ಮಂಡ್ಯ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ನಾಮಪತ್ರ ಸಲ್ಲಿಸಲು ಬರುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರ ಗುಂಪು ಆಕ್ರೋೋಶದಿಂದ ಅವರ ಮೇಲೆ ಚಪ್ಪಲಿ ತೂರಿದ ಘಟನೆ ಸೋಮವಾರ ನಡೆದಿದೆ. ಪರಿಸ್ಥಿಿತಿ ಬಿಗಡಾಯಿಸುವ ಹಂತಕ್ಕೆೆ ಹೋಗಲು ಬಿಡದ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಪರಶುರಾಮ್ ಬಿಜೆಪಿ ಅಭ್ಯರ್ಥಿಯನ್ನು ರಕ್ಷಿಿಸಿ ತಮ್ಮ ವಾಹನದಲ್ಲಿ ಕೂರಿಸಿ, ಎಸ್ಕಾಾರ್ಟ್ ಜತೆ ಮನೆವರೆಗೆ ಕಳುಹಿಸಿದರು. ಆ ವೇಳೆ ಜೆಡಿಎಸ್ ಕಾರ್ಯಕರ್ತರ ಆಕ್ರೋೋಶ ತಣಿಯಲಿಲ್ಲ. ಪೊಲೀಸರು ಪ್ರತಿಭಟನಾನಿರತ ಜೆಡಿಎಸ್ ಕಾರ್ಯಕರ್ತರನ್ನು ಚದುರಿಸಿದರು. ಸಮಯ […]
ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕಾಂಗ್ರೆೆಸ್ ಜತೆಗೂಡಿ 11 ತಿಂಗಳು ಮೈತ್ರಿಿ ಸರಕಾರ ನಡೆಸಿದ್ದ ಜೆಡಿಎಸ್ ವರಿಷ್ಠ ಕುಮಾರಸ್ವಾಾಮಿ ಅವರ ಪಕ್ಷ ಮಖಾಡೆ ಮಲಗಿದ್ದು, ಉಳಿಗಾಲಕ್ಕೆೆ ಉಪ ಚುನಾವಣೆಯೇ...
ಮಂಡ್ಯ: ಕುಮಾರಸ್ವಾಾಮಿ ಸಿಎಂ ಆಗಿದ್ದಗಿಂತಲೂ ಸಿದ್ದರಾಮಯ್ಯ ಸರಕಾರವಿದ್ದಾಗಲೇ ನಮ್ಮ ಹೆಚ್ಚಿಿನ ಅಭಿವೃದ್ಧಿಿ ಕೆಲಸಗಳಾಗಿವೆ ಎನ್ನುವ ಮೂಲಕ ಎಚ್ಡಿಕೆ ವಿರುದ್ಧ ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ವಾಗ್ದಾಾಳಿ ನಡೆಸಿದರು....
ಕೃಷ್ಣರಾಜಪೇಟೆ ತಾಲ್ಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ಪ್ರಗತಿಪರ ರೈತ ಭದ್ರೇಗೌಡ ನೇಣಿಗೆ ಶರಣು… ದೊಡ್ಡಸೋಮನಹಳ್ಳಿ ಗ್ರಾಮದ ದಿ.ಈರೇಗೌಡರ ಮಗನಾದ ಭದ್ರೇಗೌಡ ಪತ್ನಿ ಮಮತಾ, ಪುತ್ರ ಪುತ್ರಿ...
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಇಂದು ಕೆ.ಆರ್. ಪೇಟೆಯಲ್ಲಿ ಶಿವಜ್ಯೋತಿ ಗಾಣಿಗರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿದರು.ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ, ಕಂದಾಯ...
ಮಂಡ್ಯ: ಕೆ.ಆರ್.ಪೇಟೆಯಲ್ಲಿ ನನ್ನನ್ನು ಹೊಡೆದು ಹಾಕಲು ಕೆಲವರು 50 ಲಕ್ಷ ಹಣಕ್ಕೆೆ ನಿಗದಿ ಮಾಡಿದ್ದರು. ಆದರೆ ನನ್ನನ್ನು ಹೊಡೆಯಲು ಆ ಭಗವಂತನ ಶಕ್ತಿಿ ಬಿಟ್ಟುಕೊಡಲಿಲ್ಲ ಎಂದು ಕೆ.ಆರ್.ಪೇಟೆ...
ಜೂನ್ನಿಂದ ಅಕ್ಟೋೋಬರ್ವರೆಗೆ 225 ಟಿಎಂಸಿ ಹರಿವು ಭಾರಿ ಮಳೆಯಾಗಿದ್ದರಿಂದ ಹೆಚ್ಚುವರಿ ನೀರು ಬಿಡುಗಡೆ ರಾಜ್ಯದಲ್ಲಿ ಸುರಿಯುತ್ತಿಿರುವ ಭಾರಿ ಮಳೆಯಿಂದ ಒಂದೆಡೆ ಬೆಳೆ ಹಾನಿ, ನೆರೆ ಸಂಭವಿಸಿದರೆ, ಕಾವೇರಿ...
ಕೆ.ಆರ್.ಪೇಟೆ: ಬಂದ್ ಅಂಗವಾಗಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತೆಂಡೇಕೆರೆ ಶ್ರೀ ಗಂಗಾಧರ ಶಿವಾಚಾರ್ಯಸ್ವಾಮೀಜಿಯವರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಆಲಂಬಾಡಿಕಾವಲು ಗ್ರಾಮದಲ್ಲಿ ಗೌಪ್ಯ ಸಭೆ...
ಮಂಡ್ಯ: ರಾಜ್ಯದ ಖಜಾನೆಯಲ್ಲಿ ಹಣ ಇಲ್ಲ ಎಂದು ಮುಖ್ಯಮಂತ್ರಿಿ ಬಿ.ಎಸ್. ಯುಡಿಯೂರಪ್ಪ ಹೇಳುತ್ತಾಾರೆ. ನಾನು ಅಧಿಕಾರ ಬಿಟ್ಟು ಹೊರಬಂದಾಗ 28 ಸಾವಿರ ಕೋಟಿ ಹಣ ಇತ್ತು. ಆ...