Monday, 28th October 2024

ಅಕ್ರಮ ಮೈನ್ಸ್ ಮಾಡಿ ಠಾಣೆಯಲ್ಲಿ ಬರೀ ಚಡ್ಡಿಯಲ್ಲಿ ಕೂತವನಿಂದ ಪಾಠ ಕಲಿಯಬೇಕಿಲ್ಲ

ದಿಲೀಪ್ ವಿರುದ್ದ ಶಾಸಕ ಶ್ರೀನಿವಾಸ್ ಏಕವಚನದಲ್ಲಿ ಕಿಡಿ ಸರಕಾರಿ ಜಮೀನು ಕಬಳಿಕೆ ಆರೋಪ ಪ್ರಕರಣ ತುಮಕೂರು: ಅಕ್ರಮ ಮೈನ್ಸ್ ಮಾಡಿ ಠಾಣೆಯಲ್ಲಿ ಬರೀ ಚಡ್ಡಿಯಲ್ಲಿ ಕೂತವನಿಂದ ಪಾಠ ಕಲಿಯಬೇಕಿಲ್ಲ ಎಂದು ಗುಬ್ಬಿ ಶಾಸಕ ಶ್ರೀನಿವಾಸ್, ಬಿಜೆಪಿಯ ದಿಲೀಪ್ ವಿರುದ್ದ ಕಿಡಿಕಾ ರಿದರು. ಗುಬ್ಬಿ ತಾಲೂಕಿನಲ್ಲಿ ನಡೆದಿರುವ ಸರಕಾರಿ ಜಮೀನು ಕಬಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯ ದಿಲೀಪ್ ಕುಮಾರ್ ಮಾಡಿರುವ ಆರೋಪಕ್ಕೆ ಶಾಸಕ ಎಸ್.ಆರ್ ಶ್ರೀನಿವಾಸ್ ತಿರುಗೇಟು ನೀಡಿದರು. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ೨೦೦೪ ರಲ್ಲಿ ಕದ್ದು ಅಕ್ರಮ […]

ಮುಂದೆ ಓದಿ

CHAMARAJAPET playground

ಚಾಮರಾಜಪೇಟೆ ಬಂದ್ ಗೆ ಬೆಂಬಲ ವ್ಯಕ್ತ

ಬೆಂಗಳೂರು: ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಕರೆ ನೀಡಿರುವ ಸ್ವಯಂ ಪ್ರೇರಿತ ಬಂದ್ ಗೆ ಬಹುತೇಕ ಬೆಂಬಲ ವ್ಯಕ್ತವಾಗಿದೆ. ಬಂದ್ ಗೆ ಬೆಂಬಲ ನೀಡಿ ಅಂಗಡಿಗಳು, ಹೋಟೆಲ್,...

ಮುಂದೆ ಓದಿ

ಗಣಪತಿ ಭಟ್ ಬಂಧನ ಪ್ರಶ್ನಿಸಿದ ಬಿ ಕೆ ಹರಿಪ್ರಸಾದ್

ಬೆಂಗಳೂರು: ಪಿಎಸ್ಐ ಹಗರಣ ಸಂಬಂಧ ಸಿಐಡಿ ಮಂಗಳವಾರ ಬಂಧಿಸಿದ ಗಣಪತಿ ಭಟ್ ಗೂ ಗೃಹ ಸಚಿವರ ಕಚೇರಿಗೂ ಏನ್ ಸಂಬಂಧ ? ಎಂದು ಗೃಹ ಸಚಿವ ಅರಗ ಜ್ಞಾನೇಂದ್ರರಿಗೆ...

ಮುಂದೆ ಓದಿ

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ: ಗಣಪತಿ ಬಿ. ಭಟ್ ಬಂಧನ

ಶಿರಸಿ : ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ತನಿಖೆ ಇದೀಗ ಉತ್ತರ ಕನ್ನಡ ಜಿಲ್ಲೆಯ ವರೆಗೆ ಬಂದಿದ್ದು, ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇರೂರು ನಿವಾಸಿ ಗಣಪತಿ ಬಿ....

ಮುಂದೆ ಓದಿ

ಆಲಮಟ್ಟಿ ಜಲಾಶಯ ಭರ್ತಿಗೆ 2 ಮೀಟರ್ ಬಾಕಿ

ವಿಜಯಪುರ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ (ಲಾಲ್ ಬಹದ್ದೂರ ಶಾಸ್ತ್ರಿ) ಜಲಾಶಯ ಭರ್ತಿಗೆ 2 ಮೀಟರ್ ಬಾಕಿಯಿದೆ. ಹೀಗಾಗಿ ಜಲಾಶಯದ 18...

ಮುಂದೆ ಓದಿ

ಶಿರಾಡಿ ರಸ್ತೆ ಬಂದ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಿ.ಸಿ.ಪಾಟೀಲ್

ಹಾಸನ: ಬೆಂಗಳೂರು- ಮಂಗಳೂರು ಸಂಪರ್ಕದ ಪ್ರಮುಖ ಹೆದ್ದಾರಿ ಶಿರಾಡಿ ರಸ್ತೆ ಬಂದ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು. ಸಕಲೇಶಪುರ ಬಳಿಯ...

ಮುಂದೆ ಓದಿ

ಕಾಂಗ್ರೆಸ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸೋಣ: ಸತೀಶ್ ಜಾರಕಿಹೊಳಿ

ವಿಜಯಪುರ : ಬಿಜೆಪಿಯ ಅಂಧ ಭಕ್ತರು 2 ರೂಗೆ ಕೆಲಸ ಮಾಡುತ್ತಿದ್ದಾರೆ, ಬೆಳಗ್ಗೆ 8 ರಿಂದ ಸಂಜೆ 8 ಗಂಟೆಯವರೆಗೆ ಕೆಲಸ ಮಾಡುತ್ತಾರೆ, ನಾವು ಹಾಗೆ ಮಾಡುವುದು...

ಮುಂದೆ ಓದಿ

ಧಾರಾಕಾರ ಮಳೆ: 317 ಮನೆಗಳ ಕುಸಿತ

ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದ್ದು, ಈವರೆಗೆ 317 ಮನೆಗಳು ಕುಸಿದಿವೆ. ಚಿಕ್ಕೋಡಿ ತಾಲ್ಲೂಕಿನಲ್ಲಿ 82, ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ 39, ರಾಮದುರ್ಗ ತಾಲ್ಲೂಕಿನಲ್ಲಿ 43,...

ಮುಂದೆ ಓದಿ

Munirathna
ಪವರ್ ಸ್ಟಾರ್ ಹೆಸರಿನಲ್ಲಿ `ಫ್ಲವರ್ ಶೋ’: ಮುನಿರತ್ನ

ಬೆಂಗಳೂರು : ಲಾಲ್ ಬಾಗ್ ನಲ್ಲಿ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ `ಫ್ಲವರ್ ಶೋ’ ನಡೆಯಲಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ...

ಮುಂದೆ ಓದಿ

ಶಿಕ್ಷಣ ಇಲಾಖೆಯ ಮುಂದೆಯೇ ಪ್ರತಿಭಟನೆ

ಮಧುಗಿರಿ: ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಪಡಿಸಿ ಗ್ರಾಮದಲ್ಲಿಯೇ ಉಳಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಂದೆಯೇ ಕೆಲ ಕಾಲ ಪ್ರತಿಭಟಿಸಿದರು. ತಾಲೂಕಿನ ಐಡಿಹಳ್ಳಿ ಹೋಬಳಿಯ ದಾಸಪ್ಪನಪಾಳ್ಯದ...

ಮುಂದೆ ಓದಿ