Monday, 16th September 2024

ನಿಜವಾದ ಉಕ್ಕಿನ ಮನುಷ್ಯ ಅಂದರೆ ಅದು ಸರದಾರ ಮಾತ್ರ

ತನ್ನಿಮಿತ್ತ ಲೇಖನ ಶಿವಾನಂದ ಸೈದಾಪೂರ ಸರದಾರ ವಲ್ಲಭಾಯಿ ಪಟೇಲ್‌ರು ಭಾರತ ಕಂಡ ಅತ್ಯುತ್ತಮ ಉಪಪ್ರಧಾನಿ ಹಾಗೂ ಗೃಹ ಮಂತ್ರಿಗಳಲೊಬ್ಬರು. ‘ಭಾರತದ ಉಕ್ಕಿನ ಮನುಷ್ಯ’ಯೆಂದೇ ಅವರು ಹೆಸರುವಾಸಿಯಾದರು. ಭಾರತವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿ ಪಟೇಲರ ಇಂದು 145ನೇ ಜನ್ಮದಿನ. ಈ ಸಂದರ್ಭದಲ್ಲಿ ಪಾಟೇಲರ ಕುರಿತು ವಿಶೇಷ ಲೇಖನ. 1942ರ ಚಲೇಜಾವ್ ಚಳವಳಿ ನಡೆದಾಗ ಎಲ್ಲ ಶಾಂತಿಪ್ರಿಿಯ ಹೋರಾಟಗಾರರು ಬ್ರಿಿಟಿಷ್ ಜೈಲಿನಲ್ಲಿ ಬಂದಿಯಾಗಿದ್ದರು. ಹೇಗಾದರೂ ಮಾಡಿ ಹೋರಾಟದ ಬಿಸಿಯನ್ನು ತನಗಾಗಿಸಬೇಕೆಂದು ಬ್ರಿಿಟಿಷರು ಎಲ್ಲಿಲ್ಲದ ತಂತ್ರಗಳನ್ನೆೆಲ್ಲ ರೂಪಿಸಿದರು. ಮುಸ್ಲಿಿಮರ ಮೂಗಿಗೆ ತುಪ್ಪ […]

ಮುಂದೆ ಓದಿ

ಈ ಮಾಲಿನ್ಯದಿಂದ ಭೂಮಿಯನ್ನು ಆ ಭಗವಂತ ಬಂದರೂ ಕಾಪಾಡಲಾರ!

ಮೊನ್ನೆೆ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಒಂದು ಕಿಡಿ ಹತ್ತಿಸಿದರು. ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುವ ಕುರಿತು ಒಂದು ಟ್ವೀಟ್ ಮಾಡಿದ್ದರು. ಅವರು...

ಮುಂದೆ ಓದಿ

ಬಿಟ್ಟಿ ದುಡಿಮೆಯ ನೆಟ್ಟಿಗರು ಮತ್ತು ಸಾಮಾಜಿಕ ಜಾಲತಾಣಗಳು!

ಅಭಿಪ್ರಾಯ ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು  ಜನಸಾಮಾನ್ಯರ ಅರಿವಿಗೆ ಸುಲಭವಾಗಿ ನಿಲುಕದ, ಸಂವಹನ ತಂತ್ರಜ್ಞಾಾನ, ಮಾಹಿತಿ ತಂತ್ರಜ್ಞಾಾನ, ಡಿಜಿಟಲ್ ತಂತ್ರಜ್ಞಾಾನ ಮತ್ತು ಚಿನ್ನೆೆಗಳನ್ನು ಬಳಸುವ ಅಲ್ಗೊೊರಿದಮ್ ಎಂಬ ತಂತ್ರ ಭಾಷೆಯ...

ಮುಂದೆ ಓದಿ

ಫಲಿತಾಂಶದ ಬೆನ್ನೇರಿ ಬಂತಾ ವಿಶ್ಲೇಷಣಾ ವಿಲಾಸ!

ಪ್ರಸ್ತುತ ರಾಂ ಎಲ್ಲಂಗಳ, ಹವ್ಯಾಸಿ ಬಹರಗಾರರು  ಎಲ್ಲ ಲೆಕ್ಕಾಾಚಾರಗಳನ್ನು ತಲೆಕೆಳಗು ಮಾಡಿದ ಈ ಜನಾದೇಶಕ್ಕೆೆ ಮಣಿಯದೆ ವಿಧಿಯಿಲ್ಲವಾದರೂ ಫಲಿತಾಂಶವಂತೂ ನಿಜಕ್ಕೂ ಅಚ್ಚರಿಯುಂಟು ಮಾಡುವಂತಿದೆ. ಎರಡೂ ರಾಜ್ಯಗಳಲ್ಲಿ ಅನಿರೀಕ್ಷಿತ...

ಮುಂದೆ ಓದಿ

ಕನ್ನಡವೆಂದರೆ ಬರಿ ನಾಮಫಲಕವಲ್ಲ ಕಾಣಿರೋ!

ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಸಿರಿಗನ್ನಡಂ ನಾಲ್ಗೆೆ-ಸಿರಿಗನ್ನಡಂ ಕೈಗೆ ಅಂದರೆ ಕನ್ನಡವನ್ನು ಯಾರು ಶಬ್ದವಾಗಿ ನಾಲಿಗೆಯಲ್ಲಿ ಬರಹವಾಗಿ ಕೈಯಲ್ಲಿ ಬಳಸುವರೋ ಅವರೆಲ್ಲರೂ ಕನ್ನಡಿಗರೇ ಅಲ್ಲವೇ! ‘ಮನೆ...

ಮುಂದೆ ಓದಿ

ಬ್ಯಾನರ್ಜಿ’ಗೆ ನೊಬೆಲ್ : ಕೆಲವರು ‘ರೆಬೆಲ್’ ಆಗಿದ್ದು ಯಾಕೆ?

ಇವರು ಮಾಡಿರುವ ಹಲವು ಸಂಶೋಧನೆ ಹಾಗೂ ಪ್ರಯೋಗಗಳ ಪರ, ವಿರೋಧಗಳ ಬಗ್ಗೆೆ ಮಾಡನಾಡಲೇ ಬೇಕಿದೆ. ಐದು ಕ್ಷೇತ್ರಗಳಲ್ಲಿ ಬಡತನ ನಿರ್ಮೂಲನೆಗಾಗಿ ಮಂಡಿಸಿರುವ ಸಂಶೋಧನೆ, ವಾದಗಳನ್ನು ಒಮ್ಮೆೆಲೆ ಒಪ್ಪಲು...

ಮುಂದೆ ಓದಿ

ಮತಾಂತರ ಪಿಡುಗಿಗೆ ನಮ್ಮ ಸ್ವಾಮೀಜಿಗಳೂ ಕಾರಣ

ಆಚರಣೆ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಮತಾಂತರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಇನ್ನು ಕೆಲವರ್ಷಗಳ ನಂತರ ನಮ್ಮ ಸ್ವಾಾಮೀಜಿಳನ್ನು ಆರಾಧಿಸಲು, ಪಾದಪೂಜೆ ಮಾಡಲು, ಕೊನೆಗೆ ಪಲ್ಲಕ್ಕಿಿ ಹೊರಲು ನಾಲ್ಕು...

ಮುಂದೆ ಓದಿ

ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷರ ನೇಮಕಾತಿ ಸಿಂಧುವೇ?

ಬಿ. ಎನ್. ಯಳಮಳ್ಳಿ. ಬೆಂಗಳೂರು ವೃತ್ತಿಗೆ, ಯೋಗ್ಯತೆಗೆ ಮತ್ತು ಸಾಧನೆಗೇ ಗೌರವ ಅನ್ನುವದು ಬರೀ ನಾಟಕದ ಡೈಲಾಗು ಅಂತ ಕಾಣುತ್ತದೆ ಸ್ವಾಮಿ. ಪಕ್ಷ ಯಾವುದೇ ಇರಲಿ, ಚುನಾವಣೆಯಲ್ಲಿ...

ಮುಂದೆ ಓದಿ

ಪಿಪಿಎಫ್; ತೆರಿಗೆ ಮುಕ್ತ ಉಳಿತಾಯ ಸಾಧನ

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯು ದೀರ್ಘಾವಧಿಯ ಹೂಡಿಕೆ ಆಯ್ಕೆೆಯಾಗಿದ್ದು, ಇದು ಆಕರ್ಷಕ ಬಡ್ಡಿಿದರವನ್ನು ನೀಡುತ್ತದೆ ಮತ್ತು ಹೂಡಿಕೆ ಮಾಡಿದ ಮೊತ್ತದ ಮೇಲಿನ ಆದಾಯವನ್ನು ನೀಡುತ್ತದೆ. ಗಳಿಸಿದ...

ಮುಂದೆ ಓದಿ

ಯಾವುದು ಹಿಂಸೆ, ಯಾವುದು ಅಹಿಂಸೆ?

ಅವಲೋಕನ  ಡಾ. ಸಿ.ಜಿ. ರಾಘವೇಂದ್ರ ವೈಲಾಯು  ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದ ನಲಂದಾ, ವಿಕ್ರಮಶಿಲಾ, ತಕ್ಷಶಿಲಾದಂಥ ಬೃಹತ್ ವಿಶ್ವವಿದ್ಯಾಲಯ ಗಳು ಕೇವಲ ಬೆರಳೆಣಿಕೆಯಷ್ಟು ಸಂಖ್ಯೆೆಯ ಆಕ್ರಮಣ ಕಾರರಿಂದ ನಾಶವಾಯಿತೆಂದರೆ,...

ಮುಂದೆ ಓದಿ