾಾರ್ ರವಿಚಂದ್ರನ್ ಅಭಿನಯದ ಆ ದೃಶ್ಯ ತೆರೆಗೆ ಬರುತ್ತಿಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿ ಕುತೂಹಲ ಕೆರಳಿಸಿತ್ತು. ಚಿತ್ರವನ್ನು ನೋಡಬೇಕು ತಮ್ಮ ನೆಚ್ಚಿಿನ ನಟನನ್ನು ಕಣ್ತುಂಬಿಕೊಳ್ಳಬೇಕು ಎಂದು ಅಭಿಮಾನಿಗಳು ಕಾತರರಾಗಿದ್ದರು. ಅಂತು ಎಲ್ಲರ ನಿರೀಕ್ಷೇಯಂತೆ ಚಿತ್ರ ತೆರೆಗೆ ಬಂದಿದೆ. ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿಿದೆ. 2014ರಲ್ಲಿ ತೆರೆಬಂದ ‘ದೃಶ್ಯ’ ಸಿನಮಾ ವಿಭಿನ್ನ ಕಥೆಯನ್ನು ಹೊಂದಿತ್ತು. ರಿಮೇಕ್ ಆದರೂ, ಹೊಸತನ ಅದರಲ್ಲಿತ್ತು. ಅದರಲ್ಲಿಯೂ ಕ್ರೇಜಿಸ್ಟಾಾರ್ ನಾಯಕನಾಗಿ […]

ಮುಂದೆ ಓದಿ

ರಿಲಾಕ್‌ಸ್‌ ಆದ ಸತ್ಯ !

ಕ್ರೈಂ, ಥ್ರಿಲ್ಲರ್ ಹಾಗೂ ಕಾಮಿಡಿ ಜಾನರ್ ಹೊಂದಿರುವ ‘ರಿಲ್ಯಾಾಕ್‌ಸ್‌ ಸತ್ಯ’ ಚಿತ್ರ ತೆರೆಗೆ ಬರಲು ಸಜ್ಜಾಾಗಿದೆ. ಬದುಕಿನಲ್ಲಿ ಮನುಷ್ಯನ ಭಾವನೆಗಳು ಗರಿಷ್ಠ ಮಟ್ಟಕ್ಕೆೆ ತಲುಪುತ್ತದೆ. ಈ ಹಂತದಲ್ಲಿ...

ಮುಂದೆ ಓದಿ

ದ್ವಿಭಾಷೆಯಲ್ಲಿ ತಿರುಗ್ಸೋಮೀಸೆ

ಟೈಟಲ್‌ನಿಂದಲೇ ಕ್ಯೂರಿಯಾಸಿಟಿ ಮೂಡಿಸಿದ್ದ ತಿರುಗಿಸೋ ಮೀಸೆ , ಕನ್ನಡ ಮಾತ್ರದವಲ್ಲದೆ ತೆಲುಗಿನಲ್ಲಿಯೂ ತೆರೆಗೆ ಬರಲಿದೆ. ಟಾಲಿವುಡ್‌ನಲ್ಲಿ ‘ಮೀಸಂ ತಿಪ್ಪಂದಿ’ ಎಂಬ ಶೀರ್ಷಿಕೆಯಲ್ಲಿ ಸಿದ್ಧವಾಗಿದೆ. ಕಿರಿಕ್ ಲವ್‌ಸ್ಟೋೋರಿ, ಇಬ್ಬರು...

ಮುಂದೆ ಓದಿ

ಕಲ್ಯಾಣಂ ತುಳಸಿ ಕಲ್ಯಾಣಂ

* ಹನುಮಂತ ಮ.ದೇಶಕುಲಕರ್ಣಿ ॥ ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಾಂ ನಮಾಮ್ಯಹಮ್ ॥ ಕಾರ್ತಿಕ ಮಾಸದ ಉತ್ಥಾಾನ ದ್ವಾಾದಶಿಯಂದು ಆಚರಿಸುವ ತುಳಸೀ ಪೂಜೆ...

ಮುಂದೆ ಓದಿ

ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ಸೌಲಭ್ಯ

ತ್ಯಾಗರಾಜ ಕೋ-ಆಪರೇಟಿವ್ ‘ಬಾಲವಿಕಾಸ ಉಳಿತಾಯ ಯೋಜನೆ’ ಸಮಾರಂಭವನ್ನು ಸಚಿವ ಸುರೇಶ್ ಕುಮಾರ್ ಉದ್ಘಾಾಟಿಸಿದರು. ಜ್ಞಾಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಬ್ಯಾಾಂಕ್ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಇತರರು ಇದ್ದರು. ತ್ಯಾಾಗರಾಜ...

ಮುಂದೆ ಓದಿ

ಕುಮಾರಣ್ಣ‘ಇಸ್ವಾಸ ದ್ರೋಹ’ ಮಾಡಕ್ಕಿಲ್ಲ, ಅಂದ್ರೆ ನಂಬೋದ್ಯಾರು!

ಹಳ್ಳಿಕಟ್ಟೆೆ ಲೇ, ಸೀನ ಎಲ್ಲೋಗಿದ್ಯೋೋ ಹಾಳಾದನೆ, ಮೂರ್ ದಿನದಿಂದ ಪತ್ತೇನೆ ಇತ್ತುಲ್ಲಾ, ಎಲ್ಲೋ ನಮ್ಮ ಮಲ್ಯನಂಗ್ ದೇಶಾಂತ್ರ ಹೊಗ್ಬುಟ್ನೇನೋ, ಎಷ್ಟೇ ಆಗ್ಲಿಿ ಆವಪ್ಪನ್ ಋಣದಲ್ ಬದ್ಕೊೊ ಬಡೈದ...

ಮುಂದೆ ಓದಿ

ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವ

ಆಚರಣೆ ಆದರ್ಶ್ ಶೆಟ್ಟಿಿ ಉಪ್ಪಿಿನಂಗಡಿ,ಪುತ್ತೂರು  ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ 14 ರಿಂದ 20 ನೇ ತಾರೀಖಿನವರೆಗೆ 66 ನೇ ಸಹಕಾರಿ ಸಪ್ತಾಾಹವನ್ನು ದೇಶಾದ್ಯಂತ ಆಚರಿಸಲಾಗುತ್ತಿಿದೆ....

ಮುಂದೆ ಓದಿ

ಏನ್ಲಾ? ಯಡ್ಯೂರಪ್ನವ್ರ ಸರ್ಕಾರ ಹಂಡ್ರೆಡ್ ಡೇಸಂತೇ?   ಅಯ್ಯೋ ಅವರ ಪಿಚ್ಚರಲ್ಲಿ ಬರಿ ವಿಲನ್‌ಗಳೇ ಅವರಂತೆ...

ಮುಂದೆ ಓದಿ

ನೀವೆಷ್ಟು ಮುಬೈಲ್ ಮೇಲಿನ ವ್ಯಾಮೋಹ

ಆಧುನಿಕ ಜೀವನಕ್ಕೆೆ ಅನಿವಾರ್ಯ ಸಾಧನ ಎನಿಸಿರುವ ಸ್ಮಾಾರ್ಟ್‌ಫೋನ್‌ಗಳಿಗೆ ಶಾಲಾ ಕಾಲೇಜು ತರಗತಿಗಳಲ್ಲಿ ನಿಷೇಧ ಇದ್ದರೂ ಕಚೇರಿಯಲ್ಲಿ ಅವನ್ನು ಬಳಸದೇ ಇರುವಂತೆ ಯಾವುದೇ ನಿರ್ಬಂಧವಿಲ್ಲ. ಯಾವುದೇ ಕಚೇರಿಗಳಲ್ಲಿ ಸ್ಮಾಾರ್ಟ್...

ಮುಂದೆ ಓದಿ

ಮೊಬೈಲ್ ಎಂಬ ಟೈಂಬಾಬ್

‘ಮಾತು ಆಡಿದರೆ ಹೋಯ್ತು’, ‘ಮೊಬೈಲ್ ಆನ್ ಆಗಿದ್ದರೆ ಹೋಯ್ತು’, ಇದರ ಅನುಭವ ಮುಖ್ಯಮಂತ್ರಿಗಳಿಗೆ ಅನುಭೂತಿಯಾಗಿದೆ. ಇದರ ಫಲಿತಾಂಶವೆಂಬತೆ ಇನ್ನು ಮುಂದೆ ತಮ್ಮನ್ನು ಭೇಟಿಯಾಗಲು ಬರುವ ಯಾರ ಕೈಯಲ್ಲೂ...

ಮುಂದೆ ಓದಿ