Wednesday, 30th October 2024

ಸರಕಾರಿ ಶಾಲೆಗಳೂ ಪ್ರತಿಷ್ಠಿತ ಶಾಲೆಗಳಾಗುವುದು ಯಾವಾಗ?

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ ಶಿಕ್ಷಕರು ಇರುವ ಸೌಲಭ್ಯಗಳಲ್ಲಿಯೇ ಯಾರನ್ನೂ ದೂರದೇ ಕೆಲಸ ಮಾಡುವುದೊಳಿತು. ಮುಖ್ಯವಾಗಿ ಖಾಸಗಿ ಶಾಲೆಯವರಿಗಿಂತ ಸರಕಾರಿ ಶಾಲೆಯ ಶಿಕ್ಷಕರ ಬೋಧನೆ ಹೇಗೆ ಭಿನ್ನವೆಂಬುದು ಮಕ್ಕಳ ಕಲಿಕೆಯಲ್ಲಿ ವ್ಯಕ್ತವಾದರೆ, ಮಕ್ಕಳ ದಾಖಲಾತಿಗೆ ಸಹಕಾರಿಯಾಗುತ್ತದೆ. ಒಂದು ದೇಶದ ಭವಿಷ್ಯವು ಅಲ್ಲಿರುವ ಶಾಲಾ ಕೊಠಡಿಗಳಲ್ಲಿ ರೂಪಿತವಾಗುತ್ತದೆ ಎಂಬ ಮಾತಿದೆ.ದಿನದಲ್ಲಿ ಬರೀ ಎಂಟು ಗಂಟೆ ಮಾತ್ರ ಮಗು ಶಾಲೆಯಲ್ಲಿ ಇರುತ್ತದೆಯಾದರೂ ಶಾಲೆಯ ಪ್ರಭಾವವು ಮಾತ್ರ ಮಗುವಿನ ಸರ್ವಾಂಗೀಣ ವಿಕಾಸಕ್ಕೆೆ ಸಹಾಯವಾಗುತ್ತದೆ. ಶಿಕ್ಷಕರದ್ದಂತೂ ಇದರಲ್ಲಿ ಅಗ್ರಗಣ್ಯ ಸ್ಥಾಾನ. ಈ ಹಿಂದೆ ಉತ್ತರ […]

ಮುಂದೆ ಓದಿ

ಆರೋಪ,ಪ್ರತ್ಯಾರೋಪಗಳಿಗೂ ಘನತೆಯಿರಲಿ

ಚರ್ಚೆ ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು  ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಪೂರಕವಾದ ದೇಶಹಿತದ ವಿಷಯಗಳಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ಸಹ ಪ್ರಜ್ಞಾಾವಂತ ನಾಗರಿಕರ ಪರಮ ಆದ್ಯತೆ ಯಾಗಲಿ. ತಮಿಳುನಾಡಿನ ಮಹಾಬಲಿಪುರಂ ಸಾಗರ...

ಮುಂದೆ ಓದಿ

ಜಿಲ್ಲೆ ಎಂಬುದು ಹುಣಸೆ ಬೀಜವಾ?

ಪ್ರಚಲಿತ  ಕೆ.ಬಿ.ರಮೇಶನಾಯಕ  ಬಡವರು, ದಲಿತರು, ಶೋಷಿತರಿಗೆ ಹತ್ತಾಾರು ಕ್ರಾಾಂತಿಕಾರಕ ಯೋಜನೆಗಳನ್ನ ಜಾರಿಗೆ ತಂದು ಇಂದಿಗೂ ನಾಡಿನ ಜನರ ಮನದಲ್ಲಿ ಮನೆ ಮಾತಾಗಿರುವ ‘ಸಾಮಾಜಿಕ ನ್ಯಾಾಯ’ದ ಹರಿಕಾರ ಡಿ.ದೇವರಾಜ...

ಮುಂದೆ ಓದಿ

ಈ ಎಡಬಿಡಂಗಿಗಳ ಮುಖವಾಡಗಳನ್ನು ಕಳಚೋಣ ಬನ್ನಿ!

ನಮ್ಮ ನಡುವಿನ ಈ ನವರಂಗಿ ವಿದ್ವಾಾಂಸರು ತಮ್ಮ ಸಿದ್ಧಾಂತವನ್ನು ಶತಾಯಗತಾಯ ಸಾಧಿಸಲು ಸತ್ಯವನ್ನಾದರೂ ಹೇಳಿ ಬಿಡಬಹುದು ಎಂಬ ಕಾಲ ಎಂದು ಬಂದೀತೆಂದು ಕಾಯುತ್ತಿದ್ದೇನೆ! ಪ್ರಜಾವಾಣಿಯ ವಿಜ್ಞಾಾನಾಂಕಣಕಾರ ನಾಗೇಶ...

ಮುಂದೆ ಓದಿ

ರಫೇಲ್‌ಗೆ ನಿಂಬೆಹಣ್ಣು ಕೆಲವರಿಗೇಕೆ ಮೆಣಸಿನಕಾಯಿ?

ಪ್ರಚಲಿತ  ದೇವಿ ಮಹೇಶ್ವರ ಹಂಪಿನಾಯ್ಡು ಅಂದು ನಾವುಗಳು ದಿನಂಪ್ರತಿ ಬಳಸುವ ಸಲಕರಣಿ ವಸ್ತುಗಳು ಕಾರ್ಖಾನೆಯ ಯಂತ್ರಗಳು ಆಯುಧಗಳನ್ನು ಸ್ವಚ್ಚಗೊಳಿಸಿ ಪೂಜಿಸುವ ದಿನವಾಗಿರುತ್ತದೆ. ನಮಗೆ ನೆರವಾಗುವ ನಿರ್ಜೀವ ವಸ್ತುವಿಗೂ...

ಮುಂದೆ ಓದಿ

ದಂಡಾನಾ.. ಸುರಕ್ಷತೆನಾ..?

ಲಕ್ಷ್ಮೀಕಾಂತ್ ಎಲ್.ವಿ, ತುಮಕೂರು ವಿಶ್ವವಿದ್ಯಾನಿಲಯ ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚುತ್ತಿದ್ದು, ಅಮಾಯಕರೇ ಹೆಚ್ಚು ಜೀವ ಕಳೆದುಕೊಳ್ಳುತ್ತಿದ್ದಾರೆ. ದೇಶಾದ್ಯಂತ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆೆಲೆಯಲ್ಲಿ,...

ಮುಂದೆ ಓದಿ

ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕವು ಗುಣಮಟ್ಟ ಹೆಚ್ಚಿಸಲು ನೆರವಾಗುವುದೇ?

ದಿಲೀಪ್‌ಕುಮಾರ್ ಸಂಪಡ್ಕ ಶಿಕ್ಷಕರು, ಹವ್ಯಾಸಿ ಬರಹಗಾರರು ಶಿಕ್ಷಣ ಕ್ಷೇತ್ರದಲ್ಲಿ ಹೂಡುವ ಬಂಡವಾಳವೂ ಯಾವುದೇ ಲಾಭವನ್ನು ಗಳಿಸಿಕೊಡಲು ಸಾಧ್ಯವಿಲ್ಲ ಎಂಬದನ್ನು ಬಲವಾಗಿ ನಂಬಲಾಗಿದೆ. ಅದು ನಿಜ ಕೂಡ. ಆದರೆ,...

ಮುಂದೆ ಓದಿ

ನಮ್ಮ ಯಶಸ್ಸಿನ ಹಿಂದೆ ಯಾರೆಲ್ಲಾ ಇರುತ್ತಾರೆ!

ಜೀವನದಲ್ಲಿ ನಾವೆಷ್ಟೋೋ ಸಂಗತಿಗಳಿಗೆ, ಜನರಿಗೆ ಕೃತಜ್ಞರಾಗಿರಬೇಕಾಗುತ್ತದೆ. ಯಶಸ್ವಿ ಬದುಕನ್ನು ಕಟ್ಟಿಿಕೊಳ್ಳಲು ಬೇಕಾದುದೆಲ್ಲವನ್ನೂ ಜೀವನ ನಮಗೆ ಒದಗಿಸಿ ಕೊಡುತ್ತದೆ. ಹ್ಯಾಾಗ್ಯಾಾಗೋ ಬದುಕುವುದಾದರೆ ಬದುಕಿ ಬಿಡಬಹುದು. ಆದರೆ ಹೀಗೇ ಬದುಕಬೇಕೆಂದು...

ಮುಂದೆ ಓದಿ

ಮಾಲಿನ್ಯ ನಿಯಂತ್ರಣ ಮಂಡಳಿಗೆ ಡಾ. ಆಚಾರ್ಯರಲ್ಲದೆ ಬೇರೆ ಬೇಕೆ?

ಅಭಿಪ್ರಾಯ ಜೆ.ಎಂ. ಇನಾಂದಾರ್, ಇತ್ತೀಚೆಗೆ ಉಚ್ಚ ನ್ಯಾಾಯಾಲಯದ ಆದೇಶ ಪಾಲಿಸಲು ಶಾಸಕ (ಅನರ್ಹ) ಸುಧಾಕರ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಅವರು ಕಾರ್ಯನಿರ್ವಹಿಸುತ್ತಿಿದ್ದ ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ...

ಮುಂದೆ ಓದಿ

ಹೆಣ್ಣುಮಕ್ಕಳ ಸಬಲೀಕರಣ ಎಲ್ಲಿಂದ ಶುರುವಾಗಬೇಕು?

ಕಿಶೋರಿಯಾಗಿದ್ದಾಾಗಲೇ ಒತ್ತಾಯದ ಮದುವೆ ವಿರೋಧಿಸಿ, ಮನೆಯಿಂದ ಹೊರಬಂದು ಸಂಘರ್ಷದ ಬದುಕನ್ನು ಆಹ್ವಾನಿಸಿದ ಇಂಗ್ಲೆೆಂಡ್‌ನ ಭಾರತ ಸಂಜಾತ ಸಿಖ್‌ಮಹಿಳೆಯ ಸ್ಫೂರ್ತಿದಾಯಕ ಭಾಷಣ ಇದು. ಅಂತಾರಾಷ್ಟ್ರೀಯ ಹೆಣ್ಣುಮಗುವಿನ ದಿನದ ವಿಶೇಷ....

ಮುಂದೆ ಓದಿ