ಅಭಿಮತ ಡಾ.ಜಗದೀಶ ಮಾನೆ ಜೀವನದ ಶಾಶ್ವತ ಸುಖದ ಹಾದಿಯನ್ನು eನವೇ ತೋರಿಸುತ್ತದೆ. ನೈತಿಕತೆಗೂ ಜ್ಞಾನವೇ ತಳಹದಿ, ಜ್ಞಾನ ಇಲ್ಲದಿದ್ದರೆ ಸದ್ಗುಣ ಸಾಧ್ಯವಿಲ್ಲ. ಯಾವುದರ ಬಲದಿಂದ ಮಾನವ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಠವಾಗಿರುವನೋ, ಯಾವುದು ತನ್ನ ಜೀವನದ ಹೆಗ್ಗುರುತಾಗಿರುತ್ತದೆಯೋ ಅಂತಹ ಜ್ಞಾನ ಸಂಪಾದನೆ ಮನುಷ್ಯ ಜೀವನದ ಸೂತ್ರವಾಗಬೇಕು. ಭಾರತದ ಈ ಪುಣ್ಯ ಭೂಮಿಯಲ್ಲಿ ಅವತರಿಸಿದ ಬುದ್ಧ, ರಾಮಕೃಷ್ಣ- ವಿವೇಕಾನಂದ, ಶ್ರೀಸಿದ್ದೇಶ್ವರರಂತಹ ಮಹಾನ್ ಸಂತರು ಹೇಗೆ ಮಾನವ ಕುಲಕ್ಕೆ ಮಾರ್ಗದರ್ಶಿಗಳಾಗಿದ್ದರೋ, ಹಾಗೆ ಪಶ್ಚಿಮದ ನೆಲದಲ್ಲಿ ಹುಟ್ಟಿದ ಸಾಕ್ರೆಟೀಸ್ ತನ್ನ ತತ್ವಜ್ಞಾನದಿಂದಲೇ ಪಶ್ಚಿಮದ […]
ಸಂಗತ ವಿಜಯ್ ದರಡಾ ಅಮೆರಿಕಕ್ಕೆ ಡೊನಾಲ್ಡ್ ಟ್ರಂಪ್ ಆದರೂ ಅಧ್ಯಕ್ಷರಾಗಲಿ ಅಥವಾ ಕಮಲಾ ಹ್ಯಾರಿಸ್ ಆದರೂ ಅಧ್ಯಕ್ಷರಾಗಲಿ, ಅವರ ಆದ್ಯತೆ ಅಮೆರಿಕ ವಾಗಿರುತ್ತದೆಯೇ ಹೊರತು ಬೇರಾವುದೇ ದೇಶವಲ್ಲ....
ನೂರೆಂಟು ವಿಶ್ವ vbhat@me.com ಜಾತಿ ಮತ್ತು ಹಣದ ಹೊರತಾಗಿ ಈ ದಿನಗಳಲ್ಲಿ ರಾಜಕಾರಣ ಮಾಡುವುದು ಸಾಧ್ಯವೇ ಇಲ್ಲ. ಈ ಪೈಕಿ ಎರಡೂ ಇದ್ದರೆ ಬಹಳ ಬೇಗ ಮೇಲಕ್ಕೇರಬಹುದು....
ಅಭಿಮತ ಡಿ.ಎಸ್.ಅರುಣ್ ಸತತ ಮೂರನೇ ಬಾರಿಗೆ ಪ್ರಚಂಡ ಜನಾದೇಶದಿಂದ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ತನ್ನ ಮೊದಲ ಪೂರ್ಣ ಪ್ರಮಾಣದ...
ಹಿಂದಿರುಗಿ ನೋಡಿದಾಗ ಮಧ್ಯಯುಗದ ಯೂರೋಪಿನ ಹಲವು ದೇಶಗಳ ಅರಸರು ಮತ್ತು ಸಾಹಸೀ ನಾವಿಕರು ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡು ಹಿಡಿಯಬೇಕೆಂದು ಸ್ಪರ್ಧೆಗಿಳಿದರು. ಭಾರತಕ್ಕೆ ಮಾರ್ಗವನ್ನು ಕಂಡುಹಿಡಿಯುವುದರ ಜತೆಯಲ್ಲಿ...
ಪ್ರಸ್ತುತ ಅಜಯ್ ಅಂಗಡಿ ಇತ್ತೀಚಿನ ದಿನಗಳಲ್ಲಿ ವಾರ್ತಾ ವಾಹಿನಿಗಳೆಂದರೆ ಬಹುತೇಕ ಎಲ್ಲರಿಗೂ ಅಸಹ್ಯ ಹುಟ್ಟಿಸುವಂತಾಗಿದೆ. ಈ ಸುದ್ದಿ ಮಾಧ್ಯಮಗಳು ತಮ್ಮ ಮೂಲ ಧ್ಯೇಯೋದ್ದೇಶವನ್ನು ಮರೆತೇ ಬಿಟ್ಟಿವೆಯೇನೋ ಅನ್ನುವಂತೆ...
ವಾತ್ಸಲ್ಯ ಪ್ರೊ.ಸಿ.ಶಿವರಾಜು ನಗರ ಪ್ರದೇಶಗಳಲ್ಲಿ ಹೆಣ್ಣೆಂಬ ತಾಯಿ ಬೆಳಿಗ್ಗೆ ಎದು, ತಮ್ಮ ಮಕ್ಕಳಿಗೆ ತಿಂಡಿಯನ್ನು ಮಾಡಿ ಅವರನ್ನು ಶಾಲೆಗೆ ಕಳುಹಿಸಿ, ಗಂಡನಿಗೆ ಮಧ್ಯಾಹ್ನದ ಊಟದ ಡಬ್ಬಿ ಕಟ್ಟಿ...
ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ದೊಡ್ಡ ಮಾಲ್‌ಗಳಲ್ಲಿ ನಿಧಾನವಾಗಿ ಅತ್ತಿತ್ತ ಸುತ್ತಾಡುವ ಹಿರಿಯ ನಾಗರಿಕರ ದಂಡು ಕಾಣಬಹುದು. ಅವರು ದಿನದಲ್ಲಿನ ಎಂಟ ರಿಂದ ಹತ್ತು ಗಂಟೆ ಹೊರಗಡೆ ಕಳೆಯಬೇಕು...
ಅಭಿಮತ ಪ್ರಕಾಶ್ ಶೇಷರಾಘವಾಚಾರ್ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮುಂಗಡ ಪತ್ರವನ್ನು ಪಕ್ಷ ರಾಜಕೀಯದಿಂದ ಹೊರಬಂದು ವಸ್ತುನಿಷ್ಠೆಯಿಂದ ವಿಶ್ಲೇಷಣೆ ಮಾಡುವ ಪದ್ಧತಿಯೇ ಇಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳ...
ಅಶ್ವತ್ಥಕಟ್ಟೆ ranjith.hoskere@gmail.com ಯಾವುದೇ ಒಂದು ಪಕ್ಷ ಬಲಿಷ್ಠವಾಗಿ ಬೆಳೆಯುವುದಕ್ಕೆ ‘ಹೊಂದಾಣಿಕೆ’ ಬಹುಮುಖ್ಯ. ಪಕ್ಷದಲ್ಲಿ ಆಂತರಿಕವಾಗಿ ಹೊಂದಾಣಿಕೆಯಿಲ್ಲದೇ, ಎಷ್ಟೇ ಕಾರ್ಯಕರ್ತರ ಬಲವಿದ್ದರೂ, ಅದು ನದಿಯಲ್ಲಿ ಹುಣಸೆ ತೊಳೆದಂತೆ ಎನ್ನುವುದರಲ್ಲಿ...