Thursday, 19th September 2024

ಸಂಸದ ಅನಂತ್​ಕುಮಾರ್​ ಹೆಗಡೆ ಸೇರಿ 17 ಮಂದಿಗೆ ಕರೋನಾ ಪಾಸಿಟಿವ್

ನವದೆಹಲಿ: ಇಂದು ಮುಂಗಾರು ಅಧಿವೇಶನ ಶುರುವಾದ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸದರು ಸೇರಿದಂತೆ ಎಲ್ಲರಿಗೂ ಕರೊನಾ ಪರೀಕ್ಷೆ ಕಡ್ಡಾಯವಾಗಿದೆ. ಸಂಸದರನ್ನು ಪರೀಕ್ಷೆಗೆ ಒಳಪಡಿಸಿದಾಗ ಅನಂತ್​ಕುಮಾರ್​ ಹೆಗಡೆ ಸೇರಿದಂತೆ 17 ಮಂದಿಗೆ ಕರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ. ಸಂಸದ ಅನಂತ್​ಕುಮಾರ್​ ಅವರು ಕಳೆದ ಶುಕ್ರವಾರ ಅವರು ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನದ ಮೂಲಕ ತೆರಳಿದ್ದರು. ಅಲ್ಲಿ ತಲುಪಿದ ಬಳಿಕ ಎನ್ ಐಸಿಪಿಆರ್ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟಿದ್ದರು. ಈ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ತಮಗೆ ಯಾವುದೇ ರೀತಿಯಲ್ಲಿಯೂ ಸೋಂಕಿನ ಲಕ್ಷಣಗಳು […]

ಮುಂದೆ ಓದಿ

ಪ್ರಚಾರಕ್ಕೆ ಸ್ಟಾರ್’ಗಳ ಅಗತ್ಯವಿಲ್ಲ, ಮೋದಿಯೇ ನಮ್ಮ ಸ್ಟಾರ್: ಫಡ್ನವೀಸ್‍

ಪಾಟ್ನಾ: ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಪಕ್ಷಗಳ ಪರ ಪ್ರಚಾರ ನಡೆಸಲು ಯಾವ ಸ್ಟಾರ್‍’ಗಳ ಅಗತ್ಯವಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿಯೇ ನಮ್ಮ ಅತೀ ದೊಡ್ಡ...

ಮುಂದೆ ಓದಿ

1.80 ಲಕ್ಷ ಮನೆಗಳ ಗೃಹಪ್ರವೇಶಕ್ಕೆ ಮೋದಿ ವಿಡಿಯೋ ಚಾಲನೆ

ಭೂಪಾಲ್ : ಬಡವರು ಮತ್ತು ಆರ್ಥಿಕ ದುರ್ಬಲರನ್ನು ಸಬಲೀಕರಣಗೊಳಿಸುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆ(ಪಿಎಂಎವೈ)ಯು ಬಡವರು...

ಮುಂದೆ ಓದಿ

ಗಾಯಕಿ ಅನುರಾಧಾ ಪೌಡ್ವಾಲ್​ ಪುತ್ರ ಆದಿತ್ಯ ನಿಧನ

ಮುಂಬೈ: ಗಾಯಕಿ ಅನುರಾಧಾ ಪೌಡ್ವಾಲ್​ ಪುತ್ರ ಅವರ ಆದಿತ್ಯ ಶನಿವಾರ ನಿಧನರಾಗಿದ್ದಾರೆ. ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಆದಿತ್ಯ ಕೆಲ ತಿಂಗಳಿನಿಂದ ಕಿಡ್ನಿಗೆ ಸಂಬಂಧಿಸಿದ ತೊಂದರೆಯಿಂದ...

ಮುಂದೆ ಓದಿ

ಮುಂಬೈ, ಗೋವಾದ ವಿವಿಧೆಡೆ ಎನ್‍ಸಿಬಿ ಸರಣಿ ದಾಳಿ

ಮುಂಬೈ/ಪಣಜಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆಯ ಭಾಗವಾಗಿ ಮಾದಕ ವಸ್ತುಗಳ ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಧಿಕಾರಿಗಳ ತಂಡಗಳು ಮುಂಬೈ ಮತ್ತು ಗೋವಾದ...

ಮುಂದೆ ಓದಿ

ಶಿಕ್ಷಣ ನೀತಿಯಲ್ಲಿ ಸರಕಾರದ ಹಸ್ತಕ್ಷೇಪ ಇರಬಾರದು

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯಪಾಲರ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಅಭಿಮತ ದೆಹಲಿ: ಎಲ್ಲರಿಗೂ ಸೇರಿದ ಶಿಕ್ಷಣ ನೀತಿಯಲ್ಲಿ ಸರಕಾರದ ಹಸ್ತಕ್ಷೇಪ ಕಡಿಮೆ ಇರಬೇಕು ಎಂದು ಪ್ರಧಾನಿ...

ಮುಂದೆ ಓದಿ

ಷೇರುಪೇಟೆ ನಿಫ್ಟಿ 15.20 ಪಾಯಿಂಟ್‌ ಲಾಭ

ಮುಂಬೈ : ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15.20 ಪಾಯಿಂಟ್‌ಗಳ ಲಾಭದೊಂದಿಗೆ 11,464.50 ಮಟ್ಟದಲ್ಲಿ ಮುಕ್ತಾಯವಾಯಿತು. ಇದಲ್ಲದೆ, ಇಂದು ಬಿಎಸ್‌ಇಯಲ್ಲಿ ಒಟ್ಟು 2,866 ಕಂಪನಿಗಳು ವಹಿವಾಟು ನಡೆಸಿದ್ದು, ಈ...

ಮುಂದೆ ಓದಿ

ಜಾಮೀನು ಅರ್ಜಿ ವಜಾ: ರಿಯಾಗೆ ಜೈಲೇ ಗತಿ

*ಸೆ.22ರವರೆಗೂ ನಟಿ ರಿಯಾಗೆ ಜೈಲೇ ಗತಿ ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಹತ್ಯೆ ಕುರಿತಂತೆ ಬಾಲಿವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯವರಿಗೆ...

ಮುಂದೆ ಓದಿ

ಪುಟಿದೆದ್ದಿದೆ ಷೇರುಪೇಟೆ ಸೆನ್ಸೆಕ್ಸ್: 600 ಪಾಯಿಂಟ್ಸ್‌ ಏರಿಕೆ

ಮುಂಬೈ : ಹೂಡಿಕೆದಾರರನ್ನ ಚಿಂತೆಗೀಡುಮಾಡಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 600ಕ್ಕೂ ಅಧಿಕ ಪಾಯಿಂಟ್ಸ್‌ ಏರಿಕೆ ಪುಟಿದೆದ್ದಿದೆ. ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 171.25 ಪಾಯಿಂಟ್ಸ್ ಏರಿಕೆಗೊಂಡು...

ಮುಂದೆ ಓದಿ

ಆಕ್ಸ್‌ಫರ್ಡ್ ಕೊರೋನಾ ಲಸಿಕೆ ಪ್ರಯೋಗ ಸ್ಥಗಿತ

ಚೆನ್ನೈ : ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸುತ್ತಿರುವ ಕರೋನವೈರಸ್ ಲಸಿಕೆಗಾಗಿ ಭಾರತದಲ್ಲಿ ಪ್ರಯೋಗ ಗಳನ್ನು ನಡೆಸುತ್ತಿದ್ದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಇದೀಗ ಲಸಿಕೆಯ ಕ್ಲಿನಿಕಲ್ ಯೋಗಗಳನ್ನು...

ಮುಂದೆ ಓದಿ