Wednesday, 27th November 2024

‘ಭಾರತ್ ಬಂದ್’ಗೆ ಟಿಆರ್‌ಎಸ್ ಬೆಂಬಲ

ಹೈದರಾಬಾದ್: ಕೃಷಿ ಕಾನೂನುಗಳ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ‘ಭಾರತ್ ಬಂದ್’ಗೆ ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಬೆಂಬಲ ಘೋಷಿಸಿದೆ. ಈ ಕುರಿತು ಮಾತನಾಡಿರುವ ಟಿಆರ್‌ಎಸ್ ನಾಯಕಿ ಕೆ.ಕವಿತಾ, ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಪಕ್ಷದದ ಸಂಪೂರ್ಣ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಈಗಾಗಲೇ ಸಂಸತ್ತಿನಲ್ಲಿ ಈ ಕಾನೂನು ಜಾರಿ ವಿರುದ್ಧ ಧ್ವನಿ ಎತ್ತಿದ್ದೇವೆ. ರೈತರ ಹೋರಾಟ ನ್ಯಾಯಯುತವಾಗಿರುವುದರಿಂದ, ಭಾರತ್ ಬಂದ್‌ಗೆ ಪಕ್ಷ ಬೆಂಬಲ ನೀಡಲಿದೆ ಅವರು ಹೇಳಿದ್ದಾರೆ.

ಮುಂದೆ ಓದಿ

ಡಿಡಿಸಿ ಚುನಾವಣೆ: ನಾಲ್ಕನೇ ಹಂತದ ಮತದಾನ ಪ್ರಗತಿಯಲ್ಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿಗೆ (ಡಿಡಿಸಿ) ಚುನಾವಣೆ ನಡೆಯುತ್ತಿದ್ದು, ಸೋಮವಾರ ನಾಲ್ಕನೇ ಹಂತದ ಮತದಾನ ಆರಂಭವಾಗಿದೆ. 34 ಸ್ಥಾನಗಳಿಗಾಗಿ ಮತದಾನ ನಡೆಯುತ್ತಿದೆ. ಚಳಿಯಿಂದಾಗಿ ಮತಗಟ್ಟೆಗಳಲ್ಲಿ...

ಮುಂದೆ ಓದಿ

ಹೊಸ ದಾಖಲೆ ನಿರ್ಮಿಸಿದ ಸೆನ್ಸೆಕ್ಸ್, ನಿಫ್ಟಿ

ಮುಂಬೈ: ಭಾರತದ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ನಿಫ್ಟಿ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಎತ್ತರಕ್ಕೇರಿ ಹೊಸ...

ಮುಂದೆ ಓದಿ

ದೆಹಲಿ ಪೊಲೀಸರಿಂದ ಐವರು ಉಗ್ರರ ಬಂಧನ

ನವದೆಹಲಿ : ದೆಹಲಿ ಪೊಲೀಸರ ವಿಶೇಷ ತಂಡ ನಗರದ ಶಕಾರ್ ಪುರ ಪ್ರದೇಶದಲ್ಲಿ ಐವರು ಉಗ್ರರನ್ನು ಬಂಧಿಸಿದೆ. ಬಂಧಿತ ಉಗ್ರರ ಪೈಕಿ ಇಬ್ಬರು ಪಂಜಾಬ್ ಮೂಲದವರು, ಮೂವರು...

ಮುಂದೆ ಓದಿ

ಆಗ್ರಾ ಮೆಟ್ರೋ ಯೋಜನೆ: ಮೊದಲ ಹಂತಕ್ಕೆ ಇಂದು ಮೋದಿ ಚಾಲನೆ

ಆಗ್ರಾ : ಆಗ್ರಾ ಮೆಟ್ರೋ ಯೋಜನೆಯ ನಿರ್ಮಾಣದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಾರಂಭಿ ಸಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೌತಿಕವಾಗಿ...

ಮುಂದೆ ಓದಿ

ಇಂದು ಮಾಜಿ ಸಂಸದೆ ವಿಜಯ ಶಾಂತಿ ಬಿಜೆಪಿ ಸೇರ್ಪಡೆ

ನವದೆಹಲಿ : ಕಾಂಗ್ರೆಸ್ ನ ಸ್ಟಾರ್ ಪ್ರಚಾರಕಿ, ಮಾಜಿ ಸಂಸದೆ ವಿಜಯ ಶಾಂತಿ ಅವರು ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ . ಕಳೆದ ಭಾನುವಾರ...

ಮುಂದೆ ಓದಿ

ಗ್ಯಾಸ್‌ ಸಿಲಿಂಡರ್‌ ಸ್ಫೋಟ: 16 ಮಂದಿಗೆ ಗಾಯ

ಮುಂಬೈ: ನಾಲ್ಕು ಮಹಡಿಯುಳ್ಳ ಕಟ್ಟಡವೊಂದರಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಒಟ್ಟು 16 ಮಂದಿಗೆ ಗಾಯಗಳಾಗಿವೆ. ಲಾಲ್‌ಬಾಗ್‌ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟಾಣಿ...

ಮುಂದೆ ಓದಿ

ಮಾಸ್ಕ್‌ ಧರಿಸುವಲ್ಲಿ ಉಡಾಫೆ ತೋರಿದರೆ ‘ರೊಕೊ ಟೊಕೊ’ ಶಿಕ್ಷೆ!

ಗ್ವಾಲಿಯರ್​: ಮಾಸ್ಕ್ ಧರಿಸದೇ ಉಡಾಫೆಯಿಂದ ಅಡ್ಡಾಡುವವರಿಗೆ ಮಧ್ಯಪ್ರದೇಶದ ಗ್ವಾಲಿಯರ್​ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲೇಂದ್ರ ವಿಕ್ರಮ್ ಸಿಂಗ್ ವಿಧಿಸಿದ ಶಿಕ್ಷೆ ದೇಶದ ಗಮನ ಸೆಳೆದಿದೆ. ಕರೊನಾ ವೈರಸ್ ತಡೆಯುವುದಕ್ಕಾಗಿ...

ಮುಂದೆ ಓದಿ

ರೈತರ ಬೇಡಿಕೆಗಳು ಈಡೇರದಿದ್ದರೆ ರಾಜೀವ್ ಗಾಂಧಿ ‘ಖೇಲ್ ರತ್ನ’ ಪ್ರಶಸ್ತಿ ವಾಪಸ್‌: ವಿಜೇಂದರ್‌ ಸಿಂಗ್‌

ನವದೆಹಲಿ: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಬೇಡಿಕೆಗಳು ಈಡೇರದಿದ್ದರೆ ತನಗೆ ಲಭಿಸಿರುವ ರಾಜೀವ್ ಗಾಂಧಿ ‘ಖೇಲ್ ರತ್ನ’ ಪ್ರಶಸ್ತಿಯನ್ನು ಮರಳಿಸುತ್ತೇನೆ ಎಂದು...

ಮುಂದೆ ಓದಿ

ಡಿ.8ರ ಭಾರತ ಬಂದ್​ಗೆ ಬೆಂಬಲ ನೀಡಿದ ಕೈ, ಎಎಪಿ ಮತ್ತು ಇತರೆ ಪಕ್ಷಗಳು

ನವದೆಹಲಿ: ಹೊಸ ಕೃಷಿ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತಪರ ಸಂಘಟನೆ ಗಳು ಕರೆ ನೀಡಿರುವ ಡಿ.8ರ ಭಾರತ ಬಂದ್​ಗೆ ಕಾಂಗ್ರೆಸ್, ಎಎಪಿ ಮತ್ತು...

ಮುಂದೆ ಓದಿ