Thursday, 19th September 2024

Money Tips

Money Tips: CIBIL Score Vs CIBIL Report; ಸಾಲ ಪಡೆಯಲು ಯಾವುದು ಮುಖ್ಯ?

Money Tips: ಬ್ಯಾಂಕ್‌ ಸಾಲ ಎಂದಾಗ ತಕ್ಷಣಕ್ಕೆ ಕೇಳಿ ಬರುವ ಪದ ಸಿಬಿಲ್‌ ಸ್ಕೋರ್‌ ಮತ್ತು ಸಿಬಿಲ್‌ ರಿಪೋರ್ಟ್‌. ಸಾಲ ಮಂಜೂರು ಮಾಡಲು ಬ್ಯಾಂಕ್‌ಗಳು ಇವನ್ನು ಅವಲಂಬಿಸುತ್ತವೆ. ಹಾಗಾದರೆ ಏನಿದು ಸಿಬಿಲ್‌ ಸ್ಕೋರ್‌ ಮತ್ತು ಸಿಬಿಲ್‌ ರಿಪೋರ್ಟ್‌? ಸಾಲ ಹೊಂದಲು ಯಾವುದು ಮುಖ್ಯ? ಇದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ಇಲ್ಲಿದೆ ಉತ್ತರ.

ಮುಂದೆ ಓದಿ

*ಗ್ರಾಹಕರಿಗೆ ವಾಹನ ಮಾಲೀಕತ್ವದ ಅನುಭವ, ಸಂತೋಷ ಹೆಚ್ಚಿಸಲು ಟಿ ಕೇರ್ ಸೌಲಭ್ಯ ಪರಿಚಯಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್*

ಬೆಂಗಳೂರು: ಗ್ರಾಹಕರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಿ ಅಸಾಧಾರಣ ಅನುಭವ ನೀಡಲು ಸದಾ ಸಿದ್ಧರಾಗಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಆ ಹಿನ್ನೆಲೆಯಲ್ಲಿ ತಮ್ಮ ಗೌರವಾನ್ವಿತ ಗ್ರಾಹಕರಿಗೆ...

ಮುಂದೆ ಓದಿ

GST Council Meeting

GST Council Meeting: ಮುಂದಿನ ವಾರ 54ನೇ ಜಿಎಸ್‌ಟಿ ಕೌನ್ಸಿಲ್‌ ಸಭೆ-ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ?

GST Council Meeting: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಸೆ. 9ರಂದು 54ನೇ ಜಿಎಸ್‌ಟಿ ಸಭೆ ನಡೆಯಲಿದೆ. ಸಭೆಯಲ್ಲಿ ಎರಡು ಗುಂಪಿನ ಮಂತ್ರಿಗಳ (GoM)...

ಮುಂದೆ ಓದಿ

Joy Alukkas

Joy Alukkas: ರೋಲ್ಸ್ ರಾಯ್ಸ್ ಕಾರು ಖರೀದಿಗೆ ಹೋದಾಗ ಅವಮಾನಿತರಾದರೂ ಅದನ್ನು ಖರೀದಿಸಿ ಬಹುಮಾನವಾಗಿ ಕೊಟ್ಟ ಭಾರತೀಯ ಉದ್ಯಮಿ

ಭಾರತದ ಬಿಲಿಯನೇರ್ (Indian Billionaire ) ಉದ್ಯಮಿಯೊಬ್ಬರು  ದುಬೈನಲ್ಲಿ (dubai) ಕಾರು ಶೋ ರೂಮ್ ನಲ್ಲಿ (Rolls Royce car Showroom) ಅವಮಾನಿತರಾದರೂ ಅವರು ಅದೇ ಕಾರನ್ನು...

ಮುಂದೆ ಓದಿ

Gold Rate
Gold Rate: ಮತ್ತೆ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಗಮನಿಸಿ

Gold Rate: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌. ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಹೆಚ್ಚಳವಾಗಿಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು...

ಮುಂದೆ ಓದಿ

Nitin Gadkari
Nitin Gadkari: ಶೀಘ್ರ ಭಾರತದಲ್ಲಿ ಡೀಸೆಲ್‌ ಕಾರುಗಳ ಯುಗಾಂತ್ಯ; ಸಚಿವ ನಿತಿನ್‌ ಗಡ್ಕರಿ ನೀಡಿದ ಸೂಚನೆ ಏನು?

Nitin Gadkari: ಭಾರತದಲ್ಲಿ ಶೀಘ್ರದಲ್ಲಿಯೇ ಡೀಸೆಲ್‌ ವಾಹನಗಳ ಉತ್ಪಾದನೆಗೆ ಫುಲ್‌ಸ್ಟಾಪ್‌ ಬೀಳಲಿದೆ. ಹೌದು, ಪರಿಸರ ಮಾಲಿನ್ಯ ಕಡಿಮೆ ಮಾಡಲು ಪಣ ತೊಟ್ಟಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ...

ಮುಂದೆ ಓದಿ

Samsung washing machines
Samsung Washing Machine: ಸ್ಯಾಮ್‌ಸಂಗ್‌ನಿಂದ ದೊಡ್ಡ ಸಾಮರ್ಥ್ಯದ 10 ಬೀಸ್ಪೋಕ್ ಎಐ ವಾಶಿಂಗ್‌ ಮಷಿನ್‌ಗಳ ಬಿಡುಗಡೆ

Samsung Washing Machine: ಎಐ ವಾಶ್, ಎಐ ಎನರ್ಜಿ, ಎಐ ಕಂಟ್ರೋಲ್ ಮತ್ತು ಎಐ ಇಕೋಬಬಲ್ ಫೀಚರ್‌ಗಳನ್ನು ಹೊಂದಿರುವ ಹೊಚ್ಚ ಹೊಸ, 12 ಕೆಜಿ ಸಾಮರ್ಥ್ಯದ ಎಐ...

ಮುಂದೆ ಓದಿ

Money Tips
Money Tips: ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಅಂಶ ತಿಳಿದಿರಲಿ

ಸ್ಟಾಕ್‌ಗಳು ಮತ್ತು ಬಾಂಡ್‌ಗಳಲ್ಲಿ ಲಾಭ ಇದೆ ಎಂದು ಗೊತ್ತಿದ್ದರೂ ಅದರ ಕಾರ್ಯ ವಿಧಾನ ಹೇಗೆ ಎಂಬುದರ ಅರಿವಿಲ್ಲದೆ ಅನೇಕ ಮಂದಿ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಅಂತಹವರು...

ಮುಂದೆ ಓದಿ

Gold Rate
Gold Rate: ಆಭರಣ ಖರೀದಿದಾರರಿಗೆ ಶುಭ ಸೋಮವಾರ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರಿಳಿತಕ್ಕೆ ಸಾಕ್ಷಿಯಾಗಿದ್ದ ಚಿನ್ನದ ಬೆಲೆ  ಇಂದು (ಸೆಪ್ಟೆಂಬರ್ 2) ಇಳಿಕೆಯಾಗಿದೆ (Gold Rate). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ನ...

ಮುಂದೆ ಓದಿ

GST collection
GST collection: ಜಿಎಸ್‌ಟಿ ಸಂಗ್ರಹದಲ್ಲಿ 10% ಏರಿಕೆ, ಕರ್ನಾಟಕಕ್ಕೆ ದ್ವಿತೀಯ ಸ್ಥಾನ

ಹೊಸ ದಿಲ್ಲಿ : ಕಳೆದ ಆಗಸ್ಟ್‌ನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ (GST collection) ಶೇ.10 ಹೆಚ್ಚಳವಾಗಿದ್ದು, 1.74 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2023ರ ಆಗಸ್ಟ್‌ನಲ್ಲಿ 1,59,069 ಕೋಟಿ...

ಮುಂದೆ ಓದಿ