Sunday, 24th November 2024

ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈಗೆ ಸಕ್ಕರೆ ಹಾರ ಹಾಕಿ ಶುಭಾಶಯ..

ಹೋಳಿ ಹಬ್ಬದ ನಿಮಿತ್ತ ಕಲಬುರಗಿ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ್ ಅವರು ಸಕ್ಕರೆ ಹಾರ ಹಾಕಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಭಗವಂತ ಖುಬಾ ಇದ್ದರು.

ಮುಂದೆ ಓದಿ

ಕಲಬುರಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

ಬೃಹತ್ ರೋಡ್ ಶೋ: ಶಕ್ತಿ ಪ್ರದರ್ಶನ ಕಲಬುರಗಿ: ನಗರದಲ್ಲಿ ಭಾನುವಾರ ಸಂಪೂರ್ಣ ಕೇಸರಿಮಯವಾಗಿತ್ತು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ಕಲಬುರಗಿ ನಗರ ಪ್ರವೇಶ ಮಾಡಿದ ಯಾತ್ರೆಯು...

ಮುಂದೆ ಓದಿ

ಐಸಿಯುನಲ್ಲಿರುವ ಕಾಂಗ್ರೆಸ್, ತಿರುಕನ ಕನಸು ಕಾಣುತ್ತಿದೆ

ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟ: ಕಲಬುರಗಿಯಲ್ಲಿ ಮಾಜಿ ಸಿಎಂ ಶೆಟ್ಟರ್ ಹೇಳಿಕೆ ಕಲಬುರಗಿ: ಈಶಾನ್ಯ ರಾಜ್ಯಗಳ ಫಲಿತಾಂಶ ಬಂದಮೇಲೆ ಕಾಂಗ್ರೇಸ್ ಧೂಳಿಪಟವಾಗಿದೆ. ದೇಶದಲ್ಲಿ ದುರ್ಬಿನ್ ಹಿಡಿದುಕೊಂಡು ಹುಡುಕಿದರು...

ಮುಂದೆ ಓದಿ

ಎಣ್ಣೆಕಾಳು ಸ್ವಾವಲಂಬನೆಗೆ ತಾಳೆ ಸಂಸ್ಕರಣೆ: ಶೋಭಾ

ಎಣ್ಣೆ ಕಾಳುಬೆಳೆ ಕುಸಿತ! ಶೇ.70ರಷ್ಟುಬೇಳೆಕಾಳು ಆಮದು! ಕಲಬುರಗಿ: ದೇಶದಲ್ಲಿ ಬೇಡಿಕೆಯ ಶೇ.70 ರಷ್ಟು ಭಾಗದ ಬೇಳೆ ಕಾಳು ಮತ್ತು ಎಣ್ಣೆ ಕಾಳುಗಳನ್ನು ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳು...

ಮುಂದೆ ಓದಿ

ಶ್ರೀ ಶರಣಬಸವೇಶ್ವರ ಜಾತ್ರಾಮಹೋತ್ಸವ ಮಾರ್ಚ್ 8 ರಿಂದ ಆರಂಭ

ಮಾ.12ಕ್ಕೆ ರಥೋತ್ಸವ, ವಾರಾಣಸಿ ಪುರೋಹಿತರಿಂದ ಶರಣಾರತಿ ಕಲಬುರಗಿ: ಕಲ್ಯಾಣ ನಾಡಿನ ಆರಾಧ್ಯ ದೈವ, ಮಹಾಮಹಿಮ, ಮಹದಾಸೋಹಿ ಶ್ರೀ ಶರಣಬಸವೇಶ್ವರರ 201ನೇ ಜಾತ್ರಾಮಹೋತ್ಸವವು ಇದೇ ಮಾರ್ಚ್ 8 ರಿಂದ...

ಮುಂದೆ ಓದಿ

ಬಿಗ್‍ಬ್ಯಾಸ್ಕೆಟ್ ಗುಲ್ಬರ್ಗಾದಲ್ಲಿ ಆನ್‍ಲೈನ್ ದಿನಸಿ ಮಳಿಗೆ

ನಗರದಲ್ಲಿ ಬಿಗ್‍ಬ್ಯಾಸ್ಕೆಟೀರ್‍ಗಳು ದೈನಂದಿನ ಬಳಕೆಯ 10,000 ಉತ್ಪನ್ನಗಳಿಂದ ಆಯ್ಕೆ ಮಾಡಿಕೊಳ್ಳಬಹುದು ಗುಲ್ಬರ್ಗಾ/ಬೀದರ್: ಟಾಟಾ ಉದ್ಯಮ ಬಿಗ್‍ಬ್ಯಾಸ್ಕೆಟ್ ಇತ್ತೀಚೆಗೆ ಬೀದರ್ ಮತ್ತು ಗುಲ್ಬರ್ಗಾ ಮಾರುಕಟ್ಟೆಯನ್ನು ಪ್ರವೇಶಿಸಿದೆ ಮತ್ತು ಸ್ಥಳೀಯ...

ಮುಂದೆ ಓದಿ

ಅಕ್ರಮ ಮರಳುಗಾರಿಕೆಯಲ್ಲಿ ಅಧಿಕಾರಿಗಳ ಪಾಲು: ಖರ್ಗೆ ಆಕ್ರೋಶ

ಚಿತ್ತಾಪುರ: ಮತಕ್ಷೇತ್ರದಲ್ಲಿ ಬರುವ ಸರಕಾರಿ ಜಮೀನು ಮತ್ತು ಪಟ್ಟಾ ಜಮೀನುಗಳಲ್ಲಿ ಮರಳುಗಾರಿಕೆ ಮತ್ತು ಮರಳು ಸಾಗಾಣಿಕೆಗೆ ಪರವಾನಿಗೆ ನೀಡಿದರು ಸಹಿತ ಮರಳುಗಾರಿಕೆಗೆ ಗುತ್ತಿಗೆ ಪಡೆದ ಗುತ್ತಿಗೆದಾರ ರಿಂದ...

ಮುಂದೆ ಓದಿ

ಮಹಾಪರಿನಿರ್ವಾಣ ದಿನ: ಸಂವಿಧಾನ ಶಿಲ್ಪಿಗೆ ಜಿಲ್ಲಾಡಳಿತದಿಂದ ಗೌರವ ಸಲ್ಲಿಕೆ

ಕಲಬುರಗಿ: ಮಹಪರಿನಿರ್ವಾಣ ದಿನ ಹಿನ್ನೆಲೆಯಲ್ಲಿ ಮಂಗಳವಾರ ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಡಳಿತದಿಂದ ಮಾಲಾರ್ಪಣೆ ಮಾಡುವ...

ಮುಂದೆ ಓದಿ

ಮತದಾರರ ಪಟ್ಟಿ ವೀಕ್ಷಕರಿಂದ ಪ್ರಗತಿ ಪರಿಶೀಲನೆ: ಸ್ವೀಪ್ ಚಟುವಟಿಕೆ ತೀವ್ರಗೊಳಿಸುವಂತೆ ನಿರ್ದೇಶನ 

ಕಲಬುರಗಿ: ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆ ತೀವ್ರಗೊಳಿಸುವಂತೆ ರಾಜ್ಯದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ...

ಮುಂದೆ ಓದಿ

ಬೌದ್ಧ ತಾಣದಲ್ಲಿ ಪೊರಕೆ ಹಿಡಿದು ಭಂತೇಜಿಗಳಿಂದ ಸ್ವಚ್ಛತೆ

ಚಿತ್ತಾಪುರ: ಬುದ್ಧನ ಶಾಂತಿಯ ಚಿಂತನೆಗಳನ್ನು ಗ್ರಾಮೀಣ ಜನರಿಗೆ ತಿಳಿಸಲು ಪಬ್ಬಜ್ಜ (ಪಿಂಡಪಾತ) ಕಾರ್ಯಕ್ರಮ ಏರ್ಪಡಿಸಿ ಸನ್ನತಿಗೆ ಆಗಮಿಸಿರುವ ಹತ್ತಾರು ಬೌದ್ಧ ಭಿಕ್ಷುಗಳು, ಪೊರಕೆ ಸಲಿಕೆಗಳನ್ನು ಹಿಡಿದುಕೊಂಡು ಬೌದ್ಧ...

ಮುಂದೆ ಓದಿ