Friday, 27th December 2024

anti rape condom

Physical Abuse: ಅತ್ಯಾಚಾರ ತಡೆಯಲು ಬಂದಿದೆ ಆ್ಯಂಟಿ ರೇಪ್‌ ಕಾಂಡೋಮ್‌, ಬಲಾತ್ಕಾರಕ್ಕಿಳಿದ ಪುರುಷನ ಕತೆ ಅಷ್ಟೇ!

ಈ ಅತ್ಯಾಚಾರ-ವಿರೋಧಿ ಸಾಧನಕ್ಕೆ Rape-aXe ಎಂದು ಹೆಸರಿಸಲಾಗಿದೆ. ಇದು ಕಾಂಡೋಮ್‌ನಂತೆಯೇ ಇದೆ. ಆದರೆ ಅದರೊಳಗೆ ಚೂಪಾದ ಮುಳ್ಳಿನ ಕೊಕ್ಕೆಗಳಿವೆ. ಪುರುಷ ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ ಈ ಕಾಂಡೋಮ್ ನ ಮುಳ್ಳುಗಳಲ್ಲಿ ಆತನ ಖಾಸಗಿ ಅಂಗ ಸಿಲುಕಿ ನೋವಿನಿಂದ ಚೀರಾಡುತ್ತಾನೆ.

ಮುಂದೆ ಓದಿ

bangalore crime news

Crime News: ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಬಾಲೆಯರ ವೇಶ್ಯಾವಾಟಿಕೆ

ಬೆಂಗಳೂರು: ಬಾಂಗ್ಲಾದೇಶದಿಂದ (Bangladesh) ಎಳೆಯ ವಯಸ್ಸಿನ ಹುಡುಗಿಯರನ್ನು (Minors) ಕರೆತಂದು ವೇಶ್ಯಾವಾಟಿಕೆ (prostitution arrests) ನಡೆಸುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಹೊಂಗಸಂದ್ರ ಮನೆಯೊಂದರ ಮೇಲೆ...

ಮುಂದೆ ಓದಿ

Tumkur

Short Circuit: ಪಟಾಕಿ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ 

ತುಮಕೂರು: ಗ್ರಂದಿಗೆ ಅಂಗಡಿ ಮತ್ತು ಪಟಾಕಿ ಗೋದಾಮಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಅಂಗಡಿ ಮತ್ತು ಗೋದಾಮಿನಲ್ಲಿದ್ದ ಪಟಾಕಿಗಳು ಸೇರಿದಂತೆ ಇನ್ನಿತರೆ ವಸ್ತುಗಳು...

ಮುಂದೆ ಓದಿ

Rain News

Rain News: ಮಳೆ ಅವಾಂತರಕ್ಕೆ ಮನೆಯ ಗೋಡೆ ಕುಸಿದು ಮಹಿಳೆ ಸಾವು

ಯಾದಗಿರಿ: ಮಳೆ ಅವಾಂತರಕ್ಕೆ (Rain News) ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ  ಗ್ರಾಮದಲ್ಲಿ ನಡೆದಿದೆ. ಸಕೀನಾಬಿ ನದಾಫ್...

ಮುಂದೆ ಓದಿ

self Harming
Self Harming: ಮೆಡಿಕಲ್ ಸೀಟ್ ಸಿಗಲಿಲ್ಲವೆಂದು ವಿದ್ಯಾರ್ಥಿನಿ ಆತ್ಮಹತ್ಯೆ

ಕಲಬುರಗಿ: ಮೆಡಿಕಲ್ ಸೀಟ್ ಸಿಗಲಿಲ್ಲವೆಂದು ಮನನೊಂದು, ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ದುದ್ದಣಗಿ ಗ್ರಾಮದಲ್ಲಿ ನಡೆದಿದೆ. ದುದ್ದಣಗಿ ಗ್ರಾಮದ ಶ್ವೇತಾ ಅಪ್ಪಾಸಾಬ ಗುಣಾರಿ...

ಮುಂದೆ ಓದಿ

turuvekere
death: ವಿದ್ಯುತ್ ತಂತಿ ತುಳಿದು ತಾಯಿ ಎದುರೇ ಪ್ರಾಣ ಬಿಟ್ಟ ಬಾಲಕ

ತುರುವೇಕೆರೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಎದುರೇ ವಿದ್ಯಾರ್ಥಿ ಮೃತ ಪಟ್ಟಿರುವ ಘಟನೆ ತಾಲೂಕಿನ ದ್ವಾರನಹಳ್ಳಿಯಲ್ಲಿ ನಡೆದಿದೆ. ಮೃತನನ್ನು 10ನೇ ತರಗತಿ ವಿದ್ಯಾರ್ಥಿ ಸಾಗರ್ ಎಂದು...

ಮುಂದೆ ಓದಿ

Crime News
Crime News: ಕೋರಮಂಗಲ ಪಿಜಿಯಲ್ಲಿನ ಹತ್ಯೆ ಪ್ರಕರಣ; 1,205 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೋರಮಂಗಲದ ಪಿಜಿಯಲ್ಲಿನ ಯುವತಿಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಬರೋಬ್ಬರಿ 1,205 ಪುಟಗಳ ಚಾರ್ಜ್‌ಶೀಟ್‌ (Charge sheet) ಸಲ್ಲಿಸಿದ್ದಾರೆ (PG...

ಮುಂದೆ ಓದಿ

Physical abuse
Physical Abuse: ಟ್ರೈನಿ ವೈದ್ಯೆ ಹತ್ಯೆ ಬೆನ್ನಲ್ಲೇ ಪ.ಬಂಗಾಳದ ಮತ್ತೊಂದು ಆಸ್ಪತ್ರೆಯಲ್ಲಿ ಹೀನ ಕೃತ್ಯ ಬೆಳಕಿಗೆ

ಕೋಲ್ಕತ್ತಾ: ಕೋಲ್ಕತ್ತಾದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Kolkata Doctor Murder Case) ಮಾಸುವ ಮುನ್ನವೇ ಪಶ್ಚಿಮ ಬಂಗಾಳ(West Bengal)ದ ಮತ್ತೊಂದು ಆಸ್ಪತ್ರೆಯಲ್ಲಿ ನಡೆದಿರುವ ಹೀನಕೃತ್ಯವೊಂದು...

ಮುಂದೆ ಓದಿ