Friday, 20th September 2024

ಭಾರತಕ್ಕೆ ಆಘಾತ ನೀಡಿದ ಬಾಂಗ್ಲಾ

ಸ್ಫೋಟಕ ಅರ್ಧ ಶತಕ ಸಿಡಿಸಿ ಬಾಂಗ್ಲಾದೇಶಕ್ಕೆ ಜಯ ತಂದುಕೊಟ್ಟ ಮುಷ್ಪಿಕ್ಯೂರ್ ರಹೀಮ್ ಬ್ಯಾಟಿಂಗ್ ಪರಿ. ಮೊದಲನೇ ಟಿ-20 ಪಂದ್ಯ: ಟೀಮ್ ಇಂಡಿಯಕ್ಕೆೆ ಏಳು ವಿಕೆಟ್ ಸೋಲು ಮುಷ್ಪಿಿಕ್ಯೂರ್ ರಹೀಮ್ 60 ರನ್ ದೆಹಲಿ: ಯುವ ಆಟಗಾರರನ್ನೊೊಳಗೊಂಡ ಭಾರತ ತಂಡ ಮೊದಲನೇ ಟಿ-20 ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾಾದೇಶ ವಿರುದ್ಧ ಸೋಲು ಅನುಭವಿಸಿತು. ಮುಷ್ಪಿಿಕ್ಯೂರ್ ರಹೀಮ್ (ಔಟಾಗದೆ 60 ರನ್) ಅವರ ಸ್ಫೋೋಟಕ ಬ್ಯಾಾಟಿಂಗ್ ಬಲದಿಂದ ನೆರವಿನಿಂದ ಬಾಂಗ್ಲಾಾದೇಶ ತಂಡ ಆರಂಭಿಕ ಚುಟುಕು ಪಂದ್ಯದಲ್ಲಿ ಏಳು ವಿಕೆಟ್ ಜಯ ಸಾಧಿಸಿತು. […]

ಮುಂದೆ ಓದಿ

ಮೀ ಟೂ ಆರೋಪ ಮಾಡಿದ ಬಗ್ಗೆ ಹೆಮ್ಮೆಯಿದೆ

ಬೆಂಗಳೂರು: ಚಿತ್ರರಂಗದಲ್ಲಿ ನನ್ನ ಮೇಲೂ ಲೈಂಗಿಕ ದೌರ್ಜನ್ಯ ಆಗಿದೆ (ಮೀಟೂ) ಎಂದು ದೂರು ಕೊಟ್ಟಿಿದ್ದಕ್ಕೆೆ ಹೆಮ್ಮೆೆ ಇದೆಯೇ ಹೊರತು ವಿಷಾದವಿಲ್ಲ ಎಂದು ನಟಿ ಶೃತಿ ಹರಿಹರನ್ ಹೇಳಿದ್ದಾರೆ....

ಮುಂದೆ ಓದಿ

ಅನರ್ಹರ ರಕ್ಷಣೆ ನಮ್ಮ ಜವಾಬ್ದಾರಿಯಲ್ಲ

ಹುಬ್ಬಳ್ಳಿಿ: ‘ಕೆಲವು ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರಕಾರ ಅಸ್ತಿಿತ್ವಕ್ಕೆೆ ಬಂದಿದೆ ಎಂಬುದು ಸತ್ಯ. ಆದರೆ, ಅವರ ರಕ್ಷಣೆಯ ಹೊಣೆ ನಮ್ಮದಲ್ಲ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು....

ಮುಂದೆ ಓದಿ

ಪಿಯು ಫಲಿತಾಂಶ ವಿಳಂಬ ಸಾಧ್ಯತೆ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಸ್ವಲ್ಪ ತಡವಾಗಿ ಪ್ರಕಟಿಸಲು ಪಿಯುಸಿ ಬೋರ್ಡ್ ಚಿಂತನೆ ನಡೆಸಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್) ಪರೀಕ್ಷೆ...

ಮುಂದೆ ಓದಿ

ಸಹಿಷ್ಣುತೆಯ ಭಾವ ಬಿತ್ತಿದವರನ್ನು ನೆನೆಯೋಣ

ರಾಜಕೀಯ ಪಕ್ಷಗಳು ಮತಬ್ಯಾಾಂಕ್ ಸೃಷ್ಟಿಸಿಕೊಳ್ಳಲು ಅಥವಾ ಛಿದ್ರ ಮಾಡಲು ಜನರು ನಂಬಿರುವ ಧಾರ್ಮಿಕ ಭಾವನೆಗಳನ್ನು ದಾಳವಾಗಿ ಬಳಸಿಕೊಳ್ಳುವುದು ಇಂದು ನಿನ್ನೆೆಯ ಕೃತ್ಯವಲ್ಲ. ಒಂದು ಪಕ್ಷ ಅಧಿಕಾರಕ್ಕೆೆ ಬಂದು,...

ಮುಂದೆ ಓದಿ

ಜನಾಂಗ ಹತ್ಯೆಯಂಥ ಘೋರ ಅಧ್ಯಾಯಗಳ ಸಹಿಸಿ ಉಳಿದವರು

ಸೌರಭ ರಾವ್, ಕವಯಿತ್ರಿಿ, ಬರಹಗಾರ್ತಿ ಬಾಳ್ವೆಗೊಂದು ಅರ್ಥದ ಅನ್ವೇಷಣೆಯೇ ಮನುಷ್ಯನನ್ನು ನಾಳೆಗಳಿಗಾಗಿ ಕಾಯುವಂತೆ ಮಾಡುವುದು ಎಂಬುದು ಫ್ರ್ಯಾಾ್ಂಲೃ್‌ ಅವರ ಪುಸ್ತಕದ ಸಾರ, ಅವರೇ ಹುಟ್ಟುಹಾಕಿದ ಚಿಕಿತ್ಸಕ ತತ್ವಸಿದ್ಧಾಾಂತ...

ಮುಂದೆ ಓದಿ

ರೈತೋದ್ಧಾರದ ಸೋಲಾರ್ ಪಂಪ್ ಮತ್ತು ಅಂತರ್ಜಲ ನಿರ್ವಹಣೆ

 ಕೃಷಿ ಗುರುರಾಜ್‌ಎಸ್‌ದಾವಣಗೆರೆ ಪ್ರಾಚಾರ್ಯರು, ಆಚಾರ್ಯ ಪದವಿ ಪೂರ್ವಕಾಲೇಜು ಕೇಂದ್ರ ಸರಕಾರದ ಹೊಸ ಮತ್ತು ಅಕ್ಷಯ ಇಂಧನ ಶಕ್ತಿಿ ಸಚಿವಾಲಯ ರೈತರ ವ್ಯವಸಾಯಿಕ ಬದುಕನ್ನು ಹಸನುಗೊಳಿಸುವ ಸೌರಶಕ್ತಿಿ ಪಂಪ್...

ಮುಂದೆ ಓದಿ

ಸ್ಮಾರ್ಟ್ ಫೋನ್ ಬಳಕೆಯಿಂದ ಪಾದಚಾರಿಗಳ ಸಾವಿನಲ್ಲಿ ಹೆಚ್ಚಳ

ಅಮೆರಿಕದಲ್ಲಿ 1990ರಿಂದೀಚೆಗೆ ರಸ್ತೆೆ ಅಪಘಾತಗಳಲ್ಲಿ ಪಾದಚಾರಿಗಳ ಮರಣ 2018ರಲ್ಲಿ ಮತ್ತೆೆ ಅಧಿಕಗೊಂಡಿದೆ ಎಂದು ಒಂದು ವರದಿ ಹೇಳಿದೆ. ಇದರ ಹಿಂದಿನ ಕಾರಣ ಸ್ಮಾಾರ್ಟ್ ಫೋನ್ ಹಾಗೂ ಎಸ್‌ಯುವಿ...

ಮುಂದೆ ಓದಿ

ನೂರೊಂದು ನೆನಪು

ಮೊದಲೆಲ್ಲಾಾ ಕನ್ನಡ ಸಿನಿಮಾ ಯಶಸ್ವಿಿಯಾದರೆ ‘ಯಶಸ್ವಿಿ 50ನೇ , 100ನೇ ದಿನ, ಅಮೋಘ 25ನೇ ವಾರ’ ಎಂಬ ಬರಹಗಳು ಪತ್ರಿಿಕೆಗಳಲ್ಲಿ ವಾಲ್ ಪೋಸ್ಟರ್‌ಗಳಲ್ಲಿ ರಾರಾಜಿಸುತ್ತಿಿದ್ದವು. ಈಗ ಹತ್ತನೇ...

ಮುಂದೆ ಓದಿ

ದಾರಿದೀಪೋಕ್ತಿ

ಎಲ್ಲರೂ ನಾಳೆ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಳ್ಳೋಣ ಎಂದು ಭಾವಿಸುತ್ತಾರೆ. ನಾಳೆಗೆ ಸಾಧನೆ ಉತ್ತಮಪಡಿಸಿಕೊಳ್ಳಲು ಇಂದೇ ಸನ್ನದ್ಧರಾಗಿರಬೇಕು. ನಾಳಿನ ಪಯಣಕ್ಕೆ ಇಂದೇ ಬ್ಯಾಗೇಜು...

ಮುಂದೆ ಓದಿ