ಅಮೆರಿಕದ ಗಂಡಸರ ಬಗ್ಗೆೆ ಒಂದು ಮಾತಿದೆ. ಹೆಂಡತಿ ತಾಯಿಯಾಗುತ್ತಾಾಳೆ ಎಂಬುದು ಗೊತ್ತಾಾಗುತ್ತಿಿದ್ದಂತೆ ಗಂಡ ಫಾದರ್ ಕ್ಲಾಾಸಿಗೆ ಹೋಗ್ತಾಾನಂತೆ. ಇಷ್ಟು ದಿನಗಳ ವರೆಗೆ ಆತ ಗಂಡನಾಗಿದ್ದ. ಆದರೆ, ಅವನಿಗೆ ತಂದೆಯಾಗಿ ಹೇಗೆ ವರ್ತಿಸಬೇಕು, ತಂದೆಯ ಕೆಲಸಗಳೇನು, ಕರ್ತವ್ಯಗಳೇನು, ಹೊಸ ಪಾತ್ರವನ್ನು ಹೇಗೆ ನಿಭಾಯಿಸಬೇಕು ಎಂಬುದು ಗೊತ್ತಿಿರುವುದಿಲ್ಲ. ನಿನ್ನೆೆಯ ತನಕ ಗಂಡನಾಗಿರುತ್ತಾಾನೆ, ಇಂದಿನಿಂದ ತಂದೆಯೂ ಹೌದು. ಏಕಕಾಲದಲ್ಲಿ ಎರಡೆರಡು ಜವಾಬ್ದಾಾರಿಗಳನ್ನು ನಿಭಾಯಿಸಬೇಕಾಗುತ್ತದೆ, ಅವನ ರೋಲು ಹಠಾತ್ ಬದಲಾಗಿರುತ್ತದೆ. ಈ ಬದಲಾದ ಸನ್ನಿಿವೇಶಕ್ಕೆೆ ಹೇಗೆ ತೆರೆದುಕೊಳ್ಳಬೇಕು, ಒಬ್ಬ ತಂದೆಯಾಗಿ ಹೇಗೆ ನಡೆದುಕೊಳ್ಳಬೇಕು […]
ಪ್ರಚಲಿತ ಮೋಹನದಾಸ ಕಿಣಿ, ಕಾಪು ಭಾರತೀಯ ಸಂಸ್ಕೃತಿಯ ಆಚಾರ-ವಿಚಾರ, ಆಚರಣೆ-ನಂಬಿಕೆಗಳು ಅನಾದಿಕಾಲದಿಂದ ಕೇವಲ ಶಾಸ್ತ್ರದ ಆಧಾರದಲ್ಲಿ ಮಾತ್ರವಲ್ಲ, ವೈಜ್ಞಾನಿಕ ತಳಹದಿಯ ಮೇಲೂ ನಿರ್ಮಾಣವಾದವುಗಳಾಗಿವೆ. ಆದುದರಿಂದ ಅಂತಹ ಆಚರಣೆಗಳನ್ನು...
ಚರ್ಚೆ ರಾಂ ಎಲ್ಲಂಗಳ ಇತಿಹಾಸ ಮರುಕಳಿಸುತ್ತದೆ ಎನ್ನಲಾಗುತ್ತದೆ. ಪ್ರಸ್ತುತ ಮಹಾರಾಷ್ಟ್ರದಲ್ಲಾಗುತ್ತಿಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅದು ಹೌದೆನಿಸುತ್ತದೆ. ಯಥಾವತ್ತಾಾಗಿ ಅಲ್ಲದೇ ಹೋದರೂ ಗತ ವರ್ಷದಲ್ಲಿ ನಮ್ಮ ರಾಜ್ಯದಲ್ಲಿ...
ನನ್ನ ಅನಿಸಿಕೆ ಸುಳ್ಳಾಾಯಿತು! ‘ವಿಶ್ವವಾಣಿ’ಯಲ್ಲಿ ಅದೇ ನನ್ನ ಕೊನೆ ಅಂಕಣ ಅಂದುಕೊಂಡಿದ್ದೆ. ಅದು ನನ್ನ ಮತ್ತು ಪತ್ರಿಿಕೆಯ ಸಂಬಂಧ ನಿರ್ಧರಿಸುವಂತಿತ್ತು. ಆದದ್ದಾಗಲಿ ಎಂದು ಕಳುಹಿಸಿದೆ. ಸಂಪಾದಕರಾದ ವಿಶ್ವೇಶ್ವರ...
ಇತಿಹಾಸ ಮುರುಗೇಶ ಆರ್ ನಿರಾಣಿ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸಣ್ಣ ರಾಜ್ಯಗಳ ಮತ್ತು ಸಂಸ್ಥಾಾನಗಳ ಆಡಳಿತ ನಡೆಸಿದ ಬಹಳಷ್ಟು ಅರಸರು ಅತಿಯಾದ ವೈಭವ, ಜನರ ಶೋಷಣೆಯಲ್ಲಿ ಕಾಲ...
ಅಭಿಪ್ರಾಯ ಪ್ರಹ್ಲಾದ್ ವಾ ಪತ್ತಾರ, ಕಲಬುರಗಿ ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳಿಗೂ ಅಕ್ಷರ ದಾಸೋಹ ಯೋಜನೆ ವಿಸ್ತರಿಸುವ ಪ್ರಸ್ತಾಾಪ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೇಳಿ ಬಂದಿದೆ. ಇದು...
ಅಭಿಮತ ಮಾರುತೀಶ್ ಅಗ್ರಾರ, ತುಮಕೂರು ವೀರಾಧಿವೀರರ, ರಾಷ್ಟ್ರ ಪುರುಷರ, ಕೆಚ್ಚೆೆದೆಯ ಹೋರಾಟಗಾರರ, ದೇಶಭಕ್ತರ ಅದೆಷ್ಟೋೋ ವೀರಗಾಥೆಯನ್ನು ಈ ನೆಲ ಈಗಲೂ ತನ್ನ ಕಾಲ ಗರ್ಭದಲ್ಲಿ ಹುದುಗಿಟ್ಟುಕೊಂಡಿದೆ. ಅಂಥ...
ಆಚರಣೆ ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ಧಾರವಾಡ ಭಾರತ ಸಂವಿಧಾನ ನಿರ್ಮಾಪಕರ ಸೇವೆಯನ್ನು ಸ್ಮರಿಸುವ ಸಲುವಾಗಿ ಈ ದಿನಾಚರಣೆಯನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅಕ್ಟೋೋಬರ್...
ರಂಜಿತ್ ಎಚ್. ಅಶ್ವತ್ಥ ಇಂಟ್ರೋೋ: ಅಧಿಕಾರ ದಾವಂತದಲ್ಲಿರುವ ನಾಯಕರಿಗೆ, ಯಾವುದೇ ಸೈದ್ಧಾಾಂತಿಕ ವಿರೋಧ, ವಾಕ್ಸಮರಗಳು ನೆನಪಿಗೆ ಬರುವುದಿಲ್ಲ. ಆದರೆ, ಯಾವುದೇ ಅಧಿಕಾರದ ಆಸೆಗಳಿಲ್ಲದೆ, ಪಕ್ಷಕ್ಕಾಾಗಿ ದುಡಿಯುವ ಕಾರ್ಯಕರ್ತರಿಗೆ...
ಪ್ರಚಲಿತ ಶಿವಾನಂದ ಸೈದಾಪೂರ, ಹವ್ಯಾಾಸಿ ಬರಹಗಾರರು ಪ್ರಾಾಚೀನ ವಿಶ್ವವಿದ್ಯಾಾಲಯಗಳು ಬಾಹ್ಯ ದಾಳಿಗಳಿಂದ ನಶಿಸಿ ಹೋದರೆ, ಆಧುನಿಕ ವಿವಿಗಳು ದೇಶವಿರೋಧಿ ಕೃತ್ಯಗಳಿಂದ ಬೌದ್ಧಿಿಕ ಭಯೋತ್ಪಾಾದನೆಯಿಂದ ಅವನತಿಯತ್ತ ಸಾಗುತ್ತಿಿವೆ. ವಿಶ್ವವಿದ್ಯಾಾಲಯಗಳಲ್ಲಿ...