ಇದೇ ಅಂತರಂಗ ಸುದ್ದಿ vbhat@me.com ಕೆಲವರ್ಷದ ಹಿಂದೆ ಮೂಡಿಗೆರೆಯಿಂದ ಬರುವಾಗ, ಹಾಸನ ಹೊರವಲಯದಲ್ಲಿರುವ ಹೊಯ್ಸಳ ವಿಲೇಜ್ ರೆಸಾರ್ಟ್‌ಗೆ ಉಪಾಹಾರಕ್ಕೆಂದು ಹೋಗಿzಗ, ಕಣ್ಣ ಮುಂದೇ ನಡೆದ ಪ್ರಸಂಗವಿದು. ನಮ್ಮ ಟೇಬಲ್ ಪಕ್ಕ ಮೂವರು ಬಂದು ಕುಳಿತರು. ವೇಟರ್ ಬಂದ. ‘ಏನೇನಿದೆ ತಿಂಡಿ?’ ಎಂದು ಅವರು ಕೇಳಿದರು. ‘ಇಲ್ಲಿ ಮೂವತ್ತೆರಡು ವಿಧದ ತಿಂಡಿಗಳಿವೆ. ನೀವೇ ಆಯ್ದು (ಬಫೆ) ಸೇವಿಸಬಹುದು. ಒಬ್ಬರಿಗೆ ೪೫೦ ರುಪಾಯಿ ಪ್ಲಸ್ ಟ್ಯಾಕ್ಸ್’ ಎಂದ ವೇಟರ್. ಅದಕ್ಕೆ ಅವರು ಹೇಳಿದರು – ‘ಅಬ್ಬಬ್ಬಾ.. ಬೆಳಗ್ಗೆ ಬೆಳಗ್ಗೆ ಅಷ್ಟೆಲ್ಲ […]
ನೂರೆಂಟು ವಿಶ್ವ vbhat@me.com ಒಮ್ಮೆ ತಯಾರಾದ ವಾಚು ಯಾವುದೇ ಕಾರಣಕ್ಕೂ ದೋಷಪೂರಿತವಾಗಿರಲು ಸಾಧ್ಯವೇ ಇಲ್ಲ. ಖರೀದಿಸಿದ ನಂತರ ಮಷೀನಿನಲ್ಲಿ ದೋಷ ಕಂಡು ಬಂದರೆ ಅದನ್ನು ರಿಪೇರಿ ಮಾಡಿಕೊಡುವ...
ಇದೇ ಅಂತರಂಗ ಸುದ್ದಿ vbhat@me.com ಜೀವನದಲ್ಲಿ ಪದೇಪದೆ ಫೇಲ್ ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನ ವನ್ನು ಸಹಿಸಿಕೊಂಡು...
ನೂರೆಂಟು ವಿಶ್ವ vbhat@me.com Words are not real. They dont have meaning. We do – John Koenig ನೀವು ಯಾವುದೇ ಪುಸ್ತಕವನ್ನು ಓದಲು...
ಇದೇ ಅಂತರಂಗ ಸುದ್ದಿ vbhat@me.com ಕೈ ಅಥವಾ ಕಾಲನ್ನು ಮುರಿದುಕೊಂಡು, ಬ್ಯಾಂಡೇಜ್ ಕಟ್ಟಿಸಿಕೊಂಡವರ ಅನುಭವವನ್ನು ಕೇಳಿದ್ದೀರಾ? ಕೈ-ಕಾಲು ಮುರಿದುಕೊಂಡ ನೋವಿಗಿಂತ, ಬ್ಯಾಂಡೇಜ್ ಕಟ್ಟಿಕೊಂಡಿದ್ದೇಕೆ ಎಂದು ಎಲ್ಲರಿಗೂ ವಿವರಿಸಿದ...
ನೂರೆಂಟು ವಿಶ್ವ vbhat@me.com ಅವು ೧೯೯೦ರ ಕೊನೆಯ ದಿನಗಳು. ಅಮೆರಿಕದ ನೆಬ್ರಸ್ಕಾದ ವೈದ್ಯಾಽಕಾರಿ ಸ್ಟೀ-ನ್ ಲೂಬಿ ಪಾಕಿಸ್ತಾನದ ಕರಾಚಿಗೆ ಹೊರಟ. ತಕ್ಷಣ ಅಲ್ಲಿಂದ ವಾಪಸ್ ಬರುವುದು ಅವನ...
ಇದೇ ಅಂತರಂಗ ಸುದ್ದಿ vbhat@me.com ಒಂದೊಂದು ಜನ್ಮದಿನಾಚರಣೆ ಬಂದಾಗಲೂ ವಯಸ್ಸಿಗೆ ಇನ್ನೊಂದು ವರ್ಷ ಸೇರಿಸಲ್ಪಡುತ್ತದೆ! ಆದರೆ ವರ್ಷ ಹೆಚ್ಚಾಗುವುದು ದೇಹಕ್ಕೆ, ಮನಸ್ಸಿಗಲ್ಲ; ಡೇಟ್ ಆಫ್ ಬರ್ಥ್‌ನ ಸರ್ಟಿಫಿಕೇಟ್‌ಗೇ...
ನೂರೆಂಟು ವಿಶ್ವ vbhat@me.com ಕೆಲವೊಮ್ಮೆ ಯೋಚಿಸಿದಾಗ ದ್ವೇಷ, ಆಕ್ರೋಶ, ಮುನಿಸು, ಪ್ರತೀಕಾರ, ವ್ಯಕ್ತಿಗತ ಮೇಲಾಟಗಳೆಲ್ಲ ತೀರಾ ಕ್ಷುಲ್ಲಕವೆನಿಸುತ್ತವೆ. ಸುಖಾಸುಮ್ಮನೆ ಯಾರದೋ ವಿರುದ್ಧ ಜಗಳಕ್ಕೆ ನಿಲ್ಲುತ್ತೇವೆ. ಅದೇ ದ್ವೇಷಕ್ಕೆ...
ಇದೇ ಅಂತರಂಗ ಸುದ್ದಿ vbhat@me.com ಯೋಗಿ ದುರ್ಲಭಜೀ ಅವರು ಒಂದು ಕಾಡನ್ನು ನೋಡಲು ಹೋಗಿದ್ದರು. ಸುಮಾರು ಒಂದು ಲಕ್ಷಕ್ಕೂ ಅಧಿಕ ಮರಗಳಿದ್ದ ಕಾಡು. ಹಾಗೆ ನೋಡಿದರೆ ಅಲ್ಲಿನ...
ನೂರೆಂಟು ವಿಶ್ವ vbhat@me.com ಸುಮಾರು ಎಂಬತ್ತೈದು ವರ್ಷಗಳ ಹಿಂದೆಯೇ ಅಮೆರಿಕದ ಖ್ಯಾತ ನಟ ಹಾಗೂ ಕಮಿಡಿಯನ್, ರಾಜಕಾರಣಿಗಳ ಬಗ್ಗೆ ಹೇಳಿದ ಮಾತು ಇಂದಿಗೂ ಪ್ರಸ್ತುತ. Everything is...